ವಾಟ್ಸ್ಆ್ಯಪ್ ಸ್ಟೇಟಸ್ ನಲ್ಲಿ ಹಿಂದೂ ಸ್ವಾಮಿಯನ್ನು ಅವಮಾನಿಸುವ ಛಾಯಾಚಿತ್ರ ಇಟ್ಟಿದ್ದ ಅನ್ವರ್; ನಂತರ ಕ್ಷಮೆಯಾಚನೆ

ಕಡಬ – ಅನ್ವರ್ ಎಂಬವನು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಿಂದೂ ಸ್ವಾಮೀಜಿಯ ಅವಹೇಳನೆ ಮಾಡುವ ಛಾಯಾಚಿತ್ರವನ್ನು ಇಟ್ಟಿದ್ದನು. ಇದರ ವಿರುದ್ಧ, ಹಿಂದೂಗಳಲ್ಲಿ ಆಕ್ರೋಶದ ಅಲೆ ಎದ್ದಿತು. ಇದರ ಪರಿಣಾಮವಾಗಿ, ಅನ್ವರ್ ಇಲ್ಲಿನ ದುರ್ಗಾಂಬಿಕಾ ದೇವಸ್ಥಾನಕ್ಕೆ ಬಂದು ಹಿಂದೂ ಸಮುದಾಯಬಳಿ ಕ್ಷಮೆಯಾಚಿಸಿ ‘ಇನ್ನು ಮುಂದೆ ಹಿಂದೂ ಸಮಾಜದಲ್ಲಿ ಅಥವಾ ಹಿಂದೂಗಳ ಧಾರ್ಮದ ವಿಷಯಗಳಲ್ಲಿ ತಪ್ಪಿಯೂ ಇಂತಹ ದುಷ್ಕೃತ್ಯವನ್ನು ಮಾಡುವುದಿಲ್ಲ, ಹಾಗೂ ಅವಮಾನಿಸುವ ವಿಚಾರಗಳ ಮೂಲಕ ಹಿಂದೂ ಸಮಾಜಕ್ಕೆ ಧಕ್ಕೆಯಾಗದಂತೆ ಮಾಡುವುದಿಲ್ಲ’ ಎಂದು ಹೇಳಿ ತಪ್ಪನ್ನು ಒಪ್ಪಿಕೊಂಡನು.

ಸಂಪಾದಕೀಯ ನಿಲುವು

ಅಂತಹ ಅವಹೇಳನೆ ಮಾಡುವ ಧೈರ್ಯ ಬರುತ್ತಾದರೂ ಹೇಗೆ ?, ಎಂಬ ಪ್ರಶ್ನೆ ಇದೆ.