ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಪ್ರಧಾನಮಂತ್ರಿ ಮೋದಿ ಇವರ ವಿರೋಧದಲ್ಲಿನ ವಿವಾದಿತ ಸಾಕ್ಷ್ಯಚಿತ್ರ ಪ್ರಸಾರ !
ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಆಸ್ಟ್ರೇಲಿಯಾದ ಪ್ರವಾಸ ಮುಗಿದ ನಂತರ ಸ್ಥಳೀಯ ಸಂಘಟನೆಗಳು ಗುಜರಾತ್ ನಲ್ಲಿನ ಗಲಭೆಯ ಬಗ್ಗೆ ಪ್ರಧಾನಮಂತ್ರಿ ಮೋದಿ ಅವರ ವಿರೋಧದಲ್ಲಿ ನಿರ್ಮಿಸಲಾದ ಸಾಕ್ಷ್ಯಚಿತ್ರ ‘ಇಂಡಿಯಾ : ದ ಮೋದಿ ಕನ್ವೆಶ್ಚನ್’ ಇದನ್ನು ಸಂಸತ್ತಿನಲ್ಲಿ ತೋರಿಸಲಾಯಿತು. ಬಿಬಿಸಿಯು ಈ ಸಾಕ್ಷ್ಯಚಿತ್ರ ನಿರ್ಮಿಸಿದೆ.