ಆಸ್ಟ್ರೇಲಿಯಾದ ಒಂದು ಆಸ್ಪತ್ರೆಯಲ್ಲಿ ಮುಸಲ್ಮಾನ್ ನರ್ಸ ನಿಂದ ದಾವೆ
ಮೇಲಬರ್ನ (ಆಸ್ಟ್ರೇಲಿಯಾ) – ಆಸ್ಟ್ರೇಲಿಯಾದಲ್ಲಿನ ನ್ಯೂ ಸೌತ್ ವೆಲ್ಸ್ ರಾಜ್ಯದಲ್ಲಿನ ಒಂದು ಆಸ್ಪತ್ರೆಯಲ್ಲಿ ನೇಮಕವಾಗಿರುವ ಸರಾಹ ಅಬೂ ಲೇಬೆದಾ ಹೆಸರಿನ ಓರ್ವ ಹಿಜಾಬ ಧರಿಸಿರುವ ನರ್ಸ್, ನಾನು ಇಸ್ರೇಲಿ ರೋಗಿಗಳನ್ನು ಕೊಂದಿದ್ದೇನೆ ಎಂದು ದಾವೆ ಮಾಡಿದ್ದಾಳೆ. ಇದರ ಬಗ್ಗೆ ನ್ಯೂ ಸೌತ್ ವೇಲ್ಸ್ ನ ಆರೋಗ್ಯ ಇಲಾಖೆಯು, ನರ್ಸ್ ದಾವೆಯ ವಿಚಾರಣೆ ಮಾಡಲಾಗುವುದು ಎಂದು ಹೇಳಿದೆ. ಸಂಬಂಧಿತ ಆಸ್ಪತ್ರೆಯಲ್ಲಿ ರೋಗಿಗಳ ನೋಂದಣಿ ಕೂಡ ಪರಿಶೀಲಿಸಲಾಗುವುದು ಹಾಗೂ ರೋಗಿಗಳಿಗೆ ಹಾನಿ ಉಂಟಾಗಿರುವ ಯಾವುದೇ ಸಾಕ್ಷಿಗಳು ದೊರೆತಿಲ್ಲ. ಪ್ರಸ್ತುತ ಈ ನರ್ಸ್ ನನ್ನು ಅಮಾನತುಗೊಳಿಸಿದ್ದಾರೆ. ಆಸ್ಪತ್ರೆಯೂ ಆಕೆಯ ಹೆಸರು ಬಹಿರಂಗಪಡಿಸದಿದ್ದರೂ ‘ಎಕ್ಸ್’ನಲ್ಲಿ ಅನೇಕ ದಾಖಲೆ ಖಾತೆಗಳಿಂದ ಆಕೆ ಮುಸಲ್ಮಾನ ಇರುವುದೆಂದು ಹೇಳಿದ್ದಾರೆ. ಆಸ್ಟ್ರೇಲಿಯಾದಲ್ಲಿನ ಶೇಕಡ ೮೫ ರಷ್ಟು ಜ್ಯೂ ಸಿಡ್ನಿ ಮತ್ತು ಮೇಲ್ಬರ್ ನಗರದಲ್ಲಿ ವಾಸಿಸುತ್ತಾರೆ.
ಮ್ಯಾಕ್ಸ್ ವಿಫರ ಎಂಬ ಓರ್ವ ಪ್ರಸಿದ್ಧ ಇಸ್ರೇಲಿ ಸಂದರ್ಶನಕಾರನು ಸಿಡ್ನಿಯಲ್ಲಿ ಬ್ಯಾಕ್ಸಟಾವುನ್ ಆಸ್ಪತ್ರೆಯ ಅಹಮದ್ ರಾಶದ ನಾದೀರ್ (ಪುರುಷ) ಮತ್ತು ಸರಾಹ್ ಅಬೂ ಲೆಬೇದಾ (ಮಹಿಳೆ) ಈ ಇಬ್ಬರ ಸಂದರ್ಶನ ನಡೆಸುವಾಗ ಸರಾಹ್ ಅಬೂ ಲೆಬೇದಾ ಈ ನರ್ಸ್ ಮೇಲಿನ ದಾವೆ ಮಾಡಿದ್ದಾಳೆ. ಅದರ ವಿಡಿಯೋ ಜಗತ್ತಿನಾದ್ಯಂತ ಎಲ್ಲೆಡೆ ಪ್ರಸಾರವಾಗುತ್ತಿದೆ.
ಆಸ್ಟ್ರೇಲಿಯಾದಲ್ಲಿ ಕಳೆದ ಒಂದು ವರ್ಷದಿಂದ ಹೆಚ್ಚುತ್ತಿರುವ ಜ್ಯೂ ವಿರೋಧ
ಆಸ್ಟ್ರೇಲಿಯಾದಲ್ಲಿ ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚಿನ ಸಮಯದಿಂದ ಜ್ಯೂ ವಿರೋಧಿ ಭಾವನೆ ಬೆಳೆದಿದೆ. ಜ್ಯೂಗಳ ಮನೆಗಳು, ಆಫೀಸ್ ಗಳು ಮತ್ತು ಕಂಪನಿಗಳು ಇವುಗಳನ್ನು ಧ್ವಂಸ ಮಾಡಲಾಗಿದೆ. ಒಂದು ಶಾಲೆ ಮತ್ತು ಎರಡು ಸೀನೆಗ್ಯಾಂಗ್ (ಜ್ಯೂಗಳ ಧಾರ್ಮಿಕ ಸ್ಥಳ)ಗೆ ಬೆಂಕಿ ಹಚ್ಚಲಾಗಿದೆ. ಆಸ್ಟ್ರೇಲಿಯಾದಲ್ಲಿನ ಓರ್ವ ಜ್ಯೂ ಸಂಘಟನೆಯ ಅಧಿಕಾರಿ ಅಲೆಕ್ಸ್ ರಿವ್ಹಚಿನ್ ಇವರು, ಆಸ್ಟ್ರೇಲಿಯಾದ ವೈದ್ಯಕೀಯ ವ್ಯವಸಾಯದಲ್ಲಿ ಜ್ಯೂ ಜನಾಂಗದ ಬಗ್ಗೆ ದ್ವೇಷ ಬೆಳದಿದೆ’, ಎಂದು ಹೇಳಿದರು.
ಜ್ಯೂ ವಿರೋಧಿ ಅಪರಾಧವನ್ನು ಎದುರಿಸುವುದಕ್ಕಾಗಿ ಪೊಲೀಸ ತಂಡದ ಸ್ಥಾಪನೆ
ನ್ಯೂ ಸೌತ್ ವೇಲ್ಸ್ ರಾಜ್ಯದ ಆರೋಗ್ಯ ಸಚಿವ ರಾಯನ್ ಪಾರ್ಕ್ ಇವರು, ೨೦೨೩ ರಲ್ಲಿ ಇಸ್ರೇಲ್-ಹಮಾಸ ಯುದ್ಧ ಆರಂಭವಾದ ನಂತರ ಸಿಡ್ನಿಯಲ್ಲಿ ವಿಶೇಷವಾಗಿ ಜ್ಯೂ ವಿರೋಧಿ ಅಪರಾಧಗಳನ್ನು ಎದುರಿಸುವುದಕ್ಕಾಗಿ ಪೊಲೀಸ ತಂಡದ ಸ್ಥಾಪನೆ ಮಾಡಿದ್ದಾರೆ. ಈ ತಂಡ ಆನ್ಲೈನ್ ವಿಡಿಯೋಗಳಿಗೆ ಸಂಬಂಧಿತ ಅಪರಾಧದ ತನಿಖೆ ಮಾಡುತ್ತದೆ, ಅದರಲ್ಲಿ ದ್ವೇಷಯುಕ್ತ ಭಾಷಣ ಕಾನೂನಿನ ಉಲ್ಲಂಘನೆಯಲ್ಲಿ ಸಮಾವೇಶಗೊಂಡಿದೆ.
I have killed many Israeli patients! – Claims a Mu$!im nurse in Australia
A Mu$!im nurse’s claim in a hospital in Australia
If this claim is true, then it is a disgrace to humanity.
There are many such examples of a highly educated Mu$!im engineer or a doctor indulging in… pic.twitter.com/wyVe0MFbeA
— Sanatan Prabhat (@SanatanPrabhat) February 14, 2025
ಸಂಪಾದಕೀಯ ನಿಲುವು
|