ವಿಶ್ವ ಕಪ್ ಫುಟ್ಬಾಲ್ ಸ್ಪರ್ಧೆ

ಬ್ರೂಸೆಲ್ಸ್ ( ಬೆಲ್ಜಿಯಂ) – `ಫಿಫಾ’ ವಿಶ್ವ ಕಪ್ ಸ್ಪರ್ಧೆಯ ಸೆಮಿ ಫೈನಲ್ ನಲ್ಲಿ ಫ್ರಾನ್ಸ್ ನಿಂದ ಮೊರೊಕ್ಕೊ ೨-೦ ಗೋಲಿನ ಅಂತರದಲ್ಲಿ ಪ್ರಭಾವಗೊಂಡ ನಂತರ ಬೆಲ್ಜಿಯಂನಲ್ಲಿ ಹಿಂಸಾಚಾರ ನಡೆದಿದೆ. ಮೊರಕ್ಕನ್ ಸಂಘದಿಂದ ೧೦೦ ಕ್ಕೂ ಹೆಚ್ಚಿನ ಅಭಿಮಾನಿಗಳಿಂದ ಬ್ರೂಸೆಲ್ಸ್ ನಲ್ಲಿ ದಂಗೆ ನಿಯಂತ್ರಣ ಗೊಳಿಸುವ ಇಲಾಖೆಯ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ.
Morocco fans clash with police in Brussels after defeat in World Cup semi-final vs France https://t.co/qLBA014xwa
— Republic (@republic) December 15, 2022
ಮೈಗೆಲ್ಲ ಮೊರೋಕ್ಕೊದ ಧ್ವಜ ಸುತ್ತಿಕೊಂಡು ಬಂದಿರುವ ಈ ಅಭಿಮಾನಿಗಳು ಬ್ರಸೆಲ್ಸ್ ನಲ್ಲಿ ದಕ್ಷಿಣ ಸ್ಥಾನಕದಲ್ಲಿ ಗದ್ದಲ ಮಾಡಿದ್ದಾರೆ. ದಾಳಿಕೋರರನ್ನು ತಡೆಯುವುದಕ್ಕಾಗಿ ಪೊಲೀಸರು ನೀರು ಮತ್ತು ಆಶ್ರುವಾಯುವಿನ ಉಪಯೋಗ ಮಾಡಿದರು. (ಯುರೋಪದಲ್ಲಿನ ತಥಾಕಥಿತ ಸುಸಂಸ್ಕೃತ ಜನರು ವಿದ್ವಾಂಸಕರಾಗಿದ್ದಾರೆ, ಹೀಗೆ ಹೇಳಿದರೆ ಅದು ತಪ್ಪಾಗಲಾರದು !- ಸಂಪಾದಕರು)
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು