ಪತಂಜಲಿಯ ೫ ಔಷಧಿಗಳ ಮೇಲೆ ಹೇರಿದ ನಿಷೇಧವನ್ನು ಉತ್ತರಾಖಂಡ ಸರಕಾರವು ತಪ್ಪಾಗಿದೆ ಎಂದು ಹೇಳಿ ಹಿಂತೆಗೆದುಕೊಂಡಿತು !

ಉತ್ತರಾಖಂಡದ ಭಾಜಪಾ ಸರಕಾರದ ‘ಆಯುರ್ವೇದ ಮತ್ತು ಯುನಾನಿ ಪರವಾನಗಿ ಪ್ರಾಧಿಕಾರ’ವು ಕೇರಳದ ಡಾ. ಕೆ.ವಿ. ಬಾಬು ಅವರ ದೂರಿನ ಮೇರೆಗೆ ಯೋಗಋಷಿ ರಾಮದೇವ ಬಾಬಾ ಅವರ ಪತಂಜಲಿ ಸಂಸ್ಥೆಯ ದಿವ್ಯ ಫಾರ್ಮಸಿಯಲ್ಲಿ ಸುಳ್ಳು ಜಾಹೀರಾತು ಮಾಡಿದ್ದಾರೆ ಎಂದು ೫ ಔಷಧಗಳನ್ನು ನಿಷೇಧಿಸಲಾಗಿತ್ತು.

ಉತ್ತರಖಂಡದಲ್ಲಿನ ಭಾಜಪ ಸರಕಾರದಿಂದ ಪತಂಜಲಿಯ ೫ ಔಷಧಗಳ ಮೇಲೆ ನಿಷೇಧ

ಉತ್ತರಖಂಡದಲ್ಲಿನ ಭಾಜಪ ಸರಕಾರದಿಂದ ಯೋಗಋಷಿ ರಾಮದೇವಬಾಬಾ ಇವರ ಪತಂಜಲಿ ಸಮೂಹದ ೫ ಔಷಧಿ ನಿಷೇಧಿಸಿದೆ. ಈ ಔಷಧಿ ಪತಿಂಜಲಿಯ ‘ದಿವ್ಯ ಫಾರ್ಮಾಸಿ’ಯಲ್ಲಿ ತಯಾರಿಸಲಾಗುತ್ತದೆ. ರಕ್ತದೊತ್ತಡ, ಮಧುಮೇಹ, ಥೈರಾಯ್ಡ್, ಮೋತಿ ಬಿಂದು ಮತ್ತು ಉಚ್ಚ ಕೊಲೆಸ್ಟ್ರಾಲ್ ಇದರ ಮೇಲೆ ಬಿಪಿ ಗ್ರಿಟ್, ಮಧುಗ್ರಿಟ್, ಥೈರೋಗ್ರಿಟ್, ಲಿಪಿಡೋಮ್ ಮತ್ತು ಐ ಗ್ರಿಟ್ ಗೋಲ್ಡ್ ಈ ಔಷಧಿಯನ್ನು ನಿಷೇಧಿಸಲಾಗಿದೆ.

ಉತ್ತರಾಖಂಡದಲ್ಲಿ ಅಪ್ರಾಪ್ತ ಹುಡುಗಿಯ ಅತ್ಯಾಚಾರಗೈದ ಮತಾಂಧನ ಬಂಧನ

ಪೊಲೀಸರು ಆದಿಲನ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ‘ಪೋಕ್ಸೋ’ ಕಾನೂನಿನ ೫೦೯ ಕಲಂನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಗ್ರಾಹಕರಿಗೆ ೧೦ ಲಕ್ಷ ಪರಿಹಾರ ನೀಡಬೇಕೆಂದು ಇಬ್ಬರು ಅಂಗಡಿ ಮಾಲೀಕರಿಗೆ ಶಿಕ್ಷೆ

ನ್ಯಾಯಾಲಯವು ಹರಿದ್ವಾರದಲ್ಲಿ ಸಾರಾಯಿ ಮಾರಾಟ ಮಾಡುವ ೨ ಅಂಗಡಿಗಳಿಗೆ ಸಾರಾಯಿ ಮಾರಾಟ ಮಾಡುವಾಗ ಹೆಚ್ಚು ಬೆಲೆ ತೆಗೆದುಕೊಂಡಿರುವ ಪ್ರಕರಣದಲ್ಲಿ ೧೦ ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ ನೀಡಿದೆ. ಅದರ ಜೊತೆಗೆ ಮೊಕದ್ದಮೆಯ ಖರ್ಚಿಗಾಗಿ ೧೦ ಸಾವಿರ ರೂಪಾಯಿ ದಂಡ ಕೂಡ ವಿಧಿಸಿದೆ.

ಕೇದಾರನಾಥದಲ್ಲಿ ಖಾಸಗಿ ಹೆಲಿಕಾಪ್ಟರ ಪತನ, ಚಾಲಕ ಸಹಿತ ೭ ಜನರ ಸಾವು

ಕೇದಾರನಾಥದಿಂದ ಗುಪ್ತಕಾಶಿಗೆ ಮರಳುತ್ತಿದ್ದ ಒಂದು ಖಾಸಗಿ ಹೆಲಿಕಾಪ್ಟರ ಪತನಗೊಂಡಿದ್ದು, ಇದರಲ್ಲಿ ಚಾಲಕ ಸಹಿತ ೭ ಜನರು ಸಾವನ್ನಪ್ಪಿದ್ದಾರೆ. ಕೇದಾರನಾಥದಿಂದ ೨ ಕಿ.ಮೀ ಅಂತರದಲ್ಲಿರುವ ಗರುಡಚಟ್ಟಿಯಲ್ಲಿ ಈ ಅಪಘಾತವಾಯಿತು.

ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ರೈಲು ನಿಲ್ದಾಣಗಳು ಮತ್ತು ಹಿಂದೂ ಧಾರ್ಮಿಕ ಸ್ಥಳಗಳನ್ನು ಸ್ಪೋಟಿಸುವುದಾಗಿ ಬೆದರಿಕೆ

ಜೈಶ್-ಎ-ಮೊಹಮ್ಮದ್ ಎಂಬ ಭಯೋತ್ಪಾದಕ ಸಂಘಟನೆಯ ಹೆಸರಿನಲ್ಲಿ ರೈಲು ನಿಲ್ದಾಣಕ್ಕೆ ಕಳುಹಿಸಿದ ಪತ್ರ !
ಈ ಬೆದರಿಕೆಯು ಭಯೋತ್ಪಾದಕರಿಗೆ ಧರ್ಮವಿದೆ ಎಂದು ತೋರಿಸುತ್ತದೆ !

‘ವಿದ್ಯೆ ಬೇಕಿದ್ದರೆ ಸರಸ್ವತಿಯನ್ನು ಹಾಗೂ ಹಣ ಬೇಕಿದ್ದರೆ ಲಕ್ಷ್ಮೀಯನ್ನು ಪಟಾಯಿಸಿ ! (ಅಂತೆ)

ಉತ್ತರಾಖಂಡದಲ್ಲಿನ ಭಾಜಪದ ಶಾಸಕ ಬಂಶೀಧರ ಭಗತರವರ ಖೇದಕರ ಹೇಳಿಕೆ

ಹಿಂದೂ ಯುವಕನ ಸಂಪತ್ತನ್ನು ಕಬಳಿಸಲು ವಿವಾಹಿತ ಮುಸಲ್ಮಾನ ಮಹಿಳೆಯು ಹಿಂದೂ ಧರ್ಮವನ್ನು ಸ್ವೀಕರಿಸಿದಳು !

ಇಲ್ಲಿನ ಸುಕಾಂತ ಎಂಬ ಹಿಂದೂ ಯುವಕನ ಕೋಟ್ಯಾಂತರ ರೂಪಾಯಿಗಳ ಸಂಪತ್ತನ್ನು ಕಬಳಿಸಲು ಶೊರೆನ ಎಂಬ ಹೆಸರಿನ ವಿವಾಹಿತ ಮುಸಲ್ಮಾನ ಮಹಿಳೆಯು ಆತನೊಂದಿಗೆ ಸ್ನೇಹ ಬೆಳೆಸಿದಳು. ಶೋರೇನಳು ತಾನು ಅವಿವಾಹಿತಳಾಗಿರುವುದಾಗಿ ಹೇಳಿ ‘ಹೊಟೆಲ್‌ ಮ್ಯಾನೇಜಮೆಂಟ್‌’ನಲ್ಲಿ ಶಿಕ್ಷಣ ಪಡೆದಿರುವ ಬಗ್ಗೆ ಸುಳ್ಳು ಹೇಳಿದ್ದಾಳೆ.

ಕೇದಾರನಾಥ ದೇವಸ್ಥಾನದಿಂದ ೫ ಕಿ.ಮೀ ಅಂತರದಲ್ಲಿ ಹಿಮಪಾತ

ಕೇದಾರನಾಥ (ಉತ್ತರಖಂಡ) – ಕೇದಾರನಾಥ ದೇವಸ್ಥಾನದಿಂದ ೫ ಕಿ.ಮೀ. ಅಂತರದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಮಪಾತ ಆಗಿದೆ. ಸುದೈವದಿಂದ ದೇವಸ್ಥಾನಕ್ಕೆ ಯಾವುದೇ ರೀತಿ ಹಾನಿ ಆಗಿಲ್ಲ, ಎಂದು ಶ್ರೀ ಬದರಿನಾಥ-ಕೇದಾರನಾಥ ದೇವಸ್ಥಾನ ಸಮಿತಿಯ ಅಧ್ಯಕ್ಷ ಅಜೇಂದ್ರ ಅಜಯ ಇವರು ಮಾಹಿತಿ ನೀಡಿದರು. ಈ ಹಿಮಪಾತದ ವಿಡಿಯೋ ಪ್ರಸಾರವಾಗಿದೆ.

ಅಂಕಿತಾ ಭಂಡಾರಿ ಹತ್ಯೆಯ ಪ್ರಕರಣದಲ್ಲಿ ಭಾಜಪದ ಮುಖಂಡನ ಮಗನ ಬಂಧನ

ಜಿಲ್ಲೆಯಲ್ಲಿ ಒಂದು ರೆಸಾರ್ಟ್‌ನಿಂದ ನಾಪತ್ತೆ ಆಗಿರುವ ೧೯ ವರ್ಷದ ‘ರೇಸೆಪ್ಶನಿಸ್ಟ’ ಅಂಕಿತಾ ಭಂಡಾರಿ ಇವಳ ಮೃತ ದೇಹ ಉತ್ತರಖಂಡ ಪೊಲೀಸರಿಗೆ ‘ಚ್ಚಿಲ್ಲಾ ಪವರ್ ಹೌಸ್’ ಹತ್ತಿರದ ಕಾಲುವೆಯಲ್ಲಿ ದೊರೆತಿದೆ.