Muslim attacked Hindu : ಸೈಡ್ ಕೊಡಲಿಲ್ಲ ಎಂದು ಬೈಕ್‌ನಲ್ಲಿ ಹೋಗುತ್ತಿದ್ದ ಹಿಂದೂಗಳ ಮೇಲೆ ಮತಾಂಧರಿಂದ ಹಲ್ಲೆ

ದ್ವಿಚಕ್ರ ವಾಹನ ಸವಾರನು ತಮ್ಮ ವಾಹನಕ್ಕೆ ಸೈಡ್ ಕೊಡಲಿಲ್ಲ ಎಂದು ಕಾರಿನಲ್ಲಿದ್ದ ಮತಾಂಧ ಯುವಕರು ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ಸವಾರನ ಮೇಲೆ ಹಲ್ಲೆ ನಡೆಸಿದರು.

Injecting Cows For Smuggling : ಮಧ್ಯರಾತ್ರಿಯಲ್ಲಿ ರಸ್ತೆಯ ಮೇಲೆ ಮಲಗಿದ್ದ ಹಸುಗಳಿಗೆ ಅಮಲು ಬರುವ ಲಸಿಕೆ ನೀಡಿ ಕಳ್ಳಸಾಗಣೆ !

ರಾಜ್ಯದಲ್ಲಿ, ಗೋ ಹತ್ಯಾ ನಿಷೇಧ ಇದ್ದಾಗ ಇಂತಹ ಘಟನೆಗಳು ಹೇಗೆ ಸಂಭವಿಸುತ್ತವೆ ?

ವಾಟ್ಸ್ಆ್ಯಪ್ ಸ್ಟೇಟಸ್ ನಲ್ಲಿ ಹಿಂದೂ ಸ್ವಾಮಿಯನ್ನು ಅವಮಾನಿಸುವ ಛಾಯಾಚಿತ್ರ ಇಟ್ಟಿದ್ದ ಅನ್ವರ್; ನಂತರ ಕ್ಷಮೆಯಾಚನೆ

ಅಂತಹ ಅವಹೇಳನೆ ಮಾಡುವ ಧೈರ್ಯ ಬರುತ್ತಾದರೂ ಹೇಗೆ ?, ಎಂಬ ಪ್ರಶ್ನೆ ಇದೆ.

ಭಾರತವು ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಲೇ ಬಾರದು; ಆಡಿದರೆ ಹೀನಾಯವಾಗಿ ಸೋಲಿಸಬೇಕು ! – ಯು.ಟಿ. ಖಾದರ್

ಭಾರತ ಮತ್ತು ಪಾಕಿಸ್ತಾನ ನಡುವೆ ಜೂನ್ 9 ರಂದು ಅಮೇರಿಕಾದಲ್ಲಿ ‘ಟಿ-20 ಕ್ರಿಕೆಟ್ ವಿಶ್ವಕಪ್’ ನಡೆಯಲಿದೆ. ಈ ಕುರಿತು ವಿಧಾನಸಭಾಧ್ಯಕ್ಷ ಯು. ಟಿ. ಖಾದರ್ ಇವರು, ಭಾರತ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಬಾರದು.

Hamare Baarah : ಕರ್ನಾಟಕ ರಾಜ್ಯದಲ್ಲಿ ‘ಹಮಾರೆ ಬಾರಾ’ ಚಲನಚಿತ್ರಕ್ಕೆ ನಿಷೇಧ ಹೇರಿದ ಕಾಂಗ್ರೆಸ್ ಸರ್ಕಾರ !

ವಿವಿಧ ಮುಸ್ಲಿಂ ಸಂಘಟನೆಗಳಿಂದ ದೂರು ಬಂದ ನಂತರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಶ್ರೀರಾಮಸೇನೆಯ ವತಿಯಿಂದ ಮಹಿಳೆಯರಿಗೆ ತ್ರಿಶೂಲ ದೀಕ್ಷೆ !

ಮಹಿಳೆಯರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಶ್ರೀರಾಮಸೇನೆ ವತಿಯಿಂದ ಜೂನ್ 9 ರಿಂದ ಇಲ್ಲಿನ ವಿದ್ಯಾಗಿರಿ ಸಭಾಂಗಣದಲ್ಲಿ ತ್ರಿಶೂಲ ದೀಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಶ್ರೀ. ಗಂಗಾಧರ ಕುಲಕರ್ಣಿ ಇವರು ಮಾಹಿತಿ ನೀಡಿದರು.

ಉಡುಪಿಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಸರ್ಕಾರಿ ಡಾ. ರಾಬರ್ಟ್ ರೆಬೆಲ್ ಪರಾರಿ !

ಲೈಗಿಂಕ ದೌರ್ಜನ್ಯ ಸೇರಿದಂತೆ ನಾನಾ ದೌರ್ಜನ್ಯ ಆರೋಪ ಎದುರಿಸುತ್ತಿರುವ ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ರಾಬರ್ಟ್ ರೆಬೆಲ್ ಅವರನ್ನು ಅಮಾನತುಗೊಳಿಸಲಾಗಿದೆ.

ಶರಣ್ ಪಂಪ್ವೆಲ್ ವಿರುದ್ಧದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ನಿಂದ ತಡೆಯಾಜ್ಞೆ

ಕಂಕನಾಡಿಯ ರಸ್ತೆಯಲ್ಲಿ ನಮಾಜ್ ಮಾಡುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಪ್ರಸಾರ ಮಾಡಿದ್ದ ವಿಶ್ವ ಹಿಂದೂ ಪರಿಷತ್ ವಿಭಾಗೀಯ ಜಂಟಿ ನಿರ್ದೇಶಕ ಶರಣ್ ಪಂಪ್ವೆಲ್ ವಿರುದ್ಧ ದೂರು ದಾಖಲಾಗಿತ್ತು.

ಹಸುಗಳ ಅಕ್ರಮ ಸಾಗಣೆ ಮತ್ತು ಹತ್ಯೆ ಮಾಡಿದ ಇಬ್ಬರು ಮತಾಂಧರು ಪರಾರಿ !

ಪೊಲೀಸರು ಇಬ್ಬರ ಮನೆಯನ್ನು ತಲುಪಿದಾಗ ಅವರು ಪಲಾಯನ ಮಾಡಿದರು. ಪೊಲೀಸರು ಅವರನ್ನು ಶೋಧಿಸುತ್ತಿದ್ದಾರೆ.

Riaz Arrested In Praveen Nettaru Murder : ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಮತ್ತೊಬ್ಬ ಆರೋಪಿ ರಿಯಾಜ್ ಬಂಧನ

ರಿಯಾಜ್ ಬಂಧನದೊಂದಿಗೆ, ಈ ಪ್ರಕರಣದಲ್ಲಿ ಈವರೆಗೆ ಒಟ್ಟು 19 ಆರೋಪಿಗಳನ್ನು ಬಂಧಿಸಲಾಗಿದೆ.