ಭೂಮಿಯ ಮಧ್ಯಭಾಗವನ್ನು ಕಂಡುಹಿಡಿಯಲು ಚೀನಾ ೩೨ ಸಾವಿರದ ೮೦೮ ಅಡಿ ಉತ್ಖನನ !
ಭೂಮಿಯ ಮಧ್ಯಭಾಗವನ್ನು ಕಂಡುಹಿಡಿಯಲು ಚೀನಾ ೩೨,೮೦೮ ಅಡಿ ಆಳದ ಉತ್ಖನನವನ್ನು ಪ್ರಾರಂಭಿಸಿದೆ. ಶಿನಜಿಯಾಂಗ್ ಪ್ರದೇಶದ ತಾರಿಮ್ ತೈಲ ಕ್ಷೇತ್ರದ ಬಳಿ ಉತ್ಖಲನ ಮಾಡಲಾಗುತ್ತಿದೆ. ಚೀನಾ ಇದನ್ನು ‘ಸಂಶೋಧನಾ ಪ್ರಕಲ್ಪ’ ಎಂದು ಕರೆದಿದೆ, ಇದನ್ನು ೪೫೭ ದಿನಗಳಲ್ಲಿ ಮುಕ್ತಾಯಗೊಳ್ಳಬಹುದು.