ಫ್ರಾನ್ಸನ `ಶಾರ್ಲಿ ಹೆಬ್ದೊ’ ದಿಂದ ಈಗ ಇರಾನ ಮುಖಂಡ ಖಾಮೆನಿ ಅವರ ವ್ಯಂಗ್ಯಚಿತ್ರ ಪ್ರದರ್ಶನ !

ಇರಾನಿನ ಹಿಜಾಬ ವಿರೋಧದ ಹಿಂದಿರುವ ಸತ್ಯವನ್ನು ತೋರಿಸುವ ಪ್ರಯತ್ನ ! – ಶಾರ್ಲಿ ಹೆಬ್ದೊ

ಪಾಕಿಸ್ತಾನವು ಭಯೋತ್ಪಾದಕರ ನೇಮಕಾತಿಗಳನ್ನು ಕೇಂದ್ರ ಮತ್ತು ನೆಲೆಗಳನ್ನು ನಡೆಸುತ್ತಿದೆ ! – ಎಸ್. ಜೈಶಂಕರ

ಭಯೋತ್ಪಾದಕರನ್ನು ಸೇರಿಸುವ ಕೇಂದ್ರಗಳನ್ನು ಮತ್ತು ನೆಲೆಗಳನ್ನು ನಾಶಪಡಿಸುವ ಮೂಲಕ ಭಾರತವನ್ನು ಮತ್ತು ಕೆಲ ಮಟ್ಟಿಗೆ ಇಡೀ ಜಗತ್ತನ್ನೂ ಭಯೋತ್ಪಾದನೆಯಿಂದ ಮುಕ್ತಗೊಳಿಸಲು ಭಾರತವು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜನರ ಅಪೇಕ್ಷೆಯಾಗಿದೆ !

ಭಾರತ ಮತ್ತು ಚೀನಾ ನಡುವಿನ ಸಂಬಂಧ ಸಾಮಾನ್ಯವಾಗಿಲ್ಲ ! – ಜಯಶಂಕರ, ವಿದೇಶಾಂಗ ಸಚಿವ

ಭಾರತದ ಮೇಲೆ ನಿರಂತರವಾಗಿ ಕುತಂತ್ರ ಮಾಡುವ ಚೀನಾವನ್ನು ಶಬ್ದಗಳಿಂದ ವಿರೋಧಿಸುವುದರೊಂದಿಗೆ ಅದರ ವಿರುದ್ಧ ಆಕ್ರಮಣಕಾರಿ ಹೆಜ್ಜೆಗಳನ್ನಿಡುವುದು ಆವಶ್ಯಕವಾಗಿದೆ !

ಅಮೆರಿಕಾ ಸೇರಿದಂತೆ ಜಗತ್ತಿನ 104 ಪ್ರಜಾಸತ್ತಾತ್ಮಕ ರಾಷ್ಟ್ರಗಳ ನಾಗರಿಕರು ಬಲಿಷ್ಠ ನಾಯಕನನ್ನು ಬಯಸುತ್ತಾರೆ !

* ಪ್ರಜಾಪ್ರಭುತ್ವದ ಬಗ್ಗೆ ಜನರಲ್ಲಿ ಭ್ರಮನಿರಸನ !
* ಹಲವು ದೇಶಗಳಲ್ಲಿ ಪ್ರಜಾಪ್ರಭುತ್ವದ ಕುಸಿತ ಶೇ. 50 ರಷ್ಟು !

ಹಿಂದೂಗಳ ಮೇಲೆ ನಡೆಯುವ ಇಸ್ಲಾಮಿ ದೌರ್ಜನ್ಯದ ವಿರುದ್ಧ ಮಾತನಾಡುವುದು ನಾನು ಎಂದಿಗೂ ನಿಲ್ಲಿಸುವುದಿಲ್ಲ !

ಅವರಿಗೆ (ಮತಾಂಧರಿಗೆ) ನನ್ನ ಭಾರತ, ನೂಪುರ್ ಶರ್ಮಾ ಮತ್ತು ಹಿಂದುತ್ವ ಈ ವಿಷಯದ ಬಗ್ಗೆ ಹಾಗೂ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಇಲ್ಲಿಯ ಅಮಾಯಕ ಹಿಂದುಗಳ ಮೇಲೆ ನಡೆಯುವ ಇಸ್ಲಾಮಿ ದೌರ್ಜನ್ಯ, ಬಲಾತ್ಕಾರ ಮತ್ತು ಕೊಲೆ ಇದರ ವಿರುದ್ಧ ಮಾತನಾಡುವುದು ಹಿಡಿಸುವುದಿಲ್ಲ;

ಮುಸ್ಲಿಂ ದೇಶ ಮೊರೊಕ್ಕೋ ವಿಜಯದ ಬಳಿಕ ಫ್ರಾನ್ಸನಲ್ಲಿ ಮುಸ್ಲಿಂ ಸಮರ್ಥಕರಿಂದ ಹಿಂಸಾಚಾರ

`ಇಸ್ಲಾಂ’ ಎಂದರೆ `ಶಾಂತತೆ’ ಎಂದು ಅರ್ಥವಿರುವಾಗ ವಿಜಯದ ಬಳಿಕವೂ ಹಿಂಸಾಚಾರ ನಡೆಸುವ ಮುಸಲ್ಮಾನರು ಅದರ ಅಪಮಾನವನ್ನೇ ಮಾಡುತ್ತಿದ್ದಾರೆ ಎಂದೇ ಯಾರಿಗಾದರೂ ಅನಿಸುವುದು.