32 ವರ್ಷಗಳ ಬಳಿಕ ಕಾಶ್ಮೀರದಲ್ಲಿ ಖಾಸಗಿ ಶಾಲೆಯಲ್ಲಿ ಹಿಂದಿಯನ್ನು ಕಲಿಸಲಾಗುವುದು !
ಬರುವ ಫೆಬ್ರವರಿ 20 ರ ವರೆಗೆ ಕಾಶ್ಮೀರದಲ್ಲಿರುವ 3 ಸಾವಿರಕ್ಕಿಂತ ಹೆಚ್ಚು ಖಾಸಗಿ ಶಾಲೆಗಳಲ್ಲಿ ಹಿಂದಿ ಕಲಿಸುವಂತೆ ಶಿಫಾರಸ್ಸು ಮಾಡಲಿದೆ
ಬರುವ ಫೆಬ್ರವರಿ 20 ರ ವರೆಗೆ ಕಾಶ್ಮೀರದಲ್ಲಿರುವ 3 ಸಾವಿರಕ್ಕಿಂತ ಹೆಚ್ಚು ಖಾಸಗಿ ಶಾಲೆಗಳಲ್ಲಿ ಹಿಂದಿ ಕಲಿಸುವಂತೆ ಶಿಫಾರಸ್ಸು ಮಾಡಲಿದೆ
‘ಜಮ್ಮು ಅಂಡ್ ಕಾಶ್ಮೀರ ಅಪನಿ ಪಾರ್ಟಿ’ ಪಕ್ಷದ ಸಂಸ್ಥಾಪಕ ಮತ್ತು ಅಧ್ಯಕ್ಷ ಅಲ್ತಾಫ ಬುಖಾರಿ ಇವರ ಬೆದರಿಕೆ !
ಜಿಹಾದಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹಿಂದೂಗಳಿಂದ ಈ ನಿರ್ಧಾರ
ಜಮ್ಮು ಕಾಶ್ಮೀರ ಇಲ್ಲಿಯ ೫೦ ಮನೆಗಳಿರುವ ನಯಿ ಬಸ್ತಿ ಹೆಸರಿನ ಗ್ರಾಮದಲ್ಲಿ ೨೦ ಮನೆಗಳಿಗೆ ಮತ್ತು ಒಂದು ಮಸೀದಿಗೆ ಬಿರುಕು ಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಭದ್ರತಾ ಪಡೆಯ ಪ್ರಕಾರ, ಈ ಪರ್ಫ್ಯೂಮ್ ಡಬ್ಬಿಯ ಮುಚ್ಚಳ ತೆರೆಯುತ್ತಲೇ ಅಥವಾ ಅದನ್ನು ಒತ್ತಿದರೆ ಸ್ಫೋಟ ಆಗುತ್ತದೆ.
ರಾಷ್ಟ್ರೀಯ ತನಿಖಾ ದಳದಿಂದ ಪ್ರತ್ಯೇಕತಾವಾದಿ ಸಂಘಟನೆಯ ಮೇಲೆ ಕ್ರಮ
ಭಯೋತ್ಪಾದಕರನ್ನು ಎಷ್ಟೇ ಕೊಂದರೂ, ಜಮ್ಮು ಕಾಶ್ಮೀರದಲ್ಲಿನ ಇಂತಹ ಘಟನೆಗಳು ನಿಲ್ಲುವುದು ಕಾಣುತ್ತಿಲ್ಲ. ಇದರ ಕಾರಣವೆಂದರೆ ಈ ಭಯೋತ್ಪಾದನೆ ಹಿಂದೆ ಇರುವ ಪಾಕಿಸ್ತಾನ ಮತ್ತು ಅದರ ಜಿಹಾದಿ ಮಾನಸಿಕತೆ !
ಜಮ್ಮು-ಕಾಶ್ಮೀರದ ಕದಲಬಲ ಪಂಪೋರದಿಂದ ಸಂಬಂಧವನ್ನು ನಾಚಿಸುವಂತಹ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ೪೦ ವರ್ಷದ ಅಲ್ತಾಫ ಅಹಮಮ್ಮದ ಗನೀ ಎಂಬವನು ತನ್ನ ಸ್ವಂತ ಅತ್ತಿಗೆ ಮನೆಯಲ್ಲಿ ಒಬ್ಬಳೆ ಇರುವುದನ್ನು ನೋಡಿ ಅವಳ ಮೇಲೆ ಬಲತ್ಕಾರ ಮಾಡಲು ಪ್ರಯತ್ನಿಸಿದನು.
ಸಂಭವಿಸಿದ ಅಪಘಾತದಲ್ಲಿ 3 ಸೈನಿಕರು ಸಾವನ್ನಪ್ಪಿದ್ದಾರೆ. ಕುಪವಾಡಾ ಮಛಿಲ್ ಪ್ರದೇಶದಲ್ಲಿ ಗಸ್ತನಲ್ಲಿದ್ದ ಸೇನಾ ವಾಹನವು ಪ್ರಪಾತಕ್ಕೆ ಬಿದ್ದರಿಂದ ಈ ಅಪಘಾತ ಸಂಭವಿಸಿದೆ