ಗೌಹಾಟಿ (ಅಸ್ಸಾಂ)ಯಿಂದ ೧೦ ಲಕ್ಷ ನಕಲಿ ನೋಟುಗಳು ವಶಕ್ಕೆ!

ಗೌಹಾಟಿ (ಅಸ್ಸಾಂ) – ಪೋಲೀಸರು ಗೌಹಾಟಿಯ ಲೊಖರಾ ಭಾಗದಲ್ಲಿ ೧೦ ಲಕ್ಷ ಮೌಲ್ಯದ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. (ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಕಲಿ ನೊಟುಗಳು ಮುದ್ರಣವಾಗುವವರೆಗೊ ಪೋಲೀಸರಿಗೆ ಈ ವಿಷಯ ಹೇಗೆ ತಿಳಿಯಲಿಲ್ಲ ? ವಶಪಡಿಸಿಕೊಂಡ ನೊಟುಗಳು ಇಷ್ಟು ಇದ್ದರೆ ವಶಪಡಿಸಿಕೊಳ್ಳದ ನೊಟುಗಳು ಎಷ್ಟಿರಬಹುದು ? ಇದನ್ನು ಊಹಿಸಲು ಸಾಧ್ಯವಿಲ್ಲ – ಸಂಪಾದಕರು)