ವಾಂತಿ (Vomiting) ಈ ಕಾಯಿಲೆಗಾಗಿ ಹೋಮಿಯೋಪಥಿ ಔಷಧಗಳ ಮಾಹಿತಿ
ಇಂದಿನ ಒತ್ತಡಮಯ ಜೀವನದಲ್ಲಿ ಎಲ್ಲರಿಗೂ ಮತ್ತು ಯಾವುದೇ ಸಮಯದಲ್ಲಿಯೂ ಸಾಂಕ್ರಾಮಿಕ ರೋಗಗಳನ್ನು ಅಥವಾ ಇತರ ಯಾವುದೇ ಕಾಯಿಲೆಗಳನ್ನು ಎದುರಿಸ ಬೇಕಾಗುತ್ತದೆ. ಇಂತಹ ಸಮಯದಲ್ಲಿ ಯಾವಾಗಲೂ ತಕ್ಷಣ ವೈದ್ಯರ ಸಲಹೆ ದೊರಕುತ್ತದೆ ಎಂದೇನಿಲ್ಲ.
ಇಂದಿನ ಒತ್ತಡಮಯ ಜೀವನದಲ್ಲಿ ಎಲ್ಲರಿಗೂ ಮತ್ತು ಯಾವುದೇ ಸಮಯದಲ್ಲಿಯೂ ಸಾಂಕ್ರಾಮಿಕ ರೋಗಗಳನ್ನು ಅಥವಾ ಇತರ ಯಾವುದೇ ಕಾಯಿಲೆಗಳನ್ನು ಎದುರಿಸ ಬೇಕಾಗುತ್ತದೆ. ಇಂತಹ ಸಮಯದಲ್ಲಿ ಯಾವಾಗಲೂ ತಕ್ಷಣ ವೈದ್ಯರ ಸಲಹೆ ದೊರಕುತ್ತದೆ ಎಂದೇನಿಲ್ಲ.
‘ಮನೆಯಲ್ಲಿಯೆ ಮಾಡಬಹುದಾದ ‘ಹೋಮಿಯೋಪಥಿ’ ಉಪಚಾರ ! (ಲೇಖನ ೧೨)
ಮಲವಿಸರ್ಜನೆ ಮಾಡಲು ತೊಂದರೆ ಆಗುವುದು, ಮಲವಿಸರ್ಜನೆ ಮಾಡುವಾಗ ವೇದನೆಗಳಾಗುವುದು, ಹಾಗೆಯೇ ಮಲವಿಸರ್ಜನೆ ಅಪೂರ್ಣ ಆಗಿದೆ ಎಂದು ಅನಿಸುವುದು, ಇದಕ್ಕೆ ‘ಮಲಬದ್ಧತೆ’ ಎಂದು ಹೇಳುತ್ತಾರೆ.
ತುಪ್ಪವು ಚರ್ಮಕ್ಕಾಗಿ ಬಹಳ ಉಪಯುಕ್ತವಾಗಿದೆ. ಹೊಕ್ಕಳಲ್ಲಿ ಸ್ವಲ್ಪ ತುಪ್ಪವನ್ನು ಹಾಕಿದರೆ ಶರೀರದ ಹೆಚ್ಚುವರಿ ಉಷ್ಣತೆಯು ಹೊರಬರಲು ಸಹಾಯವಾಗುತ್ತದೆ.
ಮನೆಯಲ್ಲಿಯೇ ಮಾಡಬಹುದಾದ ‘ಹೋಮಿಯೋಪತಿ’ ಚಿಕಿತ್ಸೆ !’ (ಲೇಖನ ೧೦) !
ಆರೋಗ್ಯದ ದೃಷ್ಟಿಯಿಂದ ತುಪ್ಪ ತುಂಬ ಒಳ್ಳೆಯದು. ಅದು ಬುದ್ಧಿ, ಸ್ಮೃತಿ, ಜೀರ್ಣಕ್ರಿಯೆಯ ಶಕ್ತಿ ಮತ್ತು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ, ಚಿಕ್ಕ ಮಕ್ಕಳಿಗೆ ಮತ್ತು ವೃದ್ಧರಿಗೆ ಶಕ್ತಿಯನ್ನು ಕೊಡುತ್ತದೆ.
ನೆಗಡಿ, ಕೆಮ್ಮು, ಜ್ವರ, ವಾಂತಿ, ಬೇಧಿ, ಮಲಬದ್ಧತೆ, ಪಿತ್ತರೋಗದಂತಹ ವಿವಿಧ ಕಾಯಿಲೆಗಳಿಗೆ ಮನೆಯಲ್ಲಿಯೇ ಉಪಚಾರ ಮಾಡಲು ಸಾಧ್ಯವಾಗುವ ಹೋಮಿಯೋಪಥಿ ಚಿಕಿತ್ಸಾಪದ್ಧತಿಯು ಜನಸಾಮಾನ್ಯರಿಗೆ ಅತ್ಯಂತ ಉಪಯೋಗಿ ಯಾಗಿದೆ.
ಒಂದೆರೆಡು ದಿನಗಳಲ್ಲಿ ಮನೆಮದ್ದುಗಳ ಪರಿಣಾಮವು ಕಂಡು ಬರದಿದ್ದರೆ, ಅವುಗಳನ್ನೇ ಅವಲಂಬಿಸಿಕೊಂಡಿರದೇ ವೈದ್ಯರಿಂದ ಯೋಗ್ಯಸಲಹೆಯನ್ನು ಪಡೆಯುವುದು ಆವಶ್ಯಕವಾಗಿದೆ.
ಹೋಮಿಯೋಪಥಿ ಔಷಧಗಳು ಎಲ್ಲ ವಯಸ್ಸಿನ ರೋಗಿಗಳಿಗೆ ಸುರಕ್ಷಿತ (ಸ್ಚಿಜಿಎ) ಆಗಿವೆ. ಈಗಷ್ಟೇ ಹುಟ್ಟಿದ ನವಜಾತ ಶಿಶು ಮತ್ತು ತುಂಬಾ ವಯಸ್ಸಾದ ವೃದ್ಧರಿಗೂ ಇದು ಅತಿ ಸುರಕ್ಷಿತವಾಗಿದೆ.