ನೇಪಾಳ: ರಾಜಪ್ರಭುತ್ವ ಮತ್ತು ಹಿಂದೂ ರಾಷ್ಟ್ರದ ಮರುಸ್ಥಾಪನೆಗಾಗಿ ಆಂದೋಲನ !

ನೇಪಾಳದಲ್ಲಿ ರಾಜಪ್ರಭುತ್ವ ಮತ್ತು ಹಿಂದೂ ರಾಷ್ಟ್ರದ ಮರುಸ್ಥಾಪನೆಯ ಬೇಡಿಕೆಗಳು ವೇಗ ಪಡೆದುಕೊಂಡಿದೆ. ರಾಜಪ್ರಭುತ್ವವನ್ನು ಮರುಸ್ಥಾಪಿಸಬೇಕೆಂದು ಒತ್ತಾಯಿಸಿ ನೂರಾರು ಪ್ರತಿಭಟನಾಕಾರರು ಕಠ್ಮಂಡುವಿನ ಬೀದಿಗಿಳಿದಿದ್ದಾರೆ.

ಬೀರಗಂಜ (ನೇಪಾಳ) ಇಲ್ಲಿ ಮೂರ್ತಿ ವಿಸರ್ಜನೆ ಮೆರವಣಿಗೆ ಮೇಲೆ ಮತಾಂಧ ಮುಸಲ್ಮಾನರಿಂದ ದಾಳಿ !

ನೇಪಾಳದಲ್ಲಿ ಶೇಕಡ ೮೧ ರಷ್ಟು ಹಿಂದುಗಳು ಮತ್ತು ಕೇವಲ ಶೇಕಡ ೫ ರಷ್ಟು ಮುಸಲ್ಮಾನರು ಇರುವಾಗ ಈ ಪರಿಸ್ಥಿತಿ ಇದೆ ನಾಳೆ ಈ ಮುಸಲ್ಮಾನರು ಶೇಕಡ ೨೦ ರಷ್ಟು ಹೆಚ್ಚಾದರೆ ಆಗ ನೇಪಾಳಿನ ಪರಿಸ್ಥಿತಿ ಕಾಶ್ಮೀರದ ಹಾಗೆ ಆದರೆ ಆಶ್ಚರ್ಯವೇನು ಇಲ್ಲ !

ನೇಪಾಳವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕೆಮದು ನೇಪಾಳಿ ಕಾಂಗ್ರೆಸ್ ಪಕ್ಷದ ಬೇಡಿಕೆ

ನೇಪಾಳಿ ಕಾಂಗ್ರೆಸ ಪಕ್ಷದ ಸುಮಾರು 22 ಅಧಿಕಾರಿಗಳು ಮತ್ತೊಮ್ಮೆ ನೇಪಾಳದಲ್ಲಿ ಹಿಂದೂ ರಾಷ್ಟ್ರವನ್ನು ಮರುಸ್ಥಾಪಿಸುವ ವಿಚಾರದಲ್ಲಿದ್ದಾರೆ. ಪಕ್ಷದ ಇತರ ಪದಾಧಿಕಾರಿಗಳು ಈ ಕೋರಿಕೆಯನ್ನು ಪಕ್ಷದ ನಿಲುವಿನಲ್ಲಿ ಸೇರ್ಪಡೆಗೊಳಿಸಲು ವಿರೋಧಿಸುತ್ತಿದ್ದಾರೆ.

ನೇಪಾಳದಲ್ಲಿ ಬಲಾತ್ಕಾರದ ಆರೋಪಿ ಬೌದ್ಧ ಧರ್ಮಗುರು ‘ಬುದ್ಧ ಬಾಯ’ ಬಂಧನ

ಪಾಳ ಪೊಲೀಸರು ಬೌದ್ಧ ಧರ್ಮಗುರು ರಾಮ ಬಹದ್ದೂರ ಬೊಮಜನ ಅವನನ್ನು ಬಲಾತ್ಕಾರದ ಆರೋಪದಡಿಯಲ್ಲಿ ಬಂಧಿಸಿದ್ದಾರೆ. ಬೊಮಜನ ಅನುಯಾಯಿಗಳು ಅವನನ್ನು ಬುದ್ಧನ ಅವತಾರವೆಂದು ನಂಬುತ್ತಾರೆ.

ಭಾರತವು ನೇಪಾಳದ ಭೂಕಂಪ ಪೀಡಿತರಿಗಾಗಿ ಇನ್ನು ೧ ಸಾವಿರ ಕೋಟಿ ರೂಪಾಯಿಯ ಸಹಾಯ ನೀಡಲಿದೆ ! – ಡಾ.ಎಸ್. ಜೈ ಶಂಕರ

ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ನೇಪಾಳದ ಎರಡು ದಿನದ ಪ್ರವಾಸದಲ್ಲಿದ್ದಾರೆ. ಜನವರಿ ೪ ರಂದು ಅವರು ನೇಪಾಳದ ವಿದೇಶಾಂಗ ಸಚಿವ ನಾರಾಯಣ ಪ್ರಕಾಶ ಸೌದ ಇವರ ಜೊತೆಗೆ ಏಳನೇ ಸಂಯುಕ್ತ ಆಯೋಗದ ಸಭೆ ನಡೆಸಿದರು. ಈ ಸಮಯದಲ್ಲಿ ಭಾರತ ಮತ್ತು ನೇಪಾಳ ಇವರು ನಾಲ್ಕು ಒಪ್ಪಂದದ ಮೇಲೆ ಸಹಿ ಹಾಕಿದರು.

ಉಕ್ರೇನ್ ಯುದ್ಧದಲ್ಲಿ ರಷ್ಯಾದ ಪರವಾಗಿ ಹೋರಾಡಿದ 6 ಗೂರ್ಖಾ ಸೈನಿಕರು ಸಾವು

ನೇಪಾಳದ ಹಿಂದೂ ಗೂರ್ಖಾಗಳು ರಷ್ಯಾದ ಸೈನ್ಯಕ್ಕೆ ಸೇರುವ ಮೂಲಕ ತಮ್ಮ ಪ್ರಾಣವನ್ನು ತ್ಯಾಗ ಮಾಡುವುದು ನೇಪಾಳ ಮತ್ತು ಭಾರತಕ್ಕೆ ಒಳ್ಳೆಯದಲ್ಲ. ಉಭಯ ದೇಶಗಳ ಸರಕಾರಗಳು ಭಾರತೀಯ ಸೇನೆಗೆ ಅವರನ್ನು ನೇಮಿಸಿಕೊಳ್ಳಲು ಪ್ರಯತ್ನಿಸಬೇಕು !

ಭಾರತದಲ್ಲಿ ಪಶುಪತಿನಾಥ ದೇವಾಲಯದ ಪ್ರತಿಕೃತಿಯನ್ನು ನಿರ್ಮಿಸಲು ಯಾರಿಗೂ ಅನುಮತಿ ಇಲ್ಲ !

ಭಾರತದಲ್ಲಿ ಪಶುಪತಿನಾಥ ದೇವಾಲಯದ ಪ್ರತಿಕೃತಿಯನ್ನು ನಿರ್ಮಿಸಲು ಯಾರಿಗೂ ಅವಕಾಶವಿಲ್ಲ !

ನೇಪಾಳದಲ್ಲಿ ಹಿಂದೂ ರಾಜಪ್ರಭುತ್ವ ವ್ಯವಸ್ಥೆ ತರಲು ಪುನಃ ಆಗ್ರಹ !

ರಾಜಪ್ರಭುತ್ವ ವ್ಯವಸ್ಥೆಯನ್ನು ಆಗ್ರಹಿಸುವ ಮತ್ತು ಪೊಲೀಸರ ನಡುವೆ ಸಂಘರ್ಷ!

ನೇಪಾಳ ಸರಕಾರದಿಂದ ಮುಸಲ್ಮಾನರು ಆಯೋಜಿದ್ದ ‘ಇಜ್ತಿಮಾ’ ಈ ಧಾರ್ಮಿಕ ಕಾರ್ಯಕ್ರಮ ರದ್ದು !

ನೇಪಾಳ ಸರಕಾರವು ‘ಇಜ್ತಿಮಾ’ ಈ ಮುಸಲ್ಮಾನರ ವಾರ್ಷಿಕ ಧಾರ್ಮಿಕ ಸಭೆಯನ್ನು ರದ್ದು ಪಡಿಸಿದೆ. ಧಾರ್ಮಿಕ ಸಂವೇದನಾಶೀಲತೆಯ ಕಾರಣ ಹೇಳುತ್ತಾ ಗೃಹ ಸಚಿವಾಲಯದಿಂದ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

‘ನೇಪಾಳದ ಕಡೆಗೆ ಈಗಾಗಲೇ ವಿದ್ಯುತ್ ಕೊರತೆ ಇದ್ದಾಗ ಅದನ್ನು ಭಾರತಕ್ಕೆ ಏಕೆ ಮಾರುತ್ತಿದೆ ? (ಅಂತೆ) – ನೇಪಾಳದಲ್ಲಿನ ಚೀನಾದ ರಾಯಭಾರಿ ಚೆನ ಸೊಂಗ

‘ನೇಪಾಳವು ಏನು ಮಾಡಬೇಕು ಮತ್ತು ಏನು ಮಾಡಬಾರದು, ಎಂಬುದನ್ನು ಹೇಳುವ ಅಧಿಕಾರವನ್ನು ಚೀನಾಗೆ ಯಾರು ನೀಡಿದರು ? ಎಂಬ ಪ್ರಶ್ನೆಯನ್ನು ನೇಪಾಳದ ಜನತೆಯು ಚೀನಾಗೆ ಕೇಳಬೇಕು !