ಕಥಾವಾಚಕ ಮೊರಾರಿ ಬಾಪೂ ಅಯೋಧ್ಯೆಯಲ್ಲಿ ಶ್ರೀರಾಮಮಂದಿರಕ್ಕಾಗಿ ವಿದೇಶದಿಂದ ಸಿಕ್ಕಿದ ಹಣವನ್ನು ಉಕ್ರೇನಲ್ಲಿನ ಯುದ್ಧಪೀಡಿತರಿಗೋಸ್ಕರ ಮಾಡಲಿದ್ದಾರೆ !
ಮಾನವತೆಯ ದೃಷ್ಟಿಯಿಂದ ಯಾರು ಯಾರಿಗಾದರೂ ಸಹಾಯ ಮಾಡುತ್ತಿದ್ದರೆ, ಅದು ಸರಿ; ಆದರೆ ಹಿಂದೂಗಳು ದೇವಾಲಯಕ್ಕಾಗಿ ಅರ್ಪಣೆ ನೀಡಿದ ಹಣ ದೇವಾಲಯಕ್ಕಾಗಿಯೇ ಖರ್ಚು ಮಾಡುವುದು ಅಗತ್ಯವಾಘಿದೆ.