ಬ್ರಿಟನ್ ನ ಭಾರತೀಯ ಮೂಲದ ಗೃಹ ಕಾರ್ಯದರ್ಶಿ ಸುಯೆಲಾ ಬ್ರೆವರ್ಮನ್ ರಾಜೀನಾಮೆ
ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವನ್ನು ವಿರೋಧಿಸಿದ ಪರಿಣಾಮ!
ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದವನ್ನು ವಿರೋಧಿಸಿದ ಪರಿಣಾಮ!
ಈಗ ಬಬ್ರಿಟನ್ ನ ‘ಹುಜೂರ ಪಕ್ಷ’ದ (‘ಕನ್ಝರ್ವೇಟಿವ್ಹ ಪಾರ್ಟಿ’ಯ) ನೇತೃತ್ವಕ್ಕಾಗಿ ಚುನಾವಣೆ ನಡೆದರೆ ಭಾರತೀಯ ವಂಶದ ನೇತಾರ ಋಷಿ ಸುನಕರವರು ಪ್ರಧಾನಮಂತ್ರಿ ಲೀಜ ಟ್ರಸ್‌ರವರನ್ನು ಸೋಲಿಸುವರು, ಎಂಬುದು ‘ಯೂ ಗೋವ್’ ಎಂಬ ಪ್ರಸಿದ್ಧ ಜಾಗತಿಕ ಸಂಸ್ಥೆಯು ನಡೆಸಿರುವ ಒಂದು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.
‘ಸ್ವೀಡನ್ ಡೆಮೋಕ್ರಟ್ಸ್’ ಬೆಂಬಲದಿಂದ ಉಲ್ಫ ಕ್ರಿಸ್ಟರ‍್ಸನ್ ಸ್ವೀಡನ್‌ನ ಹೊಸ ಪ್ರಧಾನಮಂತ್ರಿಯೆಂದು ನೇಮಕ !
ಬ್ರೀಟನ್‌ನಲ್ಲಿನ ೧೮೦ ಕ್ಕೂ ಹೆಚ್ಚಿನ ಭಾರತೀಯ ಮತ್ತು ಹಿಂದೂ ಸಂಘಟನೆಗಳಿಂದ ಪ್ರಧಾನಿ ಲಿಝ ಟ್ರಸ್ ಇವರಿಗೆ ಪತ್ರ !
ಯುರೋಪಿಯನ ಯೂನಿಯನ್‌ನ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪರಿಣಾಮ
ನೂಪುರ ಶರ್ಮಾ ಓರ್ವ ಅಲೌಕಿಕ ವೀರ ಸ್ತ್ರೀ ಆಗಿದ್ದಾರೆ. ಅವರು ಸತ್ಯವನ್ನು ಬಿಟ್ಟು ಬೇರೆ ಏನೂ ಹೇಳಿಲ್ಲ. ಸಂಪೂರ್ಣ ಜಗತ್ತಿಗೆ ಅವರ ಅಭಿಮಾನ ಅನಿಸಬೇಕು.
ಇದರಿಂದ ಇದು ಶಾಂತಿ ಪ್ರಶಸ್ತಿ ಸಾಮಾಜದಲ್ಲಿ ಶಾಂತತೆ ಕದಡುವವರಿಗೆ ನೀಡಲಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ !
ಕ್ರೈಸ್ತರ ಸರ್ವೋಚ್ಚ ಧರ್ಮಗುರುಗಳಾದ ಪೋಪ್ ಫ್ರಾನ್ಸಿಸ್ ಇವರು ಮತ್ತೊಮ್ಮೆ ರಷ್ಯಾ ಮತ್ತು ಉಕ್ರೇನ್ ದೇಶಗಳಿಗೆ ಯುದ್ಧವನ್ನು ನಿಲ್ಲಿಸುವಂತೆ ಕರೆ ನೀಡಿದ್ದಾರೆ. ಅವರು ಇಲ್ಲಿ ಪ್ರಾರ್ಥನೆಗೂ ಮುನ್ನ ನಡೆದ ಭಾಷಣದಲ್ಲಿ ಮಾತನಾಡುತ್ತಿದ್ದರು.
ಮುಸಲ್ಮಾನ ನಿರಾಶ್ರಿತರಿಂದಾಗಿ ಅಪರಾಧಗಳಲ್ಲಿ ಹೆಚ್ಚಳ !
ಪ್ರತಿದಿನ ಬೆಳಕಿಗೆ ಬರುವ ಇಂತಹ ಘಟನೆಗಳಿಂದ ಪ್ರತಿಯೊಬ್ಬ ಕ್ರೈಸ್ತ ಪಾದ್ರಿಯ ಇತಿಹಾಸ ಮತ್ತು ವರ್ತಮಾನ ಪರಿಶೀಲಿಸುವ ಸಮಯ ಈಗ ಬಂದಿದೆ, ಹೀಗೆ ಎಲ್ಲರಿಗೂ ಅನಿಸಬಹುದು ! ಇಂತಹ ಪಾದ್ರಿಗಳನ್ನು ಭಾರತದಲ್ಲಿ ಮಾತ್ರ ಶಾಂತಿಯ ಪ್ರತಿರೂಪ ಎಂದು ತಿಳಿಯುತ್ತಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !