
ಮುಂಬಯಿ – ಇವರು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಪ್ರಮಾಣವಚನದ ಮೊದಲು ಟಿಪ್ಪು ಸುಲ್ತಾನಿನ ಗೋರಿಯ ದರ್ಶನ ಪಡೆದು ಅವನ ಆಶೀರ್ವಾದ ಪಡೆದ ನಂತರ ಅವರು ಉಪಮುಖ್ಯಮಂತ್ರಿಯಾದರು. ಕಾಂಗ್ರೆಸ್ ಪಕ್ಷ ಇಷ್ಟು ಬಹಿರಂಗವಾಗಿ ಎಲ್ಲವೂ ಮಾಡುತ್ತಿದ್ದರು ಕೂಡ ಹಿಂದೂಗಳು ಅವರಿಗೆ ಮತ ನೀಡುತ್ತಾರೆ ಇದಕ್ಕಿಂತ ಬೇರೆ ದುರದೃಷ್ಟಕರ ಏನು ಇರಲು ಸಾಧ್ಯ ?’ ಎಂದು ಪ್ರಸಿದ್ಧ ಹಿಂದುತ್ವನಿಷ್ಠ ನಟ ಶರದ ಪೊಂಕ್ಷೇ ಇವರು ಪ್ರಶ್ನೆ ಕೇಳಿದ್ದಾರೆ. ಈ ಬಗ್ಗೆ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಹುಮತ ಸಿಕ್ಕಿ ಅಧಿಕಾರ ಪಡೆದಿದೆ. ಮೇ ೨೦ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಇವರು ಪ್ರಮಾಣವಚನ ಸ್ವೀಕರಿಸಿದರು. ಆ ಸಮಯದಲ್ಲಿ ನಟ ಪೋಂಕ್ಷೇ ಇವರು ಮೇಲಿನ ಛಾಯಾಚಿತ್ರ ಪ್ರಸಾರಗೊಳಿಸಿದ್ದಾರೆ.
ಸಂಪಾದಕರ ನಿಲುವುಹಿಂದೂಗಳು ಕಾಂಗ್ರೆಸ್ಸಿಗೆ ಮತ ನೀಡುವುದು ಇದಕ್ಕಿಂತ ಬೇರೆ ದುರದೃಷ್ಟಕರ ಏನಿದೆ ? |
ಮುಂಬಯಿ ಮೇಲಿನ ೨೬/೧೧ ರ ಉಗ್ರ ದಾಳಿಯನ್ನು ಕಾಂಗ್ರೆಸ್ ಮತ್ತು ಐ.ಎಸ್.ಐ. ಒಟ್ಟಿಗೆ ಸೇರಿ ನಡೆಸಿದ್ದವು! : 26/11 Attack Claim
ಹನುಮಾನಗಢಿ ದೇವಸ್ಥಾನದ ಮೆಟ್ಟಿಲುಗಳ ಮೇಲೆ ನಮಾಜ್ ಮಾಡುವ ಪಾಪವನ್ನು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಸರಕಾರಗಳು ಮಾಡಿವೆ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ
ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ‘ಸಿಸಿಟಿವಿ’ ಅಳವಡಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆದೇಶ! : Karnataka Temples CCTV
ಸುಭಾಷಚಂದ್ರ ಬೋಸ್ ಪಾಠದಿಂದ ಹಿಟ್ಲರ್ ಉಲ್ಲೇಖ ತೆಗೆದುಹಾಕಿದ ಎನ್ಸಿಇಆರ್ಟಿ : NCERT Class 8 Book
‘ಕುಂಕುಮವು ಇಸ್ಲಾಮಿ ದೇಶಗಳಿಂದ ಬಂದರೆ ಹಿಂದೂಗಳು ತಿಲಕ ಹಚ್ಚುವುದನ್ನು ನಿಲ್ಲಿಸುತ್ತಾರೆಯೇ?’
ಪಾಕ್ ಸಭೆ ಆರೋಪ: ಹರಿಪ್ರಸಾದ್ಗೆ ರಾಮ್ ಮಾಧವ್ ಕಾನೂನು ಎಚ್ಚರಿಕೆ