ಬಾಂಗ್ಲಾದೇಶ ಮತ್ತು ಭಾರತದ ಹಿಂದೂಗಳ ಮೇಲಾಗುತ್ತಿರುವ ಅತ್ಯಾಚಾರದ ಬಗ್ಗೆ ಜಾಗತಿಕ ಮಟ್ಟದಲ್ಲಿ ಮಂಡಿಸಿದ ಸಂಸದ ಗೀರ್ತ ವಿಲ್ಡರ್ಸ್ !

ವಿವಿಧ ದೇಶದ ವಿದೇಶಾಂಗ ಸಚಿವರಿಗೆ ಪ್ರಶ್ನಾವಳಿ ಕಳಿಸಿದ ನೆದರ್‌ಲ್ಯಾಂಡಿನ ಸಂಸದ ಗೀರ್ತ ವಿಲ್ಡರ್ಸ್ !

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಮುಸ್ಲಿಮರ ದೌರ್ಜನ್ಯದ ಬಗ್ಗೆ ಜಗತ್ತು ಮೌನ ಏಕೆ ವಹಿಸಿದೆ ? – ಗೀರ್ತ ವಿಲ್ಡರ್ಸ್

ಆಮ್‌ಸ್ಟರ್‌ಡ್ಯಾಮ್ (ನೆದರ್‌ಲ್ಯಾಂಡ್ಸ್) – ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಮುಸ್ಲಿಮರ ದಾಳಿ ಮುಂದುವರಿದಿದೆ. ಬಾಂಗ್ಲಾದೇಶದ ನರೆಲನಲ್ಲಿ ಹಿಂದೂಗಳ ಮೇಲೆ ಮತ್ತೆ ಮುಸ್ಲಿಮರ ದಾಳಿ ನಡೆದಿದೆ. ಅವರ ಮನೆ, ದೇವಸ್ಥಾನಗಳು ಮತ್ತು ಅಂಗಡಿಗಳನ್ನು ಸುಟ್ಟು ಹಾಕಲಾಗಿದೆ. ಈ ಬಗ್ಗೆ ಜಗತ್ತು ಏಕೆ ಮೌನವಾಗಿದೆ ? ಹಿಂದೂಗಳ ಮೇಲಿನ ಇಸ್ಲಾಮಿಕ್ ಹಿಂಸಾಚಾರವು ಅವರಿಗೆ ಒಪ್ಪಿಗೆ ಇದೆಯೇ ? ಹಿಂದೂಗಳು ಭಾರತ ಅಥವಾ ಬಾಂಗ್ಲಾದೇಶದಲ್ಲಿ ಮಾತ್ರವಲ್ಲ ಎಲ್ಲಿಯೂ ಶೋಷಣೆಗೆ ಒಳಗಾಗಬಾರದು, ಎಂದು ನೆದರ್‌ಲ್ಯಾಂಡ್ಸಿನ ರಾಷ್ಟ್ರೀಯ ರಾಜಕೀಯ ಪಕ್ಷ ‘ಪಾರ್ಟಿ ಫಾರ್ ಫ್ರೀಡಂ’ನ ಸಂಸ್ಥಾಪಕ … Read more

‘ಎಕ್ಸ ಮುಸ್ಲಿಂಸ ಆಫ ಕೇರಳ’ ಈ ಸಂಘಟನೆಯಲ್ಲಿಯ ಜನರು ನಿಜಕ್ಕೂ ದೈರ್ಯವಂತರು ! – ಗೀರ್ಟ ವೈಲ್ಡರ್ಸ

ನೆದರಲ್ಯಾಂಡ್ಸನಲ್ಲಿನ ರಾಜಕೀಯ ಪಕ್ಷ ‘ಪಾರ್ಟಿ ಫಾರ ಫ್ರೀಡಂ’ನ ಸಂಸದ ಮತ್ತು ಸಂಸ್ಥಾಪಕರಾದ ಗೀರ್ಟ ವೈಲ್ಡರ್ಸ ಅವರು ಕೇರಳದಲ್ಲಿ ಇಸ್ಲಾಂ ಅನ್ನು ತ್ಯಜಿಸಿದ ‘ಎಕ್ಸ ಮುಸ್ಲಿಂಸ ಆಫ ಕೇರಳ’(ಕೇರಳದ ಮಾಜಿ ಮುಸಲ್ಮಾನ) ಈ ಸಂಘಟನೆಯ ಬಗ್ಗೆ ಶ್ಲಾಘಿಸಬೇಕು.

ಸಹಿಸಲು ಅಸಾಧ್ಯವಾಗಿರುವ ಯಾವುದೇ ವಿಷಯವನ್ನು ಎಂದಿಗೂ ಸಹಿಸಬಾರದು!

ಒಂದು ವೇಳೆ ಜಾತ್ಯತೀತತೆಯ ಅರ್ಥ ‘ಓಲೈಕೆ’ ಎಂದಾಗಿದ್ದರೆ, ಅಲ್ಲಿ ಕಾನೂನಿಗೆ ಮಹತ್ವವಿರುವುದಿಲ್ಲ. ಭಾರತ ಮತ್ತು ಹಿಂದೂ ಸ್ನೇಹಿತರೇ, ನಿಮ್ಮ ಮೌಲ್ಯಗಳನ್ನು ರಕ್ಷಿಸಿ, ಸಹಿಸಲು ಅಸಾಧ್ಯವಾಗಿರುವ ವಿಷಯಗಳನ್ನು ಎಂದಿಗೂ ಸಹಿಸದಿರಿ.

ನೂಪುರ ಶರ್ಮಾ ಇವರು ಕ್ಷಮೆ ಕೇಳಬಾರದು ! – ನೆದರ್‌ಲ್ಯಾಂಡ ಶಾಸಕ ಗೀರ್ತ ವಿಲ್ಡರ್ಸ್

‘ಭಾರತದಲ್ಲಿ ಶರಿಯಾ ನ್ಯಾಯಾಲಯಗಳಿಲ್ಲ ಎಂದು ನನಗನಿಸುತ್ತಿತ್ತು. ನೂಪುರ ಶರ್ಮಾ ಇವರು ಮಹಮ್ಮದ್ ಪೈಗಂಬರ್ ವಿಷಯವಾಗಿ ಸತ್ಯ ಮಾತಾಡಿದ್ದಾರೆ ಅವರು ಎಂದಿಗೂ ಕ್ಷಮೆ ಕೇಳಬಾರದು. ಉದಯಪುರದ ಘಟನೆಯ ಬಗ್ಗೆ ನೂಪುರ ಶರ್ಮ ಅಲ್ಲ, ಮೂಲಭೂತವಾದಿ ಅಸಹಿಷ್ಣು ಜಿಹಾದಿ ಮುಸಲ್ಮಾನರೇ ಜವಾಬ್ದಾರರಾಗಿದ್ದಾರೆ.

ಹಿಂದೂಗಳ ಶೇ.೧೦೦ ರಕ್ಷಣೆ ಮಾಡುವ ನಾಯಕರ ಆವಶ್ಯಕತೆ ಹಿಂದೂಗಳಿಗಿದೆ !

ಭಾರತ, ನಾನು ನಿಮಗೆ ಒಬ್ಬ ಸ್ನೇಹಿತನೆಂದು ತಿಳಿದು ಹೇಳುತ್ತಿರುವುದೇನೆಂದರೆ, ಇನ್ನು ಅಸಹಿಷ್ಣುತೆಯ ಕುರಿತು ಸಹಿಷ್ಣುತೆ ವಹಿಸುವುದು ನಿಲ್ಲಬೇಕು. ಜಿಹಾದಿ, ಭಯೋತ್ಪಾದಕ ಮತ್ತು ಮೂಲಭೂತವಾದಿಗಳಿಂದ ಹಿಂದುತ್ವವನ್ನು ರಕ್ಷಿಸಿ. ಇಸ್ಲಾಮಿನ ಓಲೈಕೆ ಬೇಡ. ಇಲ್ಲವಾದರೆ ಅದರ ಬೆಲೆ ತೆರಬೇಕಾದೀತು.

ಫ್ರಾನ್ಸನಲ್ಲಿ ಪ್ರತಿ ನಾಲ್ಕು ಜನರಲ್ಲಿ ಒಬ್ಬ ಕಿವುಡ !- ಸಂಶೋಧನೆಯ ಸಾರಾಂಶ

ಫ್ರಾನ್ಸನಲ್ಲಿ ಇತ್ತೀಚೆಗಷ್ಟೇ 18 ರಿಂದ 75 ವರ್ಷ ವಯಸ್ಸಿನ 2 ಲಕ್ಷ ಜನರ ಸರ್ವೇಕ್ಷಣೆ ನಡೆಸಲಾಯಿತು. ಈ ಸರ್ವೇಕ್ಷಣೆಯಲ್ಲಿ `ಫ್ಯಾನ್ಸನಲ್ಲಿ ನಾಲ್ಕು ಜನರಲ್ಲಿ ಒಬ್ಬರು ಕಿವುಡರಾಗಿದ್ದಾರೆ ಅಥವಾ ಅವರಿಗೆ ಕಡಿಮೆ ಪ್ರಮಾಣದಲ್ಲಿ ಕೇಳಿಸುತ್ತದೆ,’ ಎಂದು ತಿಳಿದು ಬಂದಿತು.

ಹೇಗದಲ್ಲಿಯ ಭಾರತದ ರಾಯಭಾರಿ ರಿನತ ಸಂಧು ಭೇಟಿ ನೀಡುತ್ತಿಲ್ಲ ! – ನೆದರ್ಲ್ಯಾಂಡ ಸಂಸದ, ಗಿರ್ಟ ವಿಲ್ಡರ್ಸ

ನೂಪುರ ಶರ್ಮಾಗೆ ನನ್ನ ಬೆಂಬಲವನ್ನು ವ್ಯಕ್ತಪಡಿಸಲು ನಾನು ಹೇಗನಲ್ಲಿರುವ ಭಾರತದ ರಾಯಭಾರಿ ರಿನತ ಸಂಧು ಅವರನ್ನು ಭೇಟಿಯಾಗಲು ಪ್ರಯತ್ನಿಸುತ್ತಿದ್ದೇನೆ; ಆದರೆ ಏನಾದೂ ಕಾರಣ ನೀಡುತ್ತಾ ಅವರು ಭೇಟಿಯನ್ನು ತಪ್ಪಿಸುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕ್ಷೇತ್ರದ ಸಂಸದ ಗಿರ್ಟ ವಿಲ್ಡರ್ಸ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ನಾನು ಇಸ್ಲಾಮ ಗಿಂತ ಹಿಂದೂಧರ್ಮವನ್ನು ಲಕ್ಷ ಪಟ್ಟು ಹೆಚ್ಚು ಗೌರವಿಸುತ್ತೇನೆ ! – ಗಿರ್ಟ್ ವಿಲ್ಡರ್ಸ್

ನೂಪುರ ಶರ್ಮ ಇವರನ್ನು ಸಮರ್ಥಿಸುವ ನೆದರ್ಲ್ಯಾಂಡ್‌ನ ಪಾರ್ಟಿ ಆಫ್ ಫ್ರೀಡಂ ಪಕ್ಷದ ಅಧ್ಯಕ್ಷ ಮತ್ತು ಸಂಸದ ಗಿರ್ಟ ವಿಲ್ಡರ್ಸ್ ಇವರು ಮತ್ತೆ ಭಾರತದ ಸಂದರ್ಭದಲ್ಲಿ ಟ್ವೀಟ್ ಮಾಡಿದ್ದಾರೆ. ವಿಲ್ಡರ್ಸ್ ಮುಂದಿನಂತೆ ಹೇಳಿದರು, ಸಾಂಸ್ಕೃತಿಕ ಸಾಪೇಕ್ಷತೆ ವಾದ ಇದು ಒಂದು ಭ್ರಾಮಕ ಪರಿಕಲ್ಪನೆಯಾಗಿದೆ.

ಬ್ರಿಟನ್‌ನಲ್ಲಿ ಪೈಗಂಬರರ ಪುತ್ರಿ ಫಾತಿಮಾಳ ಕುರಿತಾದ ಚಲನಚಿತ್ರದ ಮೇಲೆ ನಿಷೇಧ ಹೇರುವಂತೆ ಮುಸಲ್ಮಾನರ ಒತ್ತಾಯ

ಬ್ರಿಟನ್‌ನಲ್ಲಿ ಬಿಡುಗಡೆಯಾದ ‘ದಿ ಲೇಡಿ ಆಫ್ ಹೆವನ್’ ಈ ಚಲನಚಿತ್ರದ ಕುರಿತು ವಿವಾದ ನಿರ್ಮಾಣವಾಗಿದೆ. ಈ ಚಲನಚಿತ್ರವು ಇಸ್ಲಾಂ ಧರ್ಮವನ್ನು ಅವಮಾನಿಸುತ್ತದೆ ಎಂದು ಆರೋಪಿಸಿ ಮುಸಲ್ಮಾನರು ಅದನ್ನು ನಿಷೇಧಿಸುವಂತೆ ಬೇಡಿಕೆಯನ್ನಿಡುತ್ತಿದ್ದಾರೆ; ಆದರೆ ಸರಕಾರ ನಿಷೇಧ ಹೇರಲು ನಿರಾಕರಿಸಿದೆ.