ಸಹಿಸಲು ಅಸಾಧ್ಯವಾಗಿರುವ ಯಾವುದೇ ವಿಷಯವನ್ನು ಎಂದಿಗೂ ಸಹಿಸಬಾರದು!

ಒಂದು ವೇಳೆ ಜಾತ್ಯತೀತತೆಯ ಅರ್ಥ ‘ಓಲೈಕೆ’ ಎಂದಾಗಿದ್ದರೆ, ಅಲ್ಲಿ ಕಾನೂನಿಗೆ ಮಹತ್ವವಿರುವುದಿಲ್ಲ. ಭಾರತ ಮತ್ತು ಹಿಂದೂ ಸ್ನೇಹಿತರೇ, ನಿಮ್ಮ ಮೌಲ್ಯಗಳನ್ನು ರಕ್ಷಿಸಿ, ಸಹಿಸಲು ಅಸಾಧ್ಯವಾಗಿರುವ ವಿಷಯಗಳನ್ನು ಎಂದಿಗೂ ಸಹಿಸದಿರಿ.

ನೂಪುರ ಶರ್ಮಾ ಇವರು ಕ್ಷಮೆ ಕೇಳಬಾರದು ! – ನೆದರ್‌ಲ್ಯಾಂಡ ಶಾಸಕ ಗೀರ್ತ ವಿಲ್ಡರ್ಸ್

‘ಭಾರತದಲ್ಲಿ ಶರಿಯಾ ನ್ಯಾಯಾಲಯಗಳಿಲ್ಲ ಎಂದು ನನಗನಿಸುತ್ತಿತ್ತು. ನೂಪುರ ಶರ್ಮಾ ಇವರು ಮಹಮ್ಮದ್ ಪೈಗಂಬರ್ ವಿಷಯವಾಗಿ ಸತ್ಯ ಮಾತಾಡಿದ್ದಾರೆ ಅವರು ಎಂದಿಗೂ ಕ್ಷಮೆ ಕೇಳಬಾರದು. ಉದಯಪುರದ ಘಟನೆಯ ಬಗ್ಗೆ ನೂಪುರ ಶರ್ಮ ಅಲ್ಲ, ಮೂಲಭೂತವಾದಿ ಅಸಹಿಷ್ಣು ಜಿಹಾದಿ ಮುಸಲ್ಮಾನರೇ ಜವಾಬ್ದಾರರಾಗಿದ್ದಾರೆ.

ಹಿಂದೂಗಳ ಶೇ.೧೦೦ ರಕ್ಷಣೆ ಮಾಡುವ ನಾಯಕರ ಆವಶ್ಯಕತೆ ಹಿಂದೂಗಳಿಗಿದೆ !

ಭಾರತ, ನಾನು ನಿಮಗೆ ಒಬ್ಬ ಸ್ನೇಹಿತನೆಂದು ತಿಳಿದು ಹೇಳುತ್ತಿರುವುದೇನೆಂದರೆ, ಇನ್ನು ಅಸಹಿಷ್ಣುತೆಯ ಕುರಿತು ಸಹಿಷ್ಣುತೆ ವಹಿಸುವುದು ನಿಲ್ಲಬೇಕು. ಜಿಹಾದಿ, ಭಯೋತ್ಪಾದಕ ಮತ್ತು ಮೂಲಭೂತವಾದಿಗಳಿಂದ ಹಿಂದುತ್ವವನ್ನು ರಕ್ಷಿಸಿ. ಇಸ್ಲಾಮಿನ ಓಲೈಕೆ ಬೇಡ. ಇಲ್ಲವಾದರೆ ಅದರ ಬೆಲೆ ತೆರಬೇಕಾದೀತು.

ಫ್ರಾನ್ಸನಲ್ಲಿ ಪ್ರತಿ ನಾಲ್ಕು ಜನರಲ್ಲಿ ಒಬ್ಬ ಕಿವುಡ !- ಸಂಶೋಧನೆಯ ಸಾರಾಂಶ

ಫ್ರಾನ್ಸನಲ್ಲಿ ಇತ್ತೀಚೆಗಷ್ಟೇ 18 ರಿಂದ 75 ವರ್ಷ ವಯಸ್ಸಿನ 2 ಲಕ್ಷ ಜನರ ಸರ್ವೇಕ್ಷಣೆ ನಡೆಸಲಾಯಿತು. ಈ ಸರ್ವೇಕ್ಷಣೆಯಲ್ಲಿ `ಫ್ಯಾನ್ಸನಲ್ಲಿ ನಾಲ್ಕು ಜನರಲ್ಲಿ ಒಬ್ಬರು ಕಿವುಡರಾಗಿದ್ದಾರೆ ಅಥವಾ ಅವರಿಗೆ ಕಡಿಮೆ ಪ್ರಮಾಣದಲ್ಲಿ ಕೇಳಿಸುತ್ತದೆ,’ ಎಂದು ತಿಳಿದು ಬಂದಿತು.

ಹೇಗದಲ್ಲಿಯ ಭಾರತದ ರಾಯಭಾರಿ ರಿನತ ಸಂಧು ಭೇಟಿ ನೀಡುತ್ತಿಲ್ಲ ! – ನೆದರ್ಲ್ಯಾಂಡ ಸಂಸದ, ಗಿರ್ಟ ವಿಲ್ಡರ್ಸ

ನೂಪುರ ಶರ್ಮಾಗೆ ನನ್ನ ಬೆಂಬಲವನ್ನು ವ್ಯಕ್ತಪಡಿಸಲು ನಾನು ಹೇಗನಲ್ಲಿರುವ ಭಾರತದ ರಾಯಭಾರಿ ರಿನತ ಸಂಧು ಅವರನ್ನು ಭೇಟಿಯಾಗಲು ಪ್ರಯತ್ನಿಸುತ್ತಿದ್ದೇನೆ; ಆದರೆ ಏನಾದೂ ಕಾರಣ ನೀಡುತ್ತಾ ಅವರು ಭೇಟಿಯನ್ನು ತಪ್ಪಿಸುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕ್ಷೇತ್ರದ ಸಂಸದ ಗಿರ್ಟ ವಿಲ್ಡರ್ಸ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ನಾನು ಇಸ್ಲಾಮ ಗಿಂತ ಹಿಂದೂಧರ್ಮವನ್ನು ಲಕ್ಷ ಪಟ್ಟು ಹೆಚ್ಚು ಗೌರವಿಸುತ್ತೇನೆ ! – ಗಿರ್ಟ್ ವಿಲ್ಡರ್ಸ್

ನೂಪುರ ಶರ್ಮ ಇವರನ್ನು ಸಮರ್ಥಿಸುವ ನೆದರ್ಲ್ಯಾಂಡ್‌ನ ಪಾರ್ಟಿ ಆಫ್ ಫ್ರೀಡಂ ಪಕ್ಷದ ಅಧ್ಯಕ್ಷ ಮತ್ತು ಸಂಸದ ಗಿರ್ಟ ವಿಲ್ಡರ್ಸ್ ಇವರು ಮತ್ತೆ ಭಾರತದ ಸಂದರ್ಭದಲ್ಲಿ ಟ್ವೀಟ್ ಮಾಡಿದ್ದಾರೆ. ವಿಲ್ಡರ್ಸ್ ಮುಂದಿನಂತೆ ಹೇಳಿದರು, ಸಾಂಸ್ಕೃತಿಕ ಸಾಪೇಕ್ಷತೆ ವಾದ ಇದು ಒಂದು ಭ್ರಾಮಕ ಪರಿಕಲ್ಪನೆಯಾಗಿದೆ.

ಬ್ರಿಟನ್‌ನಲ್ಲಿ ಪೈಗಂಬರರ ಪುತ್ರಿ ಫಾತಿಮಾಳ ಕುರಿತಾದ ಚಲನಚಿತ್ರದ ಮೇಲೆ ನಿಷೇಧ ಹೇರುವಂತೆ ಮುಸಲ್ಮಾನರ ಒತ್ತಾಯ

ಬ್ರಿಟನ್‌ನಲ್ಲಿ ಬಿಡುಗಡೆಯಾದ ‘ದಿ ಲೇಡಿ ಆಫ್ ಹೆವನ್’ ಈ ಚಲನಚಿತ್ರದ ಕುರಿತು ವಿವಾದ ನಿರ್ಮಾಣವಾಗಿದೆ. ಈ ಚಲನಚಿತ್ರವು ಇಸ್ಲಾಂ ಧರ್ಮವನ್ನು ಅವಮಾನಿಸುತ್ತದೆ ಎಂದು ಆರೋಪಿಸಿ ಮುಸಲ್ಮಾನರು ಅದನ್ನು ನಿಷೇಧಿಸುವಂತೆ ಬೇಡಿಕೆಯನ್ನಿಡುತ್ತಿದ್ದಾರೆ; ಆದರೆ ಸರಕಾರ ನಿಷೇಧ ಹೇರಲು ನಿರಾಕರಿಸಿದೆ.

ಬಿಜೆಪಿ ದೇಶದಲ್ಲಿ ಧ್ರುವಿಕರಣದ ಸೀಮೆಎಣ್ಣೆ ಸಿಂಪಡಿಸುತ್ತಿದೆ ಮತ್ತು ಕಿಡಿ ಹತ್ತಿಸಿದ ನಂತರ ದೇಶ ಉರಿಯಲು ಪ್ರಾರಂಭವಾಗಲಿದೆ (ಅಂತೆ) ! ರಾಹುಲ ಗಾಂಧಿ

ಬಿಜೆಪಿ ದೇಶದಲ್ಲಿ ಧ್ರುವಿಕರಣದ ಸೀಮೆಎಣ್ಣೆ ಸಿಂಪಡಿಸುತ್ತಿದೆ. ನಿಮಗೆ ಕೇವಲ ಒಂದು ಕಿಡಿ ಹೊತ್ತಿಸಲಿಕ್ಕಿದೆಯಷ್ಟೆ, ನಂತರ ದೇಶ ಸ್ವತಃ ಸುಟ್ಟುಹೋಗಲಿದೆ ಎಂದು ಕಾಂಗ್ರೆಸಿನ ನಾಯಕ ರಾಹುಲ ಗಾಂಧಿಯವರು ನಿರಾಧಾರ ಟೀಕೆ ಮಾಡಿದ್ದಾರೆ.

ಜಾಗತಿಕ ಕ್ಷಾಮದ ಬಗ್ಗೆ ಜರ್ಮನಿ ಎಚ್ಚರಿಕೆ !

ಜಾಗತಿಕ ಮಟ್ಟದಲ್ಲಿ ಆಹಾರ ಬೆಲೆ ಏರಿಕೆಗೆ ರಷ್ಯಾದ ಯುದ್ಧ ನೀತಿಯೇ ಕಾರಣ ಎಂದು ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೆರಬಾಕ ಹೇಳಿದ್ದಾರೆ. ಯುಕ್ರೇನ ವಿರುದ್ಧ ರಷ್ಯಾ ಯುದ್ಧ ಕಾರ್ಯಾಚರಣೆಯನ್ನು ಪಿತೂರಿಯಿಂದ ‘ಧಾನ್ಯ ಯುದ್ಧ’ವಾಗಿ ಪರಿವರ್ತಿಸಲಾಗಿದೆ.

ಅಮೇರಿಕಾ ಕೇಂದ್ರಿತವಾಗಿರುವ ಪ್ರಪಂಚ ಇತಿಹಾಸದ ತೆರೆಮರೆಗೆ ಸೇರಲಿದೆ – ರಷ್ಯಾ

ಅಂತಾರಾಷ್ಟ್ರೀಯ ಸಂಬಂಧಗಳ ಬಗ್ಗೆ ಪಾಶ್ಚಾತ್ಯ ದೇಶದ ವಿಚಾರಸರಣಿಯಲ್ಲಿ ಸ್ವಾರ್ಥ ಅಡಗಿರುತ್ತದೆ. ಆದ್ದರಿಂದ ಪಾಶ್ಚಾತ್ಯ ದೇಶಗಳಲ್ಲಿ ಇಬ್ಬರ ನಡುವಿನ ಸಂಬಂಧಗಳು ಕೆಡಬಹುದು ಮತ್ತು ಬೇಗನೆ ಅಮೇರಿಕಾ ಕೇಂದ್ರಿತ ಪ್ರಪಂಚ ಇತಿಹಾಸದ ತೆರೆಮರೆಗೆ ಸೇರಲಿದೆ ಎಂಬ ಎಚ್ಚರಿಕೆ ರಷ್ಯಾದ ಮಾಜಿ ರಾಷ್ಟ್ರಾಧ್ಯಕ್ಷ ದಿಮಿತ್ರಿ ಮೆದವೆದೇವ ನೀಡಿದರು.