೧೦ ಆಗಸ್ಟ್ ವರೆಗೆ ನೂಪುರ ಶರ್ಮಾ ಬಂಧನಕ್ಕೆ ತಡೆ

ಭಾಜಪದಿಂದ ಅಮಾನತ್ತುಗೊಂಡಿರುವ ವಕ್ತಾರೆ ನೂಪುರ ಶರ್ಮಾ ಇವರು ಸುದ್ದಿವಾಹಿನಿಯ ಚರ್ಚಾಕೂಟದಲ್ಲಿ ಮಹಮ್ಮದ್ ಪೈಗಂಬರರ ಬಗ್ಗೆ ನೀಡಿರುವ ತಥಾಕಥಿತ ಅವಮಾನಕರ ಹೇಳಿಕೆಯಿಂದ ಅವರ ವಿರುದ್ಧ ದೇಶದ ೯ ಪೋಲಿಸ್ ಠಾಣೆಗಳಲ್ಲಿ ದೂರೂ ದಾಖಲಿಸಲಾಗಿದೆ.

ಭಾರತದಲ್ಲಿ ನಿಜವಾದ ಸಮಾನತೆ ಇದೆ – ತಸ್ಲೀಮಾ ನಸ್ರೀನ್

ಅನೇಕ ಸಭ್ಯ ಮತ್ತು ಉದಾರಮತವಾದಿಗಳು ಎಂದು ಬಿಂಬಿಸಿಕೊಳ್ಳುವ ದೇಶಗಳು ಇಷ್ಟು ಉದಾರತೆಯನ್ನು ತೋರಿಸಲು ಸಾಧ್ಯವಿಲ್ಲ, ಎಂದು ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್ ಇವರು ಟ್ವೀಟ್ ಮಾಡಿದ್ದಾರೆ.

ಹಿಂದೂ ಆಗಿರುವುದು ನಾಚಿಕೆಯ ಸಂಗತಿಯಾಗಿದೆಯೇ ?

ಭಾರತದಲ್ಲಿ ಓರ್ವ ಹಿಂದೂ ವ್ಯಕ್ತಿಗೆ ಇಂತಹ ಪ್ರಶ್ನೆಯನ್ನು ಕೇಳಬೇಕಾಗುತ್ತಿರುವುದು, ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ !

ಹಿಂದೂಗಳು ಅಲ್ಪಸಂಖ್ಯಾತರಾಗಿದ್ದರೂ ಇಂತಹ ದರ್ಜೆ ದೊರೆಯದಿರುವುದರ ನಿಖರವಾದ ಪುರಾವೆಗಳನ್ನು ನೀಡಿದ ನಂತರ ಈ ಅರ್ಜಿಯ ಮೇಲೆ ವಿಚಾರ ಮಾಡುತ್ತೇವೆ ! – ಸರ್ವೋಚ್ಚ ನ್ಯಾಯಾಲಯ

ದೇಶದಲ್ಲಿನ ಕೆಲವು ರಾಜ್ಯಗಳಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತರ ದರ್ಜೆಯನ್ನು ನೀಡಬೇಕಾಗಿ ಮನವಿ ಮಾಡುವ ಅರ್ಜಿ !

ಖಾಲಿಸ್ತಾನಿ ಭಯೋತ್ಪಾದಕ ಭಿಂದ್ರನವಾಲೆಗುತ್ತು ಕಾಂಗ್ರೆಸನಿಂದ ರಾಜಕೀಯ ಮತ್ತು ಆರ್ಥಿಕ ಸಹಾಯ!

ಇದು ಕಾಂಗ್ರೆಸ್ಸಿನ ಮತ್ತೊಂದು ರಾಷ್ಟ್ರವಿರೋಧಿ ಕೃತ್ಯವನ್ನು ಬಯಲು ಮಾಡಿದೆ! ಖಾಲಿಸ್ತಾನಿ ಭಯೋತ್ಪಾದನೆ ಮಾತ್ರವಲ್ಲ ಜಿಹಾದಿ ಭಯೋತ್ಪಾದನೆಯ ಬೆಳವಣಿಗೆಗೂ ಕಾಂಗ್ರೆಸ್ಸಿನ ಮುಸಲ್ಮಾನರ ಓಲೈಕೆಯ ಧೊರಣೆಯೇ ಕಾರಣ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ.

ದೆಹಲಿಯ ನಿಜಾಮುದ್ದೀನ್ ದರ್ಗಾಗೆ ಹೋಗುತ್ತಿದ್ದ ಹಿಂದೂಗಳ ಸಂಖ್ಯೆಯಲ್ಲಿ ಈ ವರ್ಷ ಶೇ. ೬೦ ರಷ್ಟು ಇಳಿಕೆ !

ಇಲ್ಲಿಯ ಪ್ರಸಿದ್ಧ ನಿಜಾಮುದ್ದೀನ್ ದರ್ಗಾಗೆ ಹೋಗುತ್ತಿದ್ದ ಹಿಂದೂಗಳ ಸಂಖ್ಯೆಯಲ್ಲಿ ಕಳೆದ ವರ್ಷದಲ್ಲಿ ಶೇ. ೬೦ ಕ್ಕೂ ಹೆಚ್ಚಿನ ಇಳಿಕೆ ಆಗಿದೆ, ಎಂದು ಇಲ್ಲಿಯ ೮೪ ವಯಸ್ಸಿನ ದಿವಾಣ ಅಲಿ ಮುಸಾ ನಿಝಾಮಿ ಇವರು ಮಾಹಿತಿ ನೀಡಿದರು.

ಭಾರತದಲ್ಲಿ ಮಂಕಿಪಾಕ್ಸ್‌ನ ಎರಡನೇ ಪ್ರಕರಣ ವರದಿ

ಕೇರಳದ ಕಣ್ಣೂರು ಜಿಲ್ಲೆಯಲ್ಲಿ ‘ಮಂಕಿಪಾಕ್ಸ್‌’ ಸೋಂಕಿನ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಸಂಬಂಧಿತ ವ್ಯಕ್ತಿ ಮೇ ೧೩ರಂದು ದುಬೈನಿಂದ ಭಾರತಕ್ಕೆ ಮರಳಿದ್ದ. ಇದೀಗ ೨ ತಿಂಗಳ ಬಳಿಕ ಆ ವ್ಯಕ್ತಿಗೆ ಮಂಗನ ಕಾಯಿಲೆ ಇರುವುದು ಧೃಡಪಟ್ಟಿದೆ.

ಸುದ್ದಿ ಜಾಲತಾಣಗಳಿಗಾಗಿ ಕೇಂದ್ರ ಸರಕಾರವು ಹೊಸ ಕಾನೂನು ತರಲಿದೆ!

ಸುದ್ದಿ ಜಾಲತಾಣಗಳು ನೋಂದಣಿ ಅಗತ್ಯ
೧೫೫ ವರ್ಷಗಳ ಹಿಂದಿನ ಕಾನೂನನ್ನು ರದ್ದುಗೊಳಿಸಲಾಗುವುದು

ಮಹಮ್ಮದ್ ಜುಬೈರಗೆ ದೆಹಲಿ ಉಚ್ಚ ನ್ಯಾಯಾಲಯದಿಂದ ಜಾಮೀನು

ಅಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮಹಮ್ಮದ್ ಜುಬೈರಗೆ ದೆಹಲಿ ಪೊಲೀಸರು ೫೦ ಸಾವಿರ ರೂಪಾಯಿಯ ಮುಚ್ಚಳಿಕೆ ಮೇಲೆ ಜಾಮೀನು ಸಮ್ಮತಿಸಿದರು. ಇದರ ಜೊತೆಗೆ ಅನುಮತಿ ಇಲ್ಲದೆ ಅವನಿಗೆ ದೇಶ ಬಿಟ್ಟು ಹೋಗುವುದರ ಮೇಲೆ ನಿಷೇಧ ಹೇರಲಾಗಿದೆ. ಜುಬೈರನನ್ನು ೨೦೧೮ ರಲ್ಲಿ ನಡೆದ ಪ್ರಕರಣದಲ್ಲಿ ಜೂನ್೨೭ ರಂದು ಬಂಧಿಸಲಾಗಿತ್ತು.

ಶ್ರೀ ಕೃಷ್ಣಜನ್ಮಾಷ್ಠಮಿಯೊಳಗೆ ಶ್ರೀಕೃಷ್ಣಜನ್ಮಭೂಮಿ ಮೇಲಿನ ಈದ್ಗಾಹ್ ಮಸೀದಿಯ ಪರಿಸರ ಮುಚ್ಚಬೇಕು!

ಅಖಿಲ ಭಾರತ ಹಿಂದೂ ಮಹಾಸಭೆಯ ಅಧ್ಯಕ್ಷೆ ರಾಜಶ್ರೀ ಚೌಧರಿ ಬೋಸ ಇವರು ಮಥುರೆಯ ಶ್ರೀ ಕೃಷ್ಣ ಜನ್ಮಭೂಮಿ ಪರಿಸರದಲ್ಲಿ ಶಾಹಿ ಈದ್ಗಾಹ್ ಮಸೀದಿಯ ಪರಿಸರ ಬರುವ ಶ್ರೀಕೃಷ್ಣ ಜನ್ಮಾಷ್ಟಮಿಯ ಮೊದಲು ಮುಚ್ಚಬೇಕು ಎಂದು ಒತ್ತಾಯಿಸಿದ್ದಾರೆ.