ದತ್ತನ ತಾರಕ ಮತ್ತು ಮಾರಕ ನಾಮಜಪದಿಂದ ತೀವ್ರ ಆಧ್ಯಾತ್ಮಿಕ ತೊಂದರೆ ಇರುವ ಸಾಧಕರ ಮೇಲಾದ ಪರಿಣಾಮ
‘ಶ್ರಾದ್ಧ’ವೆಂದರೆ ‘ಕೃತಜ್ಞತೆಯಿಂದ ಪಿತೃಗಳನ್ನು ಸ್ಮರಿಸುವುದಷ್ಟೇ ಅಲ್ಲ’, ಅದೊಂದು ವಿಧಿಯಾಗಿದೆ, ಎಂಬುದನ್ನು ಗಮನದಲ್ಲಿಡಿ !
‘ಶ್ರಾದ್ಧ’ವೆಂದರೆ ‘ಕೃತಜ್ಞತೆಯಿಂದ ಪಿತೃಗಳನ್ನು ಸ್ಮರಿಸುವುದಷ್ಟೇ ಅಲ್ಲ’, ಅದೊಂದು ವಿಧಿಯಾಗಿದೆ, ಎಂಬುದನ್ನು ಗಮನದಲ್ಲಿಡಿ !
ಸಾಮಾನ್ಯವಾಗಿ ಅಮಾವಾಸ್ಯೆ, ವರ್ಷದ ಹನ್ನೆರಡು ಸಂಕ್ರಾಂತಿಗಳು, ಚಂದ್ರ-ಸೂರ್ಯಗ್ರಹಣ, ಯುಗಾದಿ ಮತ್ತು ಮನ್ವಾದಿ ತಿಥಿಗಳು, ಅರ್ಧೋದ ಯಾದಿ ಪರ್ವಗಳು, ಮರಣ ಹೊಂದಿದ ದಿನ, ಶ್ರೋತ್ರೀಯ ಬ್ರಾಹ್ಮಣರ ಆಗಮನ ಇತ್ಯಾದಿ ತಿಥಿಗಳು ಶ್ರಾದ್ಧವನ್ನು ಮಾಡಲು ಯೋಗ್ಯವಾಗಿವೆ.
ಸೂರ್ಯನ ಪ್ರತಿಮೆಗೆ ಬಣ್ಣ ವನ್ನು ಹಚ್ಚಿದ ನಂತರ ಸೂರ್ಯನ ಪ್ರತಿಮೆಯ ನಕಾರಾತ್ಮಕ ಊರ್ಜೆಯ ಪ್ರಮಾಣವು ಕಡಿಮೆಯಾಗಿ ಅದರಲ್ಲಿನ ಸಕಾರಾತ್ಮಕ ಊರ್ಜೆಯ ಪ್ರಮಾಣವು ಹೆಚ್ಚಾಯಿತು. – ಸೌ. ಮಧುರಾ ಕರ್ವೆ
ಭೂ, ಈ ಶಬ್ದ ಮಾತೃ ಎಂಬ ಅರ್ಥದಲ್ಲಿದೆ. ಮನುಷ್ಯನ ಜನ್ಮ ಭೂಮಿಗೆ ಭೂಲೋಕ ಅಥವಾ ಮಾತೃಲೋಕ ಎಂದು ಹೇಳಲಾಗಿದೆ.
ಆಧ್ಯಾತ್ಮಿಕ ಉನ್ನತಿ ಸಾಧಿಸಿದರೆ, ದೇಹದಿಂದ ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚತತ್ತ್ವಗಳು ಪ್ರಕ್ಷೇಪಿತವಾಗತೊಡಗುತ್ತದೆ ಇವುಗಳಲ್ಲಿರುವ ತೇಜತತ್ವದಿಂದಾಗಿ ದೇಹದಿಂದ ಪ್ರಕಾಶವು ಪ್ರಕ್ಷೇಪಿತವಾಗುವುದು ಕಾಣಿಸುತ್ತದೆ.
ಪಿತೃಪಕ್ಷದ ಕಾಲಾವಧಿಯಲ್ಲಿ ಈ ಅಪ್ಲಿಕೇಶನ್ ಅನ್ನು ಅವಶ್ಯವಾಗಿ ಡೌನ್ಲೋಡ್ ಮಾಡಿ ಹಾಗೂ ಭಾವಪೂರ್ಣ ಶ್ರಾದ್ಧಾ ಆಚರಣೆಯನ್ನು ಮಾಡಿರಿ ಎಂದು ಈ ಮೂಲಕ ಸನಾತನ ಸಂಸ್ಥೆಯು ಕರೆ ನೀಡಿದೆ.
ಪ್ರತಿಯೊಂದು ದೇವತೆ ಎಂದು ಒಂದು ವಿಶಿಷ್ಠವಾದಂತಹ ತತ್ತ್ವವಾಗಿದೆ. ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅದಕ್ಕೆ ಸಂಬಂಧಿತ ಶಕ್ತಿಯು ಒಂದೆಡೆ ಇರುತ್ತದೆ ಎಂಬುದು ಅಧ್ಯಾತ್ಮಶಾಸ್ತ್ರದಲ್ಲಿನ ಒಂದು ಸಿದ್ಧಾಂತವಾಗಿದೆ.
ಹಿಂದೂ ಧರ್ಮದಲ್ಲಿ ಹೇಳಿದ ಧಾರ್ಮಿಕ ಕೃತಿಗಳನ್ನು ಯೋಗ್ಯ ರೀತಿಯಲ್ಲಿ ಮಾಡಿದರೆ ಅದರಿಂದ ಚೈತನ್ಯ ಸಿಗುತ್ತದೆ. ಅದೇ ರೀತಿ ಅದರ ಶಾಸ್ತ್ರವನ್ನು ತಿಳಿದುಕೊಂಡರೆ ಭಾವಪೂರ್ಣವಾಗಿ ಆಗುತ್ತದೆ ಮತ್ತು ಅದರಿಂದ ಸತ್ತ್ವಗುಣ ಹೆಚ್ಚಾಗಿ ದೇವರ ಬಗ್ಗೆ ಸೆಳೆತವೂ ಹೆಚ್ಚಾಗುತ್ತದೆ.
‘ಸುಮಾರು ೫೦ ರಿಂದ ೬೦ ವರ್ಷಗಳ ಹಿಂದೆ ಪ್ರತಿಯೊಂದು ಮನೆಯಲ್ಲಿ ಹಿತ್ತಾಳೆ ಮತ್ತು ತಾಮ್ರದಿಂದ ತಯಾರಿಸಿದ ಪಾತ್ರೆಗಳನ್ನು ಉಪ ಯೋಗಿಸಲಾಗುತ್ತಿತ್ತು. ಕಾಲಾಂತರ ದಲ್ಲಿ ಅವುಗಳ ಸ್ಥಾನವನ್ನು ಸ್ಟೀಲ್, ಅಲ್ಯುಮಿನಿಯಮ್‌ನಂತಹ ಧಾತು ಗಳಿಂದ ತಯಾರಿಸಿದ ಆಕರ್ಷಕ ಪಾತ್ರೆಗಳು ತೆಗೆದುಕೊಂಡವು. ಪಾತ್ರೆಗಳು ಉಪಯೋಗಿಸಲು ಸುಲಭ ಮತ್ತು ಆಕರ್ಷಕವಾಗಿರುವುದರ ಜೊತೆಗೆ ಅವು ಸಾತ್ತ್ವಿಕವಾಗಿರುವುದೂ ಮಹತ್ವದ್ದಾಗಿದೆ, ಇದನ್ನು ಎಲ್ಲರೂ ಮರೆತಿದ್ದಾರೆ. ‘ವಿವಿಧ ಧಾತುಗಳ ಲೋಟಗಳಲ್ಲಿ ನೀರನ್ನು ಇಟ್ಟಾಗ ನೀರಿನ ಮೇಲೆ ಏನು ಪರಿಣಾಮವಾಗುತ್ತದೆ ?’, ಎಂಬುದರ ಅಧ್ಯಯನ ಮಾಡಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ … Read more
ಶ್ರಾದ್ಧದಲ್ಲಿನ ಮಂತ್ರೋಚ್ಚಾರಗಳಲ್ಲಿ ಪಿತೃಗಳಿಗೆ ಗತಿ ನೀಡುವಂತಹ ಸೂಕ್ಷ್ಮಶಕ್ತಿಯು ಒಳಗೊಂಡಿರುತ್ತದೆ; ಅದರಿಂದಾಗಿ ಪಿತೃಗಳಿಗೆ ಗತಿ ಸಿಗಲು ಸಾಧ್ಯವಾಗುತ್ತದೆ.