Muslim attacked Hindu : ಸೈಡ್ ಕೊಡಲಿಲ್ಲ ಎಂದು ಬೈಕ್‌ನಲ್ಲಿ ಹೋಗುತ್ತಿದ್ದ ಹಿಂದೂಗಳ ಮೇಲೆ ಮತಾಂಧರಿಂದ ಹಲ್ಲೆ

ಕನ್ಯಾನ್ – ದ್ವಿಚಕ್ರ ವಾಹನ ಸವಾರನು ತಮ್ಮ ವಾಹನಕ್ಕೆ ಸೈಡ್ ಕೊಡಲಿಲ್ಲ ಎಂದು ಕಾರಿನಲ್ಲಿದ್ದ ಮತಾಂಧ ಯುವಕರು ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ಸವಾರನ ಮೇಲೆ ಹಲ್ಲೆ ನಡೆಸಿದರು. ಹಲ್ಲೆಗೊಳಗಾದ ದ್ವಿಚಕ್ರ ಸವಾರನನ್ನು ಪ್ರಕಾಶ್ (47) ಎಂದು ಗುರುತಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.