ಅಕ್ಷಯ ತೃತೀಯಾ (ಏಪ್ರಿಲ್ ೨೨)

ಈ ತಿಥಿಯಂದು ಬ್ರಹ್ಮ ಮತ್ತು ಶ್ರೀವಿಷ್ಣುವಿನ ಮಿಶ್ರ ಲಹರಿಗಳು ಉಚ್ಚ ದೇವತೆಗಳ ಲೋಕದಿಂದ ಪೃಥ್ವಿಗೆ ಬರುತ್ತವೆ. ಆದುದರಿಂದ ಪೃಥ್ವಿಯ ಸಾತ್ತ್ವ್ವಿಕತೆಯು ಶೇ. ೧೦ ರಷ್ಟು ಹೆಚ್ಚಾಗುತ್ತದೆ. ಈ ಕಾಲ ಮಹಾತ್ಮೆಯಿಂದ ಈ ತಿಥಿಯಂದು ಪವಿತ್ರ ಸ್ನಾನ, ದಾನಗಳಂತಹ ಧರ್ಮ ಕಾರ್ಯಗಳಿಂದ ಹೆಚ್ಚು ಆಧ್ಯಾತ್ಮಿಕ ಲಾಭವಾಗುತ್ತದೆ.

ಆಭರಣಗಳನ್ನು ಖರೀದಿಸುವಾಗ ವಹಿಸಬೇಕಾದ ಕಾಳಜಿ

ಆಭರಣಗಳನ್ನು ಖರೀದಿಸುವಾಗ ಅಧ್ಯಾತ್ಮದ ಬಗ್ಗೆ ತಿಳುವಳಿಕೆಯಿರುವ ಅಥವಾ ಸೂಕ್ಷ್ಮದ ಸ್ಪಂದನ ಅರಿತುಕೊಳ್ಳುವ ಕ್ಷಮತೆಯಿರುವವರಿಗೆ ವಿಚಾರಿಸಿ.

ಭಾರತದ ವಿವಿಧ ಪ್ರದೇಶಗಳಲ್ಲಿನ ಮತ್ತು ರಾಜ್ಯಗಳಲ್ಲಿನ ಅಕ್ಷಯ ತದಿಗೆ !

ಬಂಗಾಲದಲ್ಲಿ ವ್ಯಾಪಾರ ಮಾಡುವ ಜನರು ಅಕ್ಷಯ ತದಿಗೆಯನ್ನು ಮಹತ್ವದ ದಿನವೆಂದು ನಂಬುತ್ತಾರೆ. ಈ ದಿನ ‘ಹಾಲಕಟಾ’ ಎಂಬ ಹೆಸರಿನಿಂದ ಗಣಪತಿಯ ಮತ್ತು ಲಕ್ಷ್ಮಿಯ ವಿಶೇಷ ಪೂಜೆಯನ್ನು ಮಾಡುತ್ತಾರೆ.

ಮಂಗಳಸೂತ್ರಗಳಲ್ಲಿನ ಬಟ್ಟಲುಗಳನ್ನು ತೆಗೆಯಬೇಡಿ !

ಮಂಗಳಸೂತ್ರದ ಬಟ್ಟಲುಗಳ ಟೊಳ್ಳಿನಲ್ಲಿನ ತೇಜಸ್ವರೂಪ ಲಹರಿಗಳಿಂದ ವಿವಾಹಿತ ಮಹಿಳೆಯ ಅನಾಹತಚಕ್ರ ಜಾಗೃತವಾಗುತ್ತದೆ. ಆಭರಣಗಳಲ್ಲಿನ ತೇಜವು ರಜ-ತಮ ಲಹರಿಗಳಿಂದ, ಹಾಗೆಯೇ ನಕಾರಾತ್ಮಕ ಸ್ಪಂದನಗಳಿಂದ ಸ್ತ್ರೀಯರನ್ನು ರಕ್ಷಿಸುತ್ತದೆ.

ಅಕ್ಷಯ ತದಿಗೆಯನ್ನು ಆಚರಿಸುವ ಪದ್ಧತಿ

ದಿನದ ವಿಧಿಯೆಂದರೆ ಪವಿತ್ರ ನೀರಿನಲ್ಲಿ ಸ್ನಾನ, ಶ್ರೀವಿಷ್ಣುವಿನ ಪೂಜೆ, ಜಪ, ಹೋಮ, ದಾನ ಮತ್ತು ಪಿತೃತರ್ಪಣ. ಈ ದಿನ ಅಪಿಂಡಕ ಶ್ರಾದ್ಧವನ್ನು ಮಾಡಬೇಕು, ಅದು ಸಾಧ್ಯವಿಲ್ಲದಿದ್ದರೆ ಕಡಿಮೆಪಕ್ಷ ಎಳ್ಳಿನ ತರ್ಪಣವನ್ನಾದರೂ ಕೊಡಬೇಕು.

ಕರ್ಣಾಭರಣಗಳನ್ನು ಏಕೆ ಧರಿಸಬೇಕು?

ಕರ್ಣಾಭರಣಗಳಿಂದ ಪ್ರಕ್ಷೇಪಿಸಲ್ಪಡುವ ಆನಂದದ ಲಹರಿಗಳಿಂದ ಮನಸ್ಸು ಉತ್ಸಾಹಭರಿತ ಮತ್ತು ವೃತ್ತಿಯು ಸಾತ್ತ್ವಿಕವಾಗುತ್ತದೆ.

ಇಬ್ಬರು ಪುರುಷರು ಮತ್ತು ಓರ್ವ ಸ್ತ್ರೀ ಇವರೆಲ್ಲರ ಛಾಯಾಚಿತ್ರವನ್ನು ಒಟ್ಟಿಗೆ ತೆಗೆಯುವಾಗ ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದಂತೆ ಸ್ತ್ರೀಯು ಇಬ್ಬರು ಪುರುಷರ ಪಕ್ಕದಲ್ಲಿ ನಿಲ್ಲದೇ ಮಧ್ಯಭಾಗದಲ್ಲಿ ನಿಂತುಕೊಳ್ಳುವುದು ಯೋಗ್ಯ

ಛಾಯಾಚಿತ್ರವನ್ನು ತೆಗೆಯುವಾಗ ಇಬ್ಬರು ಪುರುಷರ ಮಧ್ಯದಲ್ಲಿ ಸ್ತ್ರೀಯನ್ನು ನಿಲ್ಲಿಸಿದರೆ ಅದು ಯೋಗ್ಯವೆನಿಸುತ್ತದೆ; ಏಕೆಂದರೆ ಆಗ ಇಬ್ಬರು ಪುರುಷರಲ್ಲಿನ ಶಿವತತ್ತ್ವವು ಸ್ತ್ರೀಯಲ್ಲಿನ ಶಕ್ತಿಯನ್ನು ನಿಯಂತ್ರಿ ಸುತ್ತಿರುತ್ತದೆ.

ಸ್ತ್ರೀಯರ ಋತುಸ್ರಾವ (ಮುಟ್ಟು)ದಿಂದ ಅವರ ಮೇಲೆ ಮತ್ತು ವಾತಾವರಣದ ಮೇಲಾಗುವ ಪರಿಣಾಮವನ್ನು ತಿಳಿದುಕೊಳ್ಳಿರಿ !

ಸ್ತ್ರೀಯರ ಋತುಸ್ರಾವಕ್ಕೆ ‘ರಜಸ್ವಲಾಧರ್ಮ, ಎಂದೂ ಕರೆಯುತ್ತಾರೆ. ಈ ಅವಧಿಯಲ್ಲಿ ಸ್ತ್ರೀಯರಲ್ಲಿನ ರಜೋಗುಣ ಹೆಚ್ಚಾಗುತ್ತದೆ. ರಜೋ ಗುಣ ಹೆಚ್ಚಾದುದರಿಂದ ಸ್ತ್ರೀಯರ ಮೇಲೆ ವಾತಾವರಣದಲ್ಲಿನ ತೊಂದರೆದಾಯಕ ಶಕ್ತಿಯ ಆವರಣ ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಇದರಿಂದ ಅವರಲ್ಲಿನ ಸಾತ್ತ್ವಿಕತೆ ಕಡಿಮೆಯಾಗುತ್ತದೆ.

ಹನುಮಾನ ಜಯಂತಿಯ (ಎಪ್ರಿಲ್ ೬) ನಿಮಿತ್ತ ಹನುಮಂತನ ವ್ಯಕ್ತಿತ್ವದ ಒಂದು ಚಿಂತನೆ

ಪ್ರತ್ಯಕ್ಷ ಶ್ರೀರಾಮಚಂದ್ರರ ಬಾಯಿಯಿಂದ ಮೊದಲ ಭೇಟಿಯಲ್ಲಿಯೇ ಹನುಮಂತನ ಚಿಂತನೆಯನ್ನು ಕೇಳಿದಾಗ ಹನುಮಂತನ ವ್ಯಕ್ತಿತ್ವ ಎಷ್ಟು ವಿಲಕ್ಷಣ ಪ್ರಭಾವಶಾಲಿ ಆಗಿರಬಹುದು, ಎಂಬುದರ ಕಲ್ಪನೆಯನ್ನೇ ಮಾಡಬಹುದು.

ಶ್ರೀರಾಮ ನವಮಿ (ಚೈತ್ರ ಶುಕ್ಲ ನವಮಿ)

ಶ್ರೀವಿಷ್ಣುವಿನ ಏಳನೆಯ ಅವತಾರನಾದ ಶ್ರೀರಾಮನ ಜನ್ಮ ಪ್ರೀತ್ಯರ್ಥವಾಗಿ ಚೈತ್ರ ಶುಕ್ಲ ನವಮಿಯಂದು ಶ್ರೀರಾಮ ನವಮಿಯನ್ನು ಆಚರಿಸುತ್ತಾರೆ.