ಶಾಸ್ತ್ರಕ್ಕನುಸಾರ ತಯಾರಿಸಿದ ಮೂರ್ತಿಯು ಏಕೆ ಸಾತ್ತ್ವಿಕವಾಗಿರುತ್ತದೆ ?

ಮೂರ್ತಿಯು ದೇವತೆಯ ಮೂಲ ರೂಪದೊಂದಿಗೆ ಎಷ್ಟು ಹೋಲುತ್ತದೆಯೋ, ಅಷ್ಟೇ ಹೆಚ್ಚು ಪ್ರಮಾಣದಲ್ಲಿ ಆ ದೇವತೆಯ ತತ್ತ್ವವು ಮೂರ್ತಿಯ ಕಡೆಗೆ ಆಕರ್ಷಿತ ವಾಗುತ್ತದೆ.

ಪಿತ್ತದೋಷ ನಿವಾರಣೆಗಾಗಿ ಗಣಪತಿ ಪೂಜೆ

ಶರೀರದಲ್ಲಿ ಹೆಚ್ಚಾಗುವ ಈ ಪಿತ್ತ ನಿವಾರಣೆಗೆ ಶಾಸ್ತ್ರಶುದ್ಧ ಉಪಾಯವೆಂದರೆ ಶ್ರೀ ಗಣೇಶನ ಪೂಜೆ !

ಶ್ರೀ ಗಣೇಶ ಚತುರ್ಥಿಯ ಬಗ್ಗೆ ನಿಮಗಿವು ತಿಳಿದಿವೆಯೇ ?

ಗಣೇಶ ಚತುರ್ಥಿಯ ಸಮಯದಲ್ಲಿ ಗಣೇಶ ಲಹರಿಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಪೃಥ್ವಿಗೆ ಬರುತ್ತವೆ.

ಮಹಾಗಣಪತಿಯ ಭಾವಾರ್ಥ

ಜಗತ್ತಿನ ಉತ್ಪತ್ತಿಯಾಗುವ ಮೊದಲು ಗಣೇಶತತ್ತ್ವವು ನಿರ್ಗುಣ ಸ್ವರೂಪದಲ್ಲಿತ್ತು. ಆದ್ದರಿಂದ ಈ ಮಹದಾಕಾರದ ತತ್ತ್ವಕ್ಕೆ ‘ಮಹಾಗಣಪತಿ’ ಎಂದು ಹೇಳುತ್ತಾರೆ.

ಶ್ರೀ ಗಣಪತಿ ಮೂರ್ತಿಯ ವಿಸರ್ಜನೆಯ ಯೋಗ್ಯ ಪದ್ಧತಿ

ಉತ್ತರಪೂಜೆಯ ನಂತರ ಅದೇ ದಿನ ಅಥವಾ ಮರುದಿನ ಮೂರ್ತಿ ವಿಸರ್ಜನೆ ಮಾಡುವುದು ಅತ್ಯಂತ ಯೋಗ್ಯ ಪದ್ಧತಿ

ಭಗವಾನ ಶ್ರೀಕೃಷ್ಣನು ಪೂಜಿಸಿದ ಗಣಪತಿಪುರಾ (ಗುಜರಾತ)ದ ಸ್ವಯಂಭೂ ಶ್ರೀ ಗಣೇಶ !

ಒಬ್ಬ ರೈತನಿಗೆ ಹೊಲವನ್ನು ಉಳುವಾಗ ಸ್ವಯಂಭೂ ಗಣಪತಿಯ ಮೂರ್ತಿ ದೊರಕಿ ಶ್ರೀ ಗಣೇಶನ ಇಚ್ಛೆಯಿಂದಲೇ ಒಂದು ಸ್ಥಳದಲ್ಲಿ ಆ ಮೂರ್ತಿಯ ಸ್ಥಾಪನೆಯಾಗಿ ಆ ಸ್ಥಾನಕ್ಕೆ ‘ಗಣಪತಿಪುರಾ’ ಎಂಬ ಹೆಸರು ಬಂದಿತು

ಜೇಡಿಮಣ್ಣು ಅಥವಾ ಆವೆಮಣ್ಣನ್ನು ಬಿಟ್ಟು ಇತರ ವಸ್ತುಗಳಿಂದ ತಯಾರಿಸಿದ ಮೂರ್ತಿಯು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ !

ಇತ್ತೀಚೆಗೆ ಕೆಲವು ಸಂಸ್ಥೆಗಳಿಂದ ‘ಇಕೊ-ಫ್ರೆಂಡ್ಲಿ (‘ಇಕೊಲೊಜಿಕಲ್‌ ಫ್ರೆಂಡ್ಲಿ’ ಅಂದರೆ ಪರಿಸರ ಸ್ನೇಹಿ) ಶ್ರೀ ಗಣೇಶಮೂರ್ತಿಗಳನ್ನು ತಯಾರಿಸಲು ಕರೆ ನೀಡಲಾಗುತ್ತಿದೆ. ಇವುಗಳಲ್ಲಿ ಕೆಲವು ಮೂರ್ತಿಗಳು ಕಾಗದದ ಮುದ್ದೆಗಳಿಂದ ತಯಾರಿಸಲಾಗುತ್ತವೆ.

ರತ್ನಖಚಿತ ಕಿರೀಟವಿರುವಾಗ ಶ್ರೀಕೃಷ್ಣನು ನವಿಲುಗರಿಯನ್ನು ಏಕೆ ಧರಿಸುತ್ತಾನೆ ?

ಒಮ್ಮೆ ರಾಮ ವನವಾಸದಲ್ಲಿದ್ದಾಗ ಲಕ್ಷ್ಮಣನೊಂದಿಗೆ ಹೊರಟನು. ಆಗ ಸೀತಾಮಾತೆ ರಾಮನನ್ನು ಉದ್ದೇಶಿಸಿ, “ನಾನು ಕೂಡ ಬರುತ್ತಿದ್ದೇನೆ” ಎಂದು ಹೇಳಿದಳು. ರಾಮನು ಸೀತಾಳಿಗೆ, “ಕಲ್ಲು-ಮುಳ್ಳಿನ ದಾರಿಯಲ್ಲಿ ಹಾದು ಹೋಗಬೇಕು. ನಿನ್ನ ಕೋಮಲ ಚರಣಗಳಿಗೆ ಅದನ್ನು ಸಹಿಸಲಾಗುವುದಿಲ್ಲ, ನೀನು ಬರಬೇಡ ಸೀತಾ” ಎಂದು ಹೇಳಿದನು.

ರಕ್ಷಾಬಂಧನದ ಮಾಡುವ ಮುಹೂರ್ತ ಯಾವುದು ?

೩೧.೮.೨೦೨೩ ರಂದು ಹುಣ್ಣಿಮೆ ತಿಥಿಯು ಬೆಳಗ್ಗೆ ೭.೦೬ ಗಂಟೆಗೆ ಮುಕ್ತಾಯವಾಗುತ್ತದೆ. ಅದು ಸೂರ್ಯೋದಯದಿಂದ ೬ ಘಟಿಕೆಗಳಿಗಿಂತ (೧೪೪ ನಿಮಿಷಗಳಿಗಿಂತ) ಹೆಚ್ಚು ಸಮಯ ಇಲ್ಲ; ಆದುದರಿಂದ ೩೧.೮.೨೦೨೩ ರಂದು ರಕ್ಷಾಬಂಧನವನ್ನು ಮಾಡಲು ಬರುವುದಿಲ್ಲ.

ಸಮುದ್ರಪೂಜೆ (ಆಗಸ್ಟ್ ೩೦)

ಶ್ರಾವಣ ಹುಣ್ಣಿಮೆಯಂದು ಸಮುದ್ರದಂಡೆಯಲ್ಲಿ ವಾಸಿಸುವ ಜನರು ವರುಣದೇವನ ಪ್ರೀತ್ಯರ್ಥ ಸಮುದ್ರದ ಪೂಜೆಯನ್ನು ಮಾಡಿ ತೆಂಗಿನಕಾಯಿಯನ್ನು ಅರ್ಪಿಸುತ್ತಾರೆ. ಈ ದಿನ ಅರ್ಪಿಸಲ್ಪಡುವ ತೆಂಗಿನಕಾಯಿಯು ಶುಭಸೂಚಕವಾಗಿದೆ