ಅಡಿಕೆ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರ ಬಂಧನ

ಇತ್ತೀಚೆಗೆ ನಡೆದ ಅಡಕೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಹೆಸರು ಅಮೀರ್ ಜೈನುದ್ದೀನ್, ನಿಸಾರ್ ಆಸಿಫ್ ಅಣ್ಣಾರ್ ಮತ್ತು ಮುನಾವರ್.

ಬೆಂಗಳೂರಿನಲ್ಲಿ ಮತಾಂಧ ಮುಸ್ಲಿಮರಿಂದ ಹಲ್ಲೆಗೊಳಗಾದ ಹಿಂದೂ ಯುವಕನ ವಿರುದ್ಧವೇ ದೂರು ದಾಖಲು !

ಮಾರ್ಚ್ 17 ರಂದು ಮೊಬೈಲ್ ಫೋನ್ ಅಂಗಡಿಯಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕಾಗಿ ಅಂಗಡಿಯ ಮುಕೇಶ್ ಅವರನ್ನು ಕೆಲವು ಮತಾಂಧ ಮುಸ್ಲಿಂ ಯುವಕರು ಥಳಿಸಿದ್ದರು.

‘ಕರ್ನಾಟಕ ಉಚ್ಚ ನ್ಯಾಯಾಲಯದ ಪರಿಸರದಲ್ಲಿ ಎಪ್ರಿಲ 3 ರಂದು ಶ್ರೀನಿವಾಸ ಹೆಸರಿನ ವ್ಯಕ್ತಿಯು ಚಾಕುವಿನಿಂದ ತನ್ನ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನ.’

ಎಪ್ರಿಲ್ 3 ರಂದು ಕರ್ನಾಟಕ ಉಚ್ಚನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿಗಳ ಮುಂದೆಯೇ ಶ್ರೀನಿವಾಸ ಹೆಸರಿನ ವ್ಯಕ್ತಿಯು ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದನು.

Left Wing Ideology: ಎಡಪಂಥೀಯ ವಿಚಾರ ಸರಣಿಯ ಸಾಹಿತಿಗಳ ದ್ವಿಮುಖ ನಿಲುವು ! – ಸಾಹಿತಿ ಎಸ್.ಎಲ್. ಭೈರಪ್ಪ

ಎಡಪಂಥೀಯ ಸಾಹಿತಿಗಳ ಭೂಮಿಕೆಯು ದ್ವಿಮುಖವಾಗಿರುತ್ತದೆ. ತತ್ವ ಅಥವಾ ಸಿದ್ಧಾಂತಗಳ ಸಂದರ್ಭದಲ್ಲಿಯೂ ಎಡಪಂಥೀಯರ ವಿಚಾರಸರಣಿಯು ದ್ವಿಮುಖವಾಗಿರುತ್ತದೆ ಎಂದು ಹಿರಿಯ ಸಾಹಿತಿಗಳಾದ ಎಸ್.ಎಲ್. ಭೈರಪ್ಪನವರು ಆರೋಪಿಸಿದರು.

ಕಡಬ (ದಕ್ಷಿಣ ಕನ್ನಡ) ಗೋ ಕಳ್ಳಸಾಗಾಣಿಕೆ ಮಾಡುತ್ತಿದ್ದ ವಾಹನ ಡಿಕ್ಕಿ; ಓರ್ವ ಹಿಂದೂವಿನ ಸಾವು !

ಉಪ್ಪಿನಅಂಗಡಿಯ ಮರ್ದಾಳ ಜಂಕ್ಷನ್ ಹೆದ್ದಾರಿಯಲ್ಲಿ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ವಿಠಲ ರಾಯ ಎಂಬ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ .
ಅಪಘಾತದ ಬಳಿಕ ವಾಹನದ ಚಾಲಕನು ಪರಾರಿ ಆಗಿದ್ದಾನೆ.

ಕಡಬ ಇಲ್ಲಿಯ ಅಕ್ರಮ ಕಸಾಯಿಖಾನೆಯಿಂದ ೯೪ ಕೆಜಿ ಗೋಮಾಂಸ ವಶ

ಕಡಬ ತಾಲೂಕಿನಲ್ಲಿನ ಕೊಯಿಲ ಗ್ರಾಮದಲ್ಲಿನ ಕೆಮ್ಮಾರ್ ಆಕಿರ ಇಲ್ಲಿ ನಡೆಯುತ್ತಿರುವ ಅಕ್ರಮ ಕಸಾಯಿಖಾನೆಯ ಮೇಲೆ ದಾಳಿ ನಡೆಸಿ ೯೪ ಕೆಜಿ ಗೋಮಾಂಸ ವಶಪಡಿಸಿಕೊಳ್ಳಲಾಗಿದೆ.

ಧರ್ಮದಾಯ ಅಧಿನಿಯಮ ಕಾಯಿದೆಯ ಕಲಂ 29 ಕ್ಕನುಸಾರ ದೇವಸ್ಥಾನಗಳ ಜಾತ್ರೆ, ಉತ್ಸವಗಳಲ್ಲಿ ಹಿಂದೂಯೇತರರಿಗೆ ಅಂಗಡಿ-ಮುಂಗಟ್ಟುಗಳಿಗೆ ಅನುಮತಿ ನೀಡಬೇಡಿ !

ಹಿಂದೂ ದೇವಸ್ಥಾನಗಳು ಹಿಂದೂ ಧರ್ಮದ ಅತ್ಯಂತ ಪವಿತ್ರವಾದ ಶ್ರದ್ಧಾಕೇಂದ್ರವಾಗಿದೆ ಮತ್ತು ದೇವಸ್ಥಾನಗಳಿಗೆ ಅದರದ್ದೇ ಆದಂತಹ ವಿಶೇಷವಾದ ಆಧ್ಯಾತ್ಮಿಕ, ಧಾರ್ಮಿಕ ಮತ್ತು ಐತಿಹಾಸಿಕ ಹಿನ್ನೆಲೆ ಮತ್ತು ಮಹತ್ವವಿದೆ.

ಬೆಂಗಳೂರಿನ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಷರೀಫ್‌ನ ಬಂಧನ

ನಗರದ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ದಳವು (ಎನ್.ಐ.ಎ.) ಮುಜಮ್ಮಿಲ್ ಷರೀಫ್ ನನ್ನು ಬಂಧಿಸಿದೆ. ಅವನು ಇತರ ಆರೋಪಿಗಳಿಗೆ ಸ್ಫೋಟಕ್ಕೆ ಬೇಕಾದ ಸಾಮಗ್ರಿಗಳನ್ನು ಪೂರೈಸಿದ್ದನು.

ಚಿಕ್ಕಮಗಳೂರು : ಉರುಸ್ ವೇಳೆ ಬಾಬಾ ಬುಡನ್​ಸ್ವಾಮಿ ದರ್ಗಾದಲ್ಲಿ ಬೆಂಕಿ !

ಈ ಘಟನೆಯಲ್ಲಿ 2 ಟೆಂಟ್‌ಗಳು ಸುಟ್ಟು ಕರಕಲಾಗಿವೆ. ಕಾಡಿನ ಮೀಸಲು ಪ್ರದೇಶದಲ್ಲಿ ಅಡುಗೆ ಮಾಡಬಾರದು ಎಂದು ಜಿಲ್ಲಾಡಳಿತ ಸೂಚನೆ ನೀಡಿದ್ದರೂ ಅದನ್ನು ನಿರ್ಲಕ್ಷಿಸಿ ಅಡುಗೆ ಮಾಡಲಾಗಿದೆ.

HJS Campaign : ಹಿಂದೂ ಜನಜಾಗೃತಿ ಸಮಿತಿಯಿಂದ ಗಜೇಂದ್ರಗಡದ ಕೋಟೆಯಲ್ಲಿ ಕೋಟೆ ಸ್ವಚ್ಛತೆ ಮತ್ತು ಶೌರ್ಯ ಜಾಗೃತಿ ಅಭಿಯಾನ ಸಂಪನ್ನ !

ಇದೇ ಮಾರ್ಚ್ 28 ರಂದು ಛತ್ರಪತಿ ಶಿವಾಜಿ ಮಹಾರಾಜರ ತಿಥಿಗನುಸಾರ ಜಯಂತಿ ಇದೆ. ಈ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ‘ಒಂದು ದಿನ ಶಿವಾಜಿಯ ಸಾನಿಧ್ಯದಲ್ಲಿ’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.