ನನ್ನ ಬಳಿ ಭಾರತದ ಆಧಾರ ಕಾರ್ಡ ಇದೆ !

ಭಾರತದಲ್ಲಿರುವ ಬಾಂಗ್ಲಾದೇಶಿ ಮತ್ತು ಪಾಕಿಸ್ತಾನಿ ನುಸುಳುಕೋರರ ಬಳಿ ಆಧಾರಕಾರ್ಡ ಸಿಕ್ಕಿರುವ ಸಾವಿರಾರು ಪ್ರಕರಣಗಳು ಕಂಡು ಬಂದಿದ್ದರಿಂದ ಒಂದು ವೇಳೆ ಶೋಯೆಬ್ ಅಖ್ತರ ಅವರು ಈ ರೀತಿ ದಾವೆ ಮಾಡುತ್ತಿದ್ದರೆ, ಅದರಲ್ಲಿ ಆಶ್ಚರ್ಯ ಪಡುವಂತಹದ್ದೇನು ಇಲ್ಲ !

ಪಾಕಿಸ್ತಾನ ಮಾಜಿ ಪ್ರಧಾನಮಂತ್ರಿ ಇಮ್ರಾನ ಖಾನರನ್ನು ಇದುವರೆಗೂ ಬಂಧಿಸಲಾಗಿಲ್ಲ !

ಕಳೆದ 24 ಗಂಟೆಗಳಿಂದ ಪಾಕಿಸ್ತಾನ ಪೊಲೀಸರು ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ ಖಾನರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ. ಪೊಲೀಸರು ಲಾಹೋರದ ಜಮಾನ ಪಾರ್ಕನಲ್ಲಿ ಇಮ್ರಾನ ಖಾನರ ಬಂಧನಕ್ಕಾಗಿ ತಲುಪಿದ್ದಾರೆ

`ಐ.ಎಂ.ಎಫ್.’ ಗೆ ಪಾಕಿಸ್ತಾನದ ಮೇಲೆ ವಿಶ್ವಾಸವಿಲ್ಲ ! – ಪಾಕಿಸ್ತಾನದ ಮಾಜಿ ಹಣಕಾಸು ಸಚಿವ ಇಸ್ಲಾಯಿಲ್

ಅಂತರರಾಷ್ಟ್ರೀಯ ಹಣಕಾಸು ನಿಧಿಯ(ಐ.ಎಂ.ಎಫ್.’ ಗೆ) ಪಾಕಿಸ್ತಾನದ ಮೇಲಿನ ವಿಶ್ವಾಸವಿಲ್ಲ ಎಂದು ಪಾಕಿಸ್ತಾನದ ಮಾಜಿ ಹಣಕಾಸು ಸಚಿವ ಮಿಫ್ತಾಹ ಇಸ್ಲಾಯಿಲ್ ಇವರು ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಹಿಂದೂಗಳಿಗೆ ನೀರು ಪೂರೈಸಲು ನಿರಾಕರಣೆ !

ಗ್ರಾಮದ ಮೇಘಾವರ ಸಮುದಾಯದ ಹಿಂದೂಗಳು ಪೊಲೀಸ್ ಠಾಣೆ ಪರಿಸರದಲ್ಲಿ ಆಶ್ರಯ ಪಡೆದಿದ್ದಾರೆ. ಈ ಜನರು ಮುಸ್ಲಿಮರ ವಿರುದ್ಧ ದೂರು ನೀಡಲು ಪ್ರಯತ್ನಿಸಿದರು; ಆದರೆ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ.

ಪಾಕಿಸ್ತಾನದ `ನ್ಯಾಶನಲ ಡೇ ಪರೇಡ’ ಮೇಲೆ ಆರ್ಥಿಕ ಪರಿಸ್ಥಿತಿಯ ಕರಿನೆರಳು

ಪಾಕಿಸ್ತಾನ ಸರಕಾರವು ಮಾರ್ಚ 23 ರಂದು ಆಚರಿಸುವ `ನ್ಯಾಶನಲ್ ಡೇ ಪರೇಡ’ ರಾಷ್ಟ್ರಪತಿ ಭವನದ ಹಸಿರು ಹಾಸಿನ ಮೇಲೆ ಆಯೋಜಿಸಲು ನಿರ್ಣಯಿಸಲಾಗಿದೆ. ಈ ಪರೇಡ ಕೇವಲ ಪ್ರತಿಕೃತಿಯ ರೂಪದಲ್ಲಿ ಇರಲಿದೆ.

ಇಸ್ಲಾಮಾಬಾದಿನಲ್ಲಿ ನಡೆದ ಮಹಿಳೆಯರ ಮೆರವಣಿಗೆಯ ಮೇಲೆ ಪೊಲೀಸರ ಲಾಠಿ ಚಾರ್ಜ್

ಈ ಸಮಯದಲ್ಲಿ ಮೆರವಣಿಗೆಯಲ್ಲಿದ್ದ ಮಹಿಳೆಯರು ಮತ್ತು ಪೊಲೀಸರ ನಡುವೆ ಜಟಾಪಟಿ ನಡೆದಿದೆ. ಈ ಘಟನೆಯು ಇಲ್ಲಿನ ಪ್ರೆಸ್ ಕ್ಲಬ್‌ನ ಬಳಿ ನಡೆದಿದೆ.

ಪಾಕಿಸ್ತಾನದಲ್ಲಿ ಮುಸ್ಲಿಂ ವಾಹನ ಚಾಲಕನಿಂದ ಹಿಂದೂ ವೈದ್ಯನ ಹತ್ಯೆ

ಪಾಕಿಸ್ತಾನದಲ್ಲಿ ಧರ್ಮದೇವ ರಾಠಿ (ವಯಸ್ಸು 60 ವರ್ಷ) ಈ ಹಿಂದೂ ವೈದ್ಯನ ಹತ್ಯೆ ಮಾಡಲಾಗಿದೆ. ಅವರ ವಾಹನಚಾಲಕ ಹನೀಫ ಲಘಾರಿ ಈ ಹತ್ಯೆ ಮಾಡಿದ್ದಾನೆ. ಈ ಹತ್ಯೆಯ ಸಮಯದಲ್ಲಿ ರಾಠಿಯವರ ಅಡುಗೆಯವ ದಿಲೀಪ ಠಾಕೂಕ ಕೂಡ ಗಾಯಗೊಂಡಿದ್ದಾನೆ.

ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ನವಾಜ ಶರೀಫರು ಹೋಳಿಯ ಶುಭಾಶಯಗಳನ್ನು ನೀಡುವಾಗ ಹಣತೆಯ ಚಿತ್ರ ಟ್ವೀಟ !

‘ದೀಪಾವಳಿಯ ಸಮಯದಲ್ಲಿ ಹಣತೆಯನ್ನು ಹಚ್ಚಲಾಗುತ್ತದೆ, ಹೋಳಿಯ ಸಮಯದಲ್ಲಿ ಅಲ್ಲ’, ಎನ್ನುವ ಕಾರಣದಿಂದ ಅವರನ್ನು ಟೀಕಿಸಲಾಗುತ್ತಿದೆ.

ಹೋಳಿಯ ಶುಭಾಶಯ ನೀಡುವ ಪಾಕಿಸ್ತಾನಿ ಮುಸಲ್ಮಾನ ಕ್ರಿಕೆಟಪಟುಗೆ ಮುಸಲ್ಮಾನರಿಂದ ವಿರೋಧ !

ಈ ಟಿಕೆಯ ವಿರುದ್ಧ ಭಾರತದಲ್ಲಿನ ಜಾತ್ಯತೀತ, ಸರ್ವಧರ್ಮ ಸಮಭಾವದವರು, ಪ್ರಗತಿಪರ ಮುಸಲ್ಮಾನರು, ಅದರ ನಾಯಕರು, ಸಂಘಟನೆಗಳು ಈಗ ಮೌನ ಏಕೆ ? ಅಥವಾ ಅವರಿಗು ಕೂಡ ಹೀಗೆ ಅನಿಸುತ್ತದೆಯೇ ?

ದಿವಾಳಿಯ ಹೊಸ್ತಿಲಲ್ಲಿ ನಿಂತಿರುವ ಪಾಕಿಸ್ತಾನದ ಪ್ರಧಾನಿ ರಮಜಾನ್ ಸಮಯದಲ್ಲಿ ಗೋಧಿಹಿಟ್ಟನ್ನು ಉಚಿತವಾಗಿ ವಿತರಿಸಲಿದೆ !

ಮಾರ್ಚ 24 ರಿಂದ ರಮಜಾನ್ ಪ್ರಾರಂಭವಾಗಲಿದೆ. ಮೊದಲ ಹಂತದಲ್ಲಿ ಪಂಜಾಬ ಪ್ರಾಂತ್ಯದಲ್ಲಿ ಹಿಟ್ಟನ್ನು ವಿತರಿಸಲಿದ್ದಾರೆ.