‘ಎನ್.ಡಿ.ಟಿ.ವಿ.ಯ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಪ್ರವರ್ತಕ ಸ್ಥಾನಕ್ಕೆ ರಾಜೀನಾಮೆ

‘ಎನ್.ಡಿ.ಟಿ.ವಿ.ಯ ವಾರ್ತಾ ವಾಹಿನಿಯ (ನವದೆಹಲಿ ಟೆಲಿವಿಷನ್ ಲಿಮಿಟೆಡ್) ಸಂಸ್ಥಾಪಕರು ಮತ್ತು ಪ್ರವರ್ತಕ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಅವರು ಪ್ರವರ್ತಕ ಸಂಸ್ಥೆ ’ಆರ್.ಆರ್.ಪಿ.ಆರ್. ’ಹೋಲ್ಡಿಂಗ್ಸ್’ನ ಪ್ರವರ್ತಕ ಹುದ್ದೆಗೆ ರಾಜೀನಾಮೆ ನೀಡಿದರು. ಈ ಸಂಸ್ಥೆಯು ಅದಾನಿ ಸಮೂಹಕ್ಕೆ ಮಾಲೀಕತ್ವದ ಒಂದು ಭಾಗವನ್ನು ಮಾರಾಟ ಮಾಡಿದೆ.

ಆಧಾರಕಾರ್ಡನಂತೆಯೇ ಜನನ ಪ್ರಮಾಣಪತ್ರವೂ ಅನಿವಾರ್ಯವಾಗಲಿದೆ

ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ, ಮತದಾರರ ಪಟ್ಟಿಯಲ್ಲಿ ಸೇರ್ಪಡೆ, ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರಿಯಲ್ಲಿ ನೇಮಕ, ವಾಹನ ಪರವಾನಿಗೆ ಮತ್ತು ಪಾಸಪೋರ್ಟ ಪಡೆಯಲು ಮುಂತಾದ ಮಹತ್ವದ ಕೆಲಸಗಳಿಗಾಗಿ ಜನನ ಪ್ರಮಾಣಪತ್ರ ಅನಿವಾರ್ಯ ಕಾಗದ ಪತ್ರಗಳನ್ನು ಸಿದ್ಧಪಡಿಸುವ ಕೆಲಸ ಈಗ ಪ್ರಾರಂಭವಾಗಿದೆ.

ಕೊರೊನಾ ಲಸಿಕೆಯಿಂದ ಮೃತಪಟ್ಟರೆ ಕೇಂದ್ರ ಸರಕಾರ ಹೊಣೆ ಅಲ್ಲ !

ಕೇಂದ್ರ ಸರಕಾರದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾ ಪತ್ರ

ಬಲವಂತದ ಮತಾಂತರದ ವಿರುದ್ಧ ರಾಜ್ಯಗಳು ಕಾಯ್ದೆ ರೂಪಿಸಬೇಕು!

ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರಕಾರದ ಪ್ರಮಾಣ ಪತ್ರ !

ದೆಹಲಿಯಲ್ಲಿ ಆಫತಾಬನನ್ನು ಕೊಲ್ಲುವ ಪ್ರಯತ್ನ

ಶ್ರದ್ಧಾ ವಾಲಕರ ಹತ್ಯೆಯ ಆರೋಪಿ ಆಫತಾಬ ಪೂನಾವಾಲಾ ಇವನನ್ನು ನವಂಬರ್ ೨೮ ರಂದು ಅವನಿಗೆ `ಪಾಲಿಗ್ರಾಫ್’ ಪರೀಕ್ಷೆಯ ನಂತರ ಜೈಲಿಗೆ ಕರೆದುಕೊಂಡು ಹೋಗುವಾಗ ಅವನನ್ನು ಖಡ್ಗದಿಂದ ಕೊಲ್ಲುವ ಪ್ರಯತ್ನ ಮಾಡಲಾಯಿತು.

ವ್ಯಾಟಿಕನ ಸಿಟಿ, ಗ್ರೀನಲ್ಯಾಂಡ, ಮೊನಾಕೋ ಈ ದೇಶಗಳಲ್ಲಿ ಒಬ್ಬ ಮುಸಲ್ಮಾನನೂ ಇಲ್ಲ !

ಈ ದೇಶಗಳ ಸುದೈವವೆಂದರೆ ಇಲ್ಲಿ ಭಾರತದಲ್ಲಿನ ಕಥಿತ ಜಾತ್ಯಾತೀತವಾದಿಗಳು ಇಲ್ಲ. ಇಲ್ಲದಿದ್ದರೆ ಅವರು ಇಲ್ಲಿನ ಸರಕಾರವನ್ನು ‘ಮುಸಲ್ಮಾನ ವಿರೋಧಿ’ ಎಂದು ಹೇಳುತ್ತ ಮುಸಲ್ಮಾನರ ವಸತಿಗಳನ್ನು ನಿರ್ಮಿಸಲು ಆಕಾಶಪಾತಾಳ ಒಂದು ಮಾಡುತ್ತಿದ್ದರು !

ಅಂಡಮಾನಿನ ‘ಸೆಲ್ಯುಲಾರ್’ ಜೈಲಿಗೆ ‘ಜಿ 20’ ದೇಶಗಳ ನಿಯೋಗದ ಭೇಟಿ !

ಸ್ವಾತಂತ್ರ್ಯವೀರ ಸಾವರಕರ ಅವರನ್ನು ಇರಿಸಿದ್ದ ಈ ನರಕಸದೃಶ ಸೆರೆಮನೆಗೆ ಒಂದು ಬಾರಿ ಕೂಡ ಭೇಟಿ ನೀಡದೆ ಅವರ ಮೇಲೆ ಕೆಸರು ಎರಚುವುದರಲ್ಲಿಯೇ ಧನ್ಯಾತಾಭಾವವನ್ನು ಕಂಡುಕೊಳುವ ಕಾಂಗ್ರೆಸ್ಸಿಗರು, ಕೋಮುವಾದಿಗಳು, ಪ್ರಗತಿಪರರು ಇವರೆಲ್ಲರೂ ವಿದೇಷಿಯರಿಂದ ಏನಾದರೂ ಕಲಿಯುವರೇ ?

ಮುಂಬರಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಈಜಿಪ್ತ ರಾಷ್ಟ್ರಪತಿ

ಕಳೆದ ತಿಂಗಳಿನಲ್ಲಿ ಭಾರತದ ವಿದೇಶಸಚಿವ ಎಸ್. ಜಯಶಂಕರ ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಹ ಇವರು ಈಜಿಪ್ತ ಪ್ರವಾಸದ ಸಂದರ್ಭದಲ್ಲಿ ಅಬ್ದೇಲ ಸಿಸಿ ಇವರನ್ನು ಭೇಟಿಯಾಗಿದ್ದರು.

ದೆಹಲಿಯಲ್ಲಿನ ಪೊಲೀಸರಿಗೆ ಬೈಗೂಳಬಯ್ಯುವ ಮತ್ತು ಅವರನ್ನು ಎಳೆದಾಡುವ ಕಾಂಗ್ರೆಸ್ ನ ಮಾಜಿ ಸಂಸದ ಮಹಮ್ಮದ್ ಆಸಿಫ್ ಖಾನ್ ಇವರ ಬಂಧನ

ಮತಾಂಧರಲ್ಲಿ ಮೂಲತಃ ಹಿಂಸಾಚಾರದ ಪ್ರವೃತ್ತಿ ಇರುವುದರಿಂದ ಅವರು ಯಾವುದೇ ಹುದ್ದೆಗೆ ತಲುಪಿದರೂ ಅವರು ಹಿಂಸಾಚಾರ ಮಾಡುವ ಪ್ರವೃತ್ತಿ ಮತ್ತೆ ಮತ್ತೆ ತೋರಿಸುತ್ತಾರೆ !

ದೇಸಿ ಸಿಹಿತಿಂಡಿಗಳು ಮತ್ತು ನಮ್ಕೀನ್‌ಗಳ ಪ್ಯಾಕ್ ಮಾಡಿದ ಉತ್ಪನ್ನಗಳ ಮೇಲೆ ಆರೋಗ್ಯಕ್ಕೆ ಹಾನಿಕಾರಕ ಎಂದು ಲೇಬಲ ಅಂಟಿಸಲಾಗುವುದು !

ಹೆಚ್ಚಿನ ಸಕ್ಕರೆ ಮತ್ತು ಉಪ್ಪಿನ ಅಂಶವಿರುವ ಸಿಹಿತಿಂಡಿಗಳು ಮತ್ತು ನಮ್ಕೀನ್‌ಗಳ ಮೇಲೆ ಲೇಬಲ ಹಚ್ಚಲು ಸೂಚನೆ