ಯಾದಗಿರಿಯಲ್ಲಿ ಭುಗಿಲೆದ್ದ ಟಿಪ್ಪು ಸರ್ಕಲ್ ವಿವಾದ ನಿಷೇಧಾಜ್ಞೆ ಜಾರಿ

ಇಲ್ಲಿನ ಹತ್ತಿಕುಣಿ ರಸ್ತೆಯಲ್ಲಿರುವ ವೃತ್ತಕ್ಕೆ ಟಿಪ್ಪು ಸುಲ್ತಾನ್ ಹೆಸರಿಡಲು ಹಿಂದೂ ಸಂಘಟನೆಯು ವಿರೋಧ ವ್ಯಕ್ತಪಡಿಸಿದೆ. ವೃತ್ತಕ್ಕೆ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಹೆಸರಿಡುವಂತೆ ಒತ್ತಾಯಿಸಿ ಈ ಸಂಘಟನೆ ಪ್ರತಿಭಟನೆ ನಡೆಸಿದಾಗ ಇಲ್ಲಿ ಉದ್ವಿಗ್ನತೆ ಉಂಟಾಗಿತ್ತು.

ಕೀರ್ತನಕಾರ ಪೂ. ಸದಾನಂದ ಭಸ್ಮೆ ಮಹಾರಾಜರು ಇವರ ದೇಹತ್ಯಾಗ

ರಬಕವಿ-ಬನಹಟ್ಟಿ: ರಬಕವಿ-ಬನಹಟ್ಟಿ ತಾಲೂಕು ಅಷ್ಟೇ ಅಲ್ಲದೆ ಬೆಂಗಳೂರು, ಶಿವಮೊಗ್ಗ, ಗೋವಾ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಭಕ್ತಗಣ ಹೊಂದಿದ್ದ ರಾಮಪೂರದ ಶಿವಾನಂದ ಕುಟೀರದ ಸದಾನಂದ ಭಸ್ಮೆ(82) ಮಹಾರಾಜರು ಬುಧವಾರ ಮಧ್ಯಾಹ್ನ ದೇಹತ್ಯಾಗ ಮಾಡಿದರು.

ಐ.ಎ.ಎಸ್. ಅಧಿಕಾರಿ ರೋಹಿಣಿ ಮತ್ತು ಐ.ಪಿ.ಎಸ್. ಅಧಿಕಾರಿ ರೂಪ ಇವರ ವರ್ಗಾವಣೆ !

ರಾಜ್ಯದಲ್ಲಿನ ಭಾರತೀಯ ಪೊಲೀಸ್ ಸೇವೆಯಲ್ಲಿನ (ಐ.ಪಿ.ಎಸ್.) ಅಧಿಕಾರಿ ರೂಪ ಮೌದಗಿಲ ಇವರು, ಭಾರತೀಯ ಸರಕಾರಿ ಸೇವೆಯಲ್ಲಿನ (ಐ.ಎ.ಎಸ್.) ಅಧಿಕಾರಿ ರೋಹಿಣಿ ಸಿಂಧೂರಿ ಇವರು ಅನೇಕ ಪುರುಷ ಐ.ಎ.ಎಸ್. ಅಧಿಕಾರಿಗಳ ಜೊತೆ ಆಕೆಯ ಖಾಸಗಿ ಛಾಯಾಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬಸ್ ಕಂಡಕ್ಟರ್ 1 ರೂಪಾಯಿ ಹಿಂತಿರುಗಿಸದಿದ್ದರಿಂದ ಪ್ರಯಾಣಿಕನಿಗೆ ೩ ಸಾವಿರ ರೂಪಾಯಿ ಪರಿಹಾರ !

ನ್ಯಾಯಾಲಯದಿಂದ ನಾಯಕ ಅವರಿಗೆ ೨ ಸಾವಿರ ರೂಪಾಯಿ ಪರಿಹಾರ ನೀಡಲು ಬಿ.ಎಂ.ಟಿ.ಸಿ.ಗೆ ಆದೇಶ ನೀಡಿದೆ. ಹಾಗೂ ನ್ಯಾಯಾಂಗ ಪ್ರಕ್ರಿಯೆಗಾಗಿ ಖರ್ಚಾಗಿರುವ ೧ ಸಾವಿರ ರೂಪಾಯಿ ಕೂಡ ನೀಡಲು ಆದೇಶ ನೀಡಿದೆ.

ಐಫೋನ್ ಗಾಗಿ ಡೆಲೆವರಿ ಬಾಯ್ ನ ಹತ್ಯೆಗೈದ ಯುವಕ !

ಯುವ ಪೀಳಿಗೆಯ ಮೇಲೆ ಯೋಗ್ಯ ಸಂಸ್ಕಾರ ಇಲ್ಲದಿರುವುದರ ಪರಿಣಾಮ ! ಇದಕ್ಕೆ ಎಲ್ಲಾ ಪಕ್ಷದ ಆಡಳಿತಗಾರರು, ಪೋಷಕರು ಮತ್ತು ಸಮಾಜ ಹೊಣೆಗಾರರು !

‘ಹಿಂದೂಸ್ಥಾನ ಎರೋನಾಟಿಕ್ಸ್ ಲಿಮಿಟೆಡ್’ನ ಯುದ್ಧ ವಿಮಾನದಲ್ಲಿ ಪುನಃ ಹನುಮಂತನ ಚಿತ್ರ ಅಳವಡಿಕೆ !

ಏಷ್ಯಾದ ಅತೀ ದೊಡ್ಡ ‘ವಾಯುಪಡೆ ಸಂಚಲನ’ದ ಕಾರ್ಯಕ್ರಮದಲ್ಲಿ ‘ಹಿಂದೂಸ್ಥಾನ ಎರೋನಾಟಿಕ್ಸ್ ಲಿಮಿಟೆಡ್’ನ ಅಂದರೆ ‘ಎಚ್‌ಎಎಲ್’ನ ಯುದ್ಧ ವಿಮಾನದ ಮೇಲೆ ಪುನಃ ಶ್ರೀ ಹನುಮಂತನ ಚಿತ್ರವನ್ನು ಹಚ್ಚಿರುವುದು ಕಂಡುಬಂದಿದೆ.

ಭಾಜಪ ಸರಕಾರದಿಂದ ರಾಜ್ಯದಲ್ಲಿನ ವಿವಿಧ ದೇವಸ್ಥಾನ ಮತ್ತು ಮಠಗಳ ಜೀರ್ಣೋದ್ಧಾರಕ್ಕಾಗಿ 1 ಸಾವಿರ ಕೋಟಿ ರೂಪಾಯಿ ಏರ್ಪಾಡು

ಭಾಜಪ ಸರಕಾರದಿಂದ ರಾಜ್ಯದಲ್ಲಿನ ವಿವಿಧ ದೇವಸ್ಥಾನ ಮತ್ತು ಮಠಗಳ ಜೀರ್ಣೋದ್ಧಾರಕ್ಕಾಗಿ 1 ಸಾವಿರ ಕೋಟಿ ರೂಪಾಯಿ ಏರ್ಪಾಡು

ಹಿಂದುತ್ವನಿಷ್ಠ ಪ್ರವೀಣ ನೆಟ್ಟಾರು ಹತ್ಯೆಯ ಆರೋಪಿ ಶಾಫಿ ಬೆಳ್ಳಾರೆಗೆ ಜಿಹಾದಿ ಎಸ್.ಡಿ.ಪಿ.ಐ.ನಿಂದ ಟಿಕೆಟ್ !

ಇದರಿಂದ ಸಂವಿಧಾನದಲ್ಲಿ ನೀಡಿರುವ ಹಕ್ಕನ್ನು ಯಾವ ರೀತಿ ದುರುಪಯೋಗ ಪಡಿಸಿಕೊಳ್ಳುವ ಪ್ರಯತ್ನ ಜಿಹಾದಿ ಸಂಘಟನೆಗಳ ರಾಜಕೀಯ ಪಕ್ಷಗಳು ಮಾಡುತ್ತಿವೆ ಎಂಬುದು ಗಮನಕ್ಕೆ ಬರುತ್ತದೆ. ಈಗ ಈ ಪಕ್ಷವನ್ನು ಕೂಡ ನಿಷೇಧಿಸುವ ಆವಶ್ಯಕತೆಯಿದೆ !

ಬೆಂಗಳೂರಿನಲ್ಲಿ ‘ಅಲ್ ಕಾಯ್ದಾ’ ಭಯೋತ್ಪಾದಕನ ಬಂಧನ

ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.ಯು)ವು ‘ಅಲ್ ಕಾಯ್ದಾ’ದ ಭಯೋತ್ಪಾದಕ ಆರಿಫ್ ನನ್ನು ಬಂಧಿಸಿದೆ. ಆತ ಇಂಟರ್ನೆಟ್ ಮೂಲಕ ಭಯೋತ್ಪಾದಕರ ಸಂಪರ್ಕದಲ್ಲಿದ್ದನು. ಕಳೆದ 2 ವರ್ಷಗಳಿಂದ ಅಲ್ ಕಾಯ್ದಾ ಸಂಪರ್ಕದಲ್ಲಿ ಇದ್ದನು. ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜಿನಿಯರ್ ಎಂದು ಕೆಲಸ ಮಾಡುತ್ತಿದ್ದನು.