ಪ್ರಧಾನಿ ಮೋದಿ ಇವರಿಂದ ಕಾರ್ಗಿಲ್ ನಲ್ಲಿ ದೀಪಾವಳಿ ಆಚರಣೆ !

ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ ೨೪ ರಂದು ಲಡಾಖನ ಕಾರ್ಗಿಲ್‌ಗೆ ಹೋಗಿ ಭಾರತೀಯ ಸೈನ್ಯದ ಸೈನಿಕರ ಜೊತೆ ದೀಪಾವಳಿಯ ಆಚರಿಸಿದರು. ಮೋದಿ ಪ್ರಧಾನಿಯಾದ ನಂತರ ಪ್ರತಿವರ್ಷ ಸೈನಿಕರ ಜೊತೆ ದೀಪಾವಳಿಯನ್ನು ಆಚರಿಸುತ್ತಾರೆ.

ಆಮ್ಲಜನಕ ಕೊರತೆಯಿಂದ ಲಾಡಖನ ಗಡಿಯ ಎತ್ತರದ ಬಂಕರ್ ಮೇಲೆ ನೇಮಿಸಲಾಗಿದ್ದ ಚೀನಾ ಸೈನಿಕರ ಸಾವು !

ಲಾಡಖನ ಗಲವಾನ ಕಣಿವೆಯಲ್ಲಿ ಕಳೆದ ವರ್ಷ ಭಾರತ ಮತ್ತು ಚೀನಾದ ಸೈನಿಕರ ನಡುವೆ ನಡೆದ ಘರ್ಷಣೆಯ ನಂತರ ಈವರೆಗೆ ಅಲ್ಲಿ ಉದ್ವಿಗ್ನ ಸ್ಥಿತಿ ಮುಂದುವರೆದಿದೆ. ಅಲ್ಲಿ ಉಭಯ ದೇಶಗಳಿಂದ ಅಗಾಧ ಸಂಖ್ಯೆಯಲ್ಲಿ ಸೈನಿಕರನ್ನು ನೇಮಿಸಲಾಗಿದೆ.