ಪಾಪನಾಶಕ್ಕೆ ಪ್ರಾಯಶ್ಚಿತ್ತ ಮತ್ತು ನಾಮಜಪ
ಜೀವದಿಂದ ಏನಾದರೊಂದು ಪಾಪಕರ್ಮವು ಘಟಿಸಿದರೆ ಅವನು ಬ್ರಾಹ್ಮಣರಲ್ಲಿ ವಿಚಾರಿಸಿಕೊಂಡು ಅದರ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುತ್ತಿರುತ್ತಾನೆ. ಸತತವಾಗಿ ಪ್ರಾಯಶ್ಚಿತ್ತಗಳನ್ನ್ನು ತೆಗೆದುಕೊಳ್ಳುತ್ತಾ ಹೋದರೆ ಅವನಲ್ಲಿ ಪಾಪ-ಪುಣ್ಯದ ಕಲ್ಪನೆಯು ದೃಢವಾಗುತ್ತಾ ಹೋಗುತ್ತದೆ.