ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ಸಂತ ರಾಮಾನುಜಾಚಾರ್ಯ ಇವರ 216 ಅಡಿ ಎತ್ತರದ ಮೂರ್ತಿಯ ಲೋಕಾರ್ಪಣೆ
400 ಕೋಟಿ ರೂಪಾಯಿ ಬೆಲೆಬಾಳುವ ಅಷ್ಟಧಾತುವಿನಿಂದ ತಯಾರಿಸಿರುವ ಪ್ರಪಂಚದ ಎಲ್ಲಕ್ಕಿಂತ ಎತ್ತರದ ಮೂರ್ತಿ
400 ಕೋಟಿ ರೂಪಾಯಿ ಬೆಲೆಬಾಳುವ ಅಷ್ಟಧಾತುವಿನಿಂದ ತಯಾರಿಸಿರುವ ಪ್ರಪಂಚದ ಎಲ್ಲಕ್ಕಿಂತ ಎತ್ತರದ ಮೂರ್ತಿ
ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಈಗ ವೈದಿಕ ಗಣಿತದ ಡಿಪ್ಲೋಮಾ ಅಭ್ಯಾಸ ಕ್ರಮಕ್ಕೆ ಪ್ರಾರಂಭ ಮಾಡಲಾಗಿದೆ. ಈ ಅಭ್ಯಾಸಕ್ರಮ ಆನ್‍ಲೈನ್‍ನಲ್ಲಿಯೂ ಕಲಿಯಬಹುದು. ಇದು ಒಂದು ವರ್ಷದ ಅಭ್ಯಾಸ ಕ್ರಮ ಇರಲಿದೆ.
2 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ !
ಅನೇಕ ಗಾಯಕರು ಮತ್ತು ಗಣ್ಯರಿಂದ ಲತಾಕ್ಕನವರಿಗೆ ಶ್ರದ್ಧಾಂಜಲಿ
ಭಾರತದಲ್ಲಿನ ಪಾಕಿಸ್ತಾನಿ ಪ್ರೇಮಿ, ಕಾಶ್ಮೀರದಲ್ಲಿನ ಪಾಕಿಸ್ತಾನ ಪ್ರೇಮಿ ರಾಜಕೀಯ ಪಕ್ಷ ಮತ್ತು ಅವರ ನಾಯಕರು ಈ ವಿಷಯವಾಗಿ ಏನಾದರೂ ಮಾತನಾಡುವರೆ ?
180 ಕೋಟಿ ರೂಪಾಯಿಯ 36 ಕೇಜಿ ಹೇರಾಯಿನ್ ವಶ !
ರಾಜ್ಯದ ಹೋಶಂಗಾಬಾದ್‍ನ ಹೆಸರು ನರ್ಮದಾಪುರಮ್, ಶಿವಪುರಿಯ ಹೆಸರು ಕುಂಡೇಶ್ವರ ಧಾಮ ಮತ್ತು ಕವಿ ಮಖನ್‍ಲಾಲ್ ಚತುರ್ವೇದ ಅವರ ಜನ್ಮಸ್ಥಳ ಬಾಬಾಯಿಯ ಹೆಸರು ಮಾಖನ ನಗರಿ ಎಂದು ಆಗಲಿದೆ.
ಭೋಜ ಉತ್ಸವ ಸಮಿತಿ ಮತ್ತು ಹಿಂದೂ ಜಾಗರಣ ವೇದಿಕೆವತಿಯಿಂದ ಕಾರ್ಯಕ್ರಮಗಳ ಆಯೋಜನೆ
ಪ್ರಬಲ ಪರಿಸ್ಥಿತಿಯಿಂದಾಗಿ ಭಾರತೀಯ ಸೇನೆಯ ಕದನ ವಿರಾಮದ ಹೇಳಿಕೆಯು ದಾರಿ ತಪ್ಪಿಸುವಂತೆ ಆಗಿದೆ ಪಾಕಿಸ್ತಾನ ಸೇನೆಯ ಆರೋಪ
ಅಪಘಾನಿಸ್ತಾನಕ್ಕೆ ಪಾಕಿಸ್ತಾನ ಮತ್ತು ಭಾರತ ಇವೆರಡು ದೇಶದ ಜೊತೆಗೆ ಒಳ್ಳೆಯ ಸಂಬಂಧ ನಿರ್ಮಾಣ ಮಾಡುವುದಿದೆ. ಪಾಕಿಸ್ತಾನದ ವಿನಂತಿಯ ಮೇರೆಗೆ ತಾಲಿಬಾನ್ ಭಾರತದ ಜೊತೆಗೆ ಎಂದಿಗೂ ಕೆಟ್ಟದಾಗಿ ವರ್ತಿಸುವುದಿಲ್ಲ, ಎಂದು ತಾಲಿಬಾನ್ ಸರಕಾರದ ವಕ್ತಾರ ಹಾಗೂ ಉಪ ಮಾಹಿತಿ ಮತ್ತು ಸಾಂಸ್ಕೃತಿಕ ಸಚಿವ ಜಬಿವುಲ್ಲಾ ಮುಜಾಹಿದ್ ಅವರು ಮಾಹಿತಿ ನೀಡಿದರು.
ವಸಂತ ಪಂಚಮಿಯಂದು ಮಧ್ಯಪ್ರದೇಶದಲ್ಲಿನ ಧಾರದಲ್ಲಿರುವ ಭೋಜಶಾಲೆಯಲ್ಲಿನ ಶ್ರೀ ಸರಸ್ವತಿ ದೇವಿಯ ಪೂಜೆಗೆ ಕಾಂಗ್ರೆಸ್ ಸರಕಾರವು ನಿರಾಕರಿಸುತ್ತಿತ್ತು, ಆಗ ರಾಹುಲ ಗಾಂಧಿಯವರಿಗೆ ದೇವಿಯು ಏಕೆ ನೆನಪಾಗುತ್ತಿರಲಿಲ್ಲ ?