ಹಣ್ಣಿನ ಗಿಡಗಳ ಕೃಷಿಯನ್ನು ಮಾಡುವಾಗ ವಹಿಸಬೇಕಾದ ಕಾಳಜಿ !

ತೆಂಗಿನ ಎಳತಾದ ಬೇರಿನ ೩ ರಿಂದ ೪ ಇಂಚಿನಷ್ಟು ಭಾಗವು ಮಣ್ಣಿನಲ್ಲಿರಬೇಕು, ಆ ರೀತಿ ತುಂಬಿದ ಹೊಂಡದ ಮಧ್ಯಭಾಗದಲ್ಲಿ ಗುದ್ದಲಿಯಿಂದ ಹೊಂಡ ತೋಡಬೇಕು. ಅದರಲ್ಲಿ ಬುಡದಲ್ಲಿ ಒಂದು ಬೊಗಸೆಯಷ್ಟು ಬೇವಿನ ಹಿಂಡಿಯನ್ನು ಚೆಲ್ಲಬೇಕು. 

ಆಮ್ಲಪಿತ್ತ : ಇತ್ತೀಚೆಗಿನ ದೊಡ್ಡ ಸಮಸ್ಯೆ ಹಾಗೂ ಅದರ ಪರಿಹಾರೋಪಾಯಗಳು !

ಅನ್ನನಾಳ ಮತ್ತು ಜಠರದ ನಡುವೆ ಒಂದು ಕವಾಟವಿರುತ್ತದೆ. ಜಠರದಲ್ಲಿ ಆಮ್ಲದ ಪ್ರಮಾಣ ಹೆಚ್ಚಾದಾಗ ಈ ಕವಾಟ ಮುಚ್ಚಲ್ಪಡುತ್ತದೆ ಹಾಗೂ ಆಮ್ಲವನ್ನು ಅನ್ನನಾಳಕ್ಕೆ ಬರಲು ಬಿಡುವುದಿಲ್ಲ. ಆಮ್ಲಪಿತ್ತ ಆಗುವುದಕ್ಕೆ ಒಂದು ಕಾರಣವೆಂದರೆ ಜಠರದಲ್ಲಿ ಕಡಿಮೆ ಆಮ್ಲ ಇರುವುದು ಕೂಡ ಆಗಿರಬಹುದು.

ಬಾಟ್ಲಿಬಂದ್ ನೀರನ್ನೇ ಅವಲಂಬಿಸಿಕೊಂಡಿರುವುದು ಅಪಾಯಕಾರಿಯಾಗಿದೆ !

ಕಳೆದ ಕೆಲವು ವರ್ಷಗಳಲ್ಲಿ ‘ಜಿ.ಎಮ್’ (ಜಿನೆಟಿಕಲಿ ಮೋಡಿಫೈಡ್) ಬೀಜಗಳ ಉಪಯೋಗ ಹೆಚ್ಚಾಗಿರುವುದರಿಂದ ರಾಸಾಯನಿಕ ದ್ರವ್ಯಗಳ ಹಾಗೂ ಕೀಟನಾಶಕಗಳ ಅವಶ್ಯಕತೆ ಹೆಚ್ಚಾಗಿದೆ. ಈ ರಾಸಾಯನಿಕವನ್ನು ಮಣ್ಣು ಮತ್ತು ನೀರಿನಲ್ಲಿ ಮಿಶ್ರಣ ಮಾಡಿ ಬಂದ್ ಬಾಟ್ಲಿಯಲ್ಲಿನ ನೀರಿನ ಅಂಶ ತಯಾರಾಗುತ್ತಿದೆ.

ಅಮೃತಸಮಾನವಾಗಿರುವ ದೇಶಿ ಹಸುವಿನ ತುಪ್ಪದ ಔಷಧೀಯ ಉಪಯೋಗಗಳು !

ಸರ್ಪದಂಶವಾದರೆ (ಹಾವು ಕಡಿದರೆ) ೧೦೦ ರಿಂದ ೧೫೦ ಗ್ರಾಮ್ ತುಪ್ಪವನ್ನು ಕುಡಿಸಬೇಕು. ಆ ಮೇಲೆ ಅವನಿಗೆ ಎಷ್ಟು ಸಾಧ್ಯವಿದೆಯೋ, ಅಷ್ಟು ಉಗುರುಬೆಚ್ಚಗಿನ ನೀರನ್ನು ಕುಡಿಸಬೇಕು. ಇದರಿಂದ ವಾಂತಿ ಮತ್ತು ಭೇದಿಯಾಗತೊಡಗುತ್ತದೆ ಮತ್ತು ಹಾವಿನ ವಿಷ ಇಳಿಯಲು ಸಹಾಯವಾಗುತ್ತದೆ.