ಚಿಕ್ಕಮಗಳೂರು ಇಲ್ಲಿಯ ದತ್ತಪೀಠಕ್ಕಾಗಿ ಸರಕಾರದಿಂದ ೨ ಹಿಂದೂ ಪುರೋಹಿತರ ನೇಮಕ !
ಚಿಕ್ಕಮಗಳೂರಿನ ವಿವಾದಿತ ಬಾಬಾ ಬುಡನ್ ಗಿರಿ ದತ್ತ ಪೀಠದಲ್ಲಿ ಡಿಸೆಂಬರ್ ೬ ರಿಂದ ೮ ವರೆಗಿನ ಕಾಲಾವಧಿಯಲ್ಲಿ ದತ್ತ ಜಯಂತಿ ಆಚರಿಸಲು ಕರ್ನಾಟಕ ಉಚ್ಚ ನ್ಯಾಯಾಲಯ ಅನುಮತಿ ನೀಡಿದೆ.
ಚಿಕ್ಕಮಗಳೂರಿನ ವಿವಾದಿತ ಬಾಬಾ ಬುಡನ್ ಗಿರಿ ದತ್ತ ಪೀಠದಲ್ಲಿ ಡಿಸೆಂಬರ್ ೬ ರಿಂದ ೮ ವರೆಗಿನ ಕಾಲಾವಧಿಯಲ್ಲಿ ದತ್ತ ಜಯಂತಿ ಆಚರಿಸಲು ಕರ್ನಾಟಕ ಉಚ್ಚ ನ್ಯಾಯಾಲಯ ಅನುಮತಿ ನೀಡಿದೆ.
ಹಿಂದೂಗಳಿಗಾಗಿ ಕೂಡ ಸ್ವತಂತ್ರ ಮಹಾವಿದ್ಯಾಲಯಗಳು ಮತ್ತು ವಿದ್ಯಾಪೀಠಗಳನ್ನು ಸ್ಥಾಪಿಸಬೇಕು !- ಹಿಂದೂ ಜನಜಾಗೃತಿ ಸಮಿತಿ
ಇಂತಹ ವಾಸನಾಂಧರನ್ನು ಶರಿಯತ ಕಾನೂನಿನ ಅನುಸಾರ ಸೊಂಟದ ವರೆಗೆ ಗುಂಡಿಯಲ್ಲಿ ಹುಗಿದು ಅವರ ಮೇಲೆ ಕಲ್ಲು ಎಸೆದು ಕೊಲ್ಲುವ ಶಿಕ್ಷೆಯನ್ನು ನೀಡುವಂತೆ ಯಾರಾದರೂ ಒತತ್ತಾಯಿಸಿದರೆ, ಆಶ್ಚರ್ಯ ಪಡಬಾರದು !
ಪರಿಚಯ ಮುಚ್ಚಿಟ್ಟು ನಡೆಸಲಾಗುವ `ಲವ್ ಜಿಹಾದ್’ ನಂತರ ಇದಕ್ಕೆ ಯಾವ ಜಿಹಾದ್ ಹೇಳಬೇಕು ?
ಹಿಂದೂ ಯುವತಿಯೊಬ್ಬಳನ್ನು ಬಲವಂತವಾಗಿ ಮತಾಂತರಗೊಳಿಸಲು ಯತ್ನಿಸಿದ ಪ್ರಕರಣದಲ್ಲಿ ಮತಾಂಧ ಮಹಿಳಾ ವೈದ್ಯೆ ಸೇರಿದಂತೆ ಮೂವರು ಮತಾಂಧರ ವಿರುದ್ಧ ದೂರು ದಾಖಲಾಗಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ) ಈ ಜಿಹಾದಿ ಸಂಘಟನೆಯನ್ನು ಕೇಂದ್ರ ಸರಕಾರ ನಿಷೇಧಿಸಿದ ನಂತರ ಇದರ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿತ್ತು. ಈ ಅರ್ಜಿಯನ್ನು ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ.
ಮಕ್ಕಳ ಮೇಲೆ ಸಂಸ್ಕಾರವಾಗಲು ಪಾಲಕರು ಅವರನ್ನು ಶಾಲೆಗೆ ಕಳುಹಿಸುತ್ತಾರೆ; ಆದರೆ ಅವರು ಅಲ್ಲಿ ಏನು ಮಾಡುತ್ತಾರೆ ಎಂಬುದು ಈ ಘಟನೆಯಿಂದ ಗಮನಕ್ಕೆ ಬರುತ್ತಿದೆ. ಮನೆ, ಶಾಲೆ ಮತ್ತು ಸಮಾಜದಲ್ಲಿ ಮಕ್ಕಳ ಮೇಲೆ ಯೋಗ್ಯ ಸಂಸ್ಕಾರವಾಗುವಂತಹ ವಾತಾವರಣವನ್ನು ನಿರ್ಮಿಸುವುದೂ ಆವಶ್ಯಕವಾಗಿದೆ !
ಕರ್ನಾಟಕದಲ್ಲಿ ಹಿಂದೂಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಜಿಹಾದಿ ಭಯೋತ್ಪಾದಕರು `ಹಿಂದೂ’ವಿನಂತೆ ಬಂದು ರಕ್ತಪಾತ ಮಾಡಬಹುದು !
ಭಾರತದಲ್ಲಿ ಜಾತ್ಯತೀತತೆಯು ಕೇವಲ ಹಿಂದೂಗಳಿಗಾಗಿ ಇದೆಯೇ ? ಎಂದು ಇದರಿಂದ ಪ್ರಶ್ನೆ ಎದುರಾಗುತ್ತದೆ !