ಧ್ವನಿವರ್ಧಕ ಉಪಯೋಗಿಸಿದರೆ ಮಾತ್ರ, ಅಲ್ಲಾನಿಗೆ ನಮಾಜ ಕೇಳಿಸುತ್ತದೆಯೇ ? – ಭಾಜಪ ಮುಖಂಡ ಈಶ್ವರಪ್ಪ

ಇಂದಲ್ಲ ನಾಳೆ ಅಜಾನ ಮುಗಿಯುವುದು; ಕಾರಣ ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದ ನಿರ್ಣಯ ಬರಲಿದೆ. ಹಿಂದೂ ಸಮುದಾಯ ಮಂದಿರಗಳಲ್ಲಿ ಪ್ರಾರ್ಥನೆ ಮತ್ತು ಭಜನೆಗಳನ್ನು ಹೇಳುತ್ತಾರೆ.

ಜಿಹಾದಿ ಎಸ್.ಡಿ.ಪಿ.ಐ.ಯನ್ನು ನಿಷೇಧಿಸಲು ಆಗ್ರಹಿಸುವ ‘#Ban_Communal_SDPI’ ‘ಟ್ರೆಂಡ್‌’ ಗೆ ಟ್ವಿಟರ್ ನಲ್ಲಿ ಮೊದಲ ಸ್ಥಾನ

ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ 12 ಮಾರ್ಚ 2023 ರಂದು ಮಂಗಳೂರಿನ ಕದ್ರಿ ಮೈದಾನದಲ್ಲಿ ಸಂಜೆ 5 ಗಂಟೆಗೆ ಹಿಂದೂ ರಾಷ್ಟ್ರ-ಜಾಗೃತಿ ಸಭೆಯನ್ನು ಆಯೋಜಿಸಲಾಗಿದೆ. ಇದನ್ನು ರದ್ದುಪಡಿಸಬೇಕೆಂದು ಜಿಹಾದಿ ಭಯೋತ್ಪಾದಕ ಸಂಘಟನೆ ಪಿಎಫ್‌ಐನ ರಾಜಕೀಯ ಶಾಖೆಯಾದ ಎಸ್‌ಡಿಪಿಐ ವಿರೋಧಿಸುತ್ತಿದೆ.

ಕರ್ನಾಟಕದಲ್ಲಿನ ಭಾಜಪದ ಸಂಸದರಾದ ಎಮ್‌. ಮುನಿಸ್ವಾಮಿಯವರು ಗಂಡ ಬದುಕಿರುವಾಗಲೂ ಟಿಕಲಿ ಹಚ್ಚದ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್‌ ಈ ಘಟನೆಯನ್ನು ನಿಷೇಧಿಸಿದೆ. ‘ಇಂತಹ ಘಟನೆಗಳಿಂದ ಭಾಜಪದ ಸಂಸ್ಕೃತಿ ಕಂಡು ಬರುತ್ತದೆ’ ಎಂದೂ ಟೀಕಿಸಿದೆ.

ಹಿಂದೂ ರಾಷ್ಟ-ಜಾಗೃತಿ ಸಭೆಯ ಬಗ್ಗೆ ಅಪಪ್ರಚಾರ ಮಾಡುವ, ಕೋಮು ವಿಷ ಬೀಜ ಬಿತ್ತುವ ಎಸ್.ಡಿ.ಪಿ.ಐ ಮೇಲೆ ಕಾನೂನು ಕ್ರಮ ಜರುಗಿಸಿ !

ಮಂಗಳೂರಿನ ಹಿಂದೂ ರಾಷ್ಟ್ರ-ಜಾಗೃತಿ ಸಭೆಗೆ ವಿರೋಧದ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ DCP ಅಶುತೋಷ್ ಇವರಿಗೆ ಮನವಿ !

‘ಉಡುಪಿಯಲ್ಲಿನ ಶ್ರೀ ಕೃಷ್ಣ ಮಠಕ್ಕೆ ಮುಸಲ್ಮಾನ ಶಾಸಕರು ಭೂಮಿ ನೀಡಿದ್ದರು !’ (ಅಂತೆ)

ಸುಳ್ಳು ಹೇಳಿಕೆ ನೀಡಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಇಂತಹ ನಾಯಕರನ್ನು ಜೈಲಿಗಟ್ಟಬೇಕು !

‘ಹಿಂದೂ ರಾಷ್ಟ್ರ-ಜಾಗೃತಿ ಸಭೆಗೆ ಅನುಮತಿ ನೀಡಬಾರದು !’ (ಅಂತೆ) – ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ

‘ಮೂಲತಃ ನಿಷೇಧಕ್ಕೊಳಗಾದ ಜಿಹಾದಿ ಭಯೋತ್ಪಾದಕ ಸಂಘಟನೆಯ ರಾಜಕೀಯ ಶಾಖೆಗಳು ದೇಶದಲ್ಲಿ ಹೇಗೆ ಸಕ್ರಿಯವಾಗಿದೆ ?’, ಎಂದು ರಾಷ್ಟ್ರಪ್ರೇಮಿಗಳಿಗೆ ಪ್ರಶ್ನೆ ಕಾಡುತ್ತಿದೆ. ಜಿಹಾದಿ ಚಟುವಟಿಕೆಗೆ ಬಹಿರಂಗವಾಗಿ ಬೆಂಬಲಿಸುವ ಎಸ್.ಡಿ.ಪಿ.ಐ.ಯನ್ನು ಮೊದಲು ನಿಷೇಧಿಸಬೇಕು !

ಹಿಂದೂ ರಾಷ್ಟ್ರವೆಂದರೆ ರಾಜಕೀಯವಲ್ಲ, ಕೋಮುವಾದವಲ್ಲ, ಬದಲಾಗಿ ಅದು ಆಧ್ಯಾತ್ಮಿಕ, ಸುಸಂಸ್ಕೃತ ಹಿಂದೂ ರಾಷ್ಟ್ರವಾಗಿದೆ ! – ಶ್ರೀ. ಗುರುಪ್ರಸಾದ ಗೌಡ, ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ

ಭಾರತದ ಸಂವಿಧಾನದ ಪೀಠಿಕೆಯಲ್ಲಿ, ಪ್ರತಿಯೊಬ್ಬ ನಾಗರಿಕನು ಸಮಾನತೆ, ಬಂಧುತ್ವ ಮತ್ತು ನ್ಯಾಯವನ್ನು ಅನುಭವಿಸಬೇಕು ಎಂದು ಹೇಳಲಾಗಿದೆ. ಆದರೆ ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರ ಆಯೋಗ, ಸಚ್ಚರ್ ಆಯೋಗ, ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವಾಲಯವಿದೆ

‘ಹಿಂದೂ ರಾಷ್ಟ್ರ’ಕ್ಕೆ ಒತ್ತಾಯಿಸುವುದು ಎಂದರೆ ಕಾನೂನ ದ್ರೋಹ !’ (ವಂತೆ) – ಸೋಶಿಯಲ್ ಡೆಮೊಕ್ರಟಿಕ್ ಆಫ್ ಇಂಡಿಯಾದ ಮುಖಂಡ ರಿಯಾಝ ಫರಂಗಿಪೇಟೆ

ಹಿಂದೂ ರಾಷ್ಟ್ರಕ್ಕೆ ಒತ್ತಾಯಿಸುವುದು, ಇದು ಸಂವಿಧಾನದಿಂದ ನೀಡಿರುವ ಅಧಿಕಾರವಾಗಿದೆ, ಅದಕ್ಕೆ ಕಾನೂನು ದ್ರೋಹ ಎನ್ನುವುದೇ ಕಾನೂನ ದ್ರೋಹ ಆಗಿದೆ !

ಕರ್ನಾಟಕದಲ್ಲಿ ೧೨ ನೇ ತರಗತಿಯ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪರೀಕ್ಷೆ ಬರೆಯುವಂತಿಲ್ಲ!

ಹಿಜಾಬ್ ಇದು ಸಮವಸ್ತ್ರದ ಭಾಗ ಅಲ್ಲ, ಎಂದು ಪತ್ರಕರ್ತರ ಜೊತೆ ಮಾತನಾಡುವಾಗ ಕರ್ನಾಟಕದ ಶಿಕ್ಷಣ ಸಚಿವ ಬಿ.ಎಸ್. ನಾಗೇಶ ಅವರು ಸ್ಪಷ್ಟಪಡಿಸಿದರು

ಭಾಜಪ ಶಾಸಕನ ಮಗನನ್ನು ೪೦ ಲಕ್ಷ ರೂಪಾಯಿ ಲಂಚ ಪಡೆಯುವಾಗ ಬಂಧನ

ಈ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರು, ಲೋಕಾಯುಕ್ತವನ್ನು ಮತ್ತೆ ತರುವ ಉದ್ದೇಶ ರಾಜ್ಯದಲ್ಲಿನ ಭ್ರಷ್ಟಾಚಾರ ಬೇರು ಸಹಿತ ಕಿತ್ತು ಹಾಕುವುದಿದೆ, ಎಂದು ಹೇಳಿದರು.