ಲಂಡನ (ಬ್ರಿಟನ) – ಬ್ರಿಟನಿನ ಮಹಾರಾಣಿ ಎಲಿಜಾಬೇತ್ ದ್ವಿತೀಯ ಇವರ ಪಾರ್ಥಿವ ಶರೀರದ ಮೇಲೆ ಸಪ್ಟೆಂಬರ್ ೧೯ ರಂದು ರಾಜಕೀಯ ಗೌರವದೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಗುವುದು. ಈ ಸಮಯದಲ್ಲಿ ೫೦೦ ದೇಶದ ರಾಷ್ಟ್ರಪತಿಗಳು ಉಪಸ್ಥಿತರಿರುವರು. ಇದರಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮೂರ್ಮು ಇವರ ಸಮಾವೇಶವಿದೆ. ರಷ್ಯಾ, ಬೇಲಾರುಸ್, ಮ್ಯಾನ್ಮಾರ್ ಮತ್ತು ಇರಾಣ ಇವರಿಗೆ ಮಾತ್ರ ಆಮಂತ್ರಣ ನೀಡಿಲ್ಲ.
Indian President Droupadi Murmu to serve funeral of Queen Elizabeth II https://t.co/pObMa6KrJU
— Global Business Line (@gbusinessline) September 15, 2022
ಸಂಪಾದಕೀಯ ನಿಲುವು‘ಸ್ವಾತಂತ್ರ್ಯ ಸೈನಿಕರು ಮತ್ತು ಹಿಂದೂಗಳ ಪ್ರಮುಖ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇವರ ಅಂತ್ಯಸಂಸ್ಕಾರಕ್ಕೆ ಭಾರತದ ರಾಷ್ಟ್ರಪತಿ ಉಪಸ್ಥಿತರಿರಲಿಲ್ಲ, ಇದನ್ನು ಹಿಂದೂಗಳು ಗಮನದಲ್ಲಿಟ್ಟುಕೊಂಡಿದ್ದಾರೆ ! |