ಭಗವಂತನ ಅನುಸಂಧಾನದಿಂದ ನ್ಯಾಯಾಲಯ ಕಾರ್ಯವನ್ನು ನಡೆಸಬೇಕು ! – ವಕೀಲ ಕೃಷ್ಣಮೂರ್ತಿ ಪಿ., ಜಿಲ್ಲಾ ಅಧ್ಯಕ್ಷ, ವಿಶ್ವ ಹಿಂದೂ ಪರಿಷತ್, ಕೊಡಾಗು, ಕರ್ನಾಟಕ
ಸಾಧನೆಯಿಂದಾಗಿ ನನ್ನ ಸಿಟ್ಟು ಕಡಿಮೆ ಆಯಿತು; ಆದರೆ ಕ್ಷಾತ್ರವೃತ್ತಿ ಹಾಗೇ ಇದೆ.
ಸಾಧನೆಯಿಂದಾಗಿ ನನ್ನ ಸಿಟ್ಟು ಕಡಿಮೆ ಆಯಿತು; ಆದರೆ ಕ್ಷಾತ್ರವೃತ್ತಿ ಹಾಗೇ ಇದೆ.
ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಆರನೇ ದಿನದ ಸತ್ರದಲ್ಲಿ ‘ತುಳಜಾಪುರ ಹಗರಣ ಪ್ರಕರಣದಲ್ಲಿ ನ್ಯಾಯಾಂಗ ಹೋರಾಟ’ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.
ಜುಲೈ ತಿಂಗಳಲ್ಲಿ ಈ ವಿಷಯದ ಮೇಲೆ ವಿಚಾರಣೆ ನಡೆಯುವ ಸಾಧ್ಯತೆಇದೆ ಎಂದು ಹಿಂದು ಫ್ರಂಟ್ ಫಾರ್ ಜಸ್ಟಿಸ್ ವಕ್ತಾರ ಮತ್ತು ಸುಪ್ರೀಂ ಕೋರ್ಟ್ ವಕೀಲ ವಿಷ್ಣು ಶಂಕರ್ ಜೈನ್ ಅವರು ಹೇಳಿದರು.
ಮಠಗಳು ಮತ್ತು ದೇವಸ್ಥಾನಗಳು ಸನಾತನ ಹಿಂದೂ ಧರ್ಮದ ಆಧಾರಸ್ತಂಭಗಳಾಗಿವೆ.
ಆಪತ್ಕಾಲದಲ್ಲಿ ಕೇವಲ ಸನಾತನ ಧರ್ಮವೇ ನಮ್ಮ ರಕ್ಷಣೆಯನ್ನು ಮಾಡಲಿದೆ ಎಂದು ಹೇಳಿದರು.
ಇಲ್ಲಿಯವರೆಗೆ ರಾಷ್ಟ್ರೀಯ ವಾನರ ಸೇನೆಯ ಮೂಲಕ ದೇವಸ್ಥಾನಗಳ ೩ ಸಾವಿರ ಎಕರೆ ಭೂಮಿಯನ್ನು ಮುಸಲ್ಮಾನರ ನಿಯಂತ್ರಣದಿಂದ ಬಿಡಿಸಲಾಗಿದೆ.
ಈ ಸ್ವಾಭಿಮಾನಿ ಹಿಂದೂಗಳ ಸಮ್ಮೇಳನ ಧರ್ಮಾಭಿಮಾನಿ ಹಿಂದೂಗಳಿಗೆ ಪ್ರೇರಣಾದಾಯಕವಾಗಿದೆ.
ಧರ್ಮಸಂಸ್ಥಾಪನೆಯ ಈ ಕಾರ್ಯದಲ್ಲಿ ಕೊಡುಗೆ ನೀಡಲು ಹಿಂದೂ ವಕೀಲರು ‘ಸಾಧಕ ವಕೀಲ’ರಾಗಬೇಕು.
ಕರ್ನಾಟಕದಲ್ಲಿ ಓರ್ವ ಹಿಂದೂ ಡಾಕ್ಟರ ಯುವತಿ ಮತ್ತು ಹಮಾಲ ಮುಸ್ಲಿಂ ಯುವಕನ ಅಂತರ್ಧರ್ಮೀಯ ವಿವಾಹದ ಮಾಹಿತಿಯು ವಿವಾಹ ನೋಂದಣಿ ಕಚೇರಿಯಿಂದ ಪತ್ರಿಕೆಗಳಲ್ಲಿ ಪ್ರಸಾರವಾಗಿತ್ತು.
ದೇವಾಲಯ ಸಂಸ್ಕೃತಿಯ ಬಗ್ಗೆ ಸಂಶೋಧನೆಯ ಅಗತ್ಯವಿದೆ ಎಂದು ಹೇಳಿದರು