ಚರ್ಮದ ಆರೋಗ್ಯ ‘ಸೌಂದರ್ಯವರ್ಧಕ’ಗಳಿಗಿಂತ ‘ಆಹಾರ’ದ ಮೇಲೆ ಹೆಚ್ಚು ಅವಲಂಬಿಸಿರುತ್ತದೆ !

ಚರ್ಮದ (ತ್ವಚೆಯ) ಆರೋಗ್ಯದ ಬಗ್ಗೆ ಮಾತನಾಡುವಾಗ ಮೊದಲು ಸೌಂದರ್ಯವರ್ಧಕಗಳೇ ಕಣ್ಣೆದುರು ಬರುತ್ತವೆ; ಆದರೆ ನಮ್ಮ ದೇಹದ ರಕ್ಷಣಾಗೋಡೆಯಾಗಿರುವ ಚರ್ಮದ ಪೋಷಣೆಯು ನಾವು ಸೇವಿಸುವ ಆಹಾರವನ್ನೇ ಅವಲಂಬಿಸಿರುತ್ತದೆ.

ಬೆನ್ನುನೋವು (Backache) ಈ ಕಾಯಿಲೆಗೆ ಹೋಮಿಯೋಪಥಿ ಔಷಧಿಗಳ ಮಾಹಿತಿ

ಬೆನ್ನಿನಲ್ಲಿ ಮಂದದಿಂದ ತೀವ್ರ ವೇದನೆಗಳು ಆಗುವುದಕ್ಕೆ ‘ಬೆನ್ನುನೋವು’, ಎಂದು ಹೇಳುತ್ತಾರೆ.

ಅತಿಸಾರ (ಭೇದಿ) (Diarrhoea) ಕಾಯಿಲೆಗೆ ಹೊಮಿಯೋಪಥಿ ಔಷಧಗಳ ಮಾಹಿತಿ

ಯಾವುದೇ ಕಾರಣದಿಂದ ಭೇದಿ ಆಗಿದ್ದರೂ, ನಿರ್ಜಲೀಕರಣವನ್ನು ತಡೆಗಟ್ಟಲು ‘ಜಲಸಂಜೀವನಿ’ (ಓರಲ್‌ ರಿಹೈಡ್ರೇಶನ್‌ ಸೊಲ್ಯುಶನ್‌ – ಓ.ಆರ್‌.ಎಸ್‌.) ಇದು ಒಳ್ಳೆಯ ಉಪಚಾರವಾಗಿದೆ.

ಅಜೀರ್ಣ ಅಥವಾ ಅಪಚನ – ಒಂದು ದುರ್ಲಕ್ಷಿತ ಕಾಯಿಲೆ

ಅಜೀರ್ಣ ಅಥವಾ ಅಪಚನ ಇದು ಎಲ್ಲರಿಗೂ ಗೊತ್ತಿರುವ ಕಾಯಿಲೆ; ಆದರೆ ಈ ಕಾಯಿಲೆಯನ್ನು ಸಾಮಾನ್ಯ ಕಾಯಿಲೆ ಎಂದು ದುರ್ಲಕ್ಷಿಸಲಾಗುತ್ತದೆ.

ರೋಗನಿರೋಧಕಶಕ್ತಿ – ನಮ್ಮ ಶರೀರದ ಗುರಾಣಿ !

ರೋಗಗಳೊಂದಿಗೆ ಹೋರಾಡುವ ನಮ್ಮ ಶರೀರದ ಕ್ಷಮತೆ, ಎಂದರೆ ರೋಗನಿರೋಧಕಶಕ್ತಿ ! ಇದರ ಬಗ್ಗೆ ಕೊರೊನಾ ಮಹಾಮಾರಿಯ ಸಮಯದಲ್ಲಿ ಎಲ್ಲರಲ್ಲಿಯೂ ಜಾಗೃತಿ ಮೂಡಿತು; ಏಕೆಂದರೆ ರೋಗನಿರೋಧಕಶಕ್ತಿ ಚೆನ್ನಾಗಿರುವ ವ್ಯಕ್ತಿಗೆ ಕೊರೋನಾ ವಿಷಾಣುಗಳಿಂದ ಹೆಚ್ಚು ತೊಂದರೆಯಾಗಲಿಲ್ಲ.

ವಾಂತಿ (Vomiting) ಈ ಕಾಯಿಲೆಗಾಗಿ ಹೋಮಿಯೋಪಥಿ ಔಷಧಗಳ ಮಾಹಿತಿ

ಇಂದಿನ ಒತ್ತಡಮಯ ಜೀವನದಲ್ಲಿ ಎಲ್ಲರಿಗೂ ಮತ್ತು ಯಾವುದೇ ಸಮಯದಲ್ಲಿಯೂ ಸಾಂಕ್ರಾಮಿಕ ರೋಗಗಳನ್ನು ಅಥವಾ ಇತರ ಯಾವುದೇ ಕಾಯಿಲೆಗಳನ್ನು ಎದುರಿಸ ಬೇಕಾಗುತ್ತದೆ. ಇಂತಹ ಸಮಯದಲ್ಲಿ ಯಾವಾಗಲೂ ತಕ್ಷಣ ವೈದ್ಯರ ಸಲಹೆ ದೊರಕುತ್ತದೆ ಎಂದೇನಿಲ್ಲ.

ಮಲಬದ್ಧತೆ (Constipation) ಈ ರೋಗಕ್ಕೆ ಹೋಮಿಯೋಪತಿ ಔಷಧಿಗಳ ಮಾಹಿತಿ

ಮಲವಿಸರ್ಜನೆ ಮಾಡಲು ತೊಂದರೆ ಆಗುವುದು, ಮಲವಿಸರ್ಜನೆ ಮಾಡುವಾಗ ವೇದನೆಗಳಾಗುವುದು, ಹಾಗೆಯೇ ಮಲವಿಸರ್ಜನೆ ಅಪೂರ್ಣ ಆಗಿದೆ ಎಂದು ಅನಿಸುವುದು, ಇದಕ್ಕೆ ‘ಮಲಬದ್ಧತೆ’ ಎಂದು ಹೇಳುತ್ತಾರೆ.