ಕೇದಾರನಾಥ ದೇವಸ್ಥಾನದಿಂದ ೫ ಕಿ.ಮೀ ಅಂತರದಲ್ಲಿ ಹಿಮಪಾತ

ಕೇದಾರನಾಥ (ಉತ್ತರಖಂಡ) – ಕೇದಾರನಾಥ ದೇವಸ್ಥಾನದಿಂದ ೫ ಕಿ.ಮೀ. ಅಂತರದಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಮಪಾತ ಆಗಿದೆ. ಸುದೈವದಿಂದ ದೇವಸ್ಥಾನಕ್ಕೆ ಯಾವುದೇ ರೀತಿ ಹಾನಿ ಆಗಿಲ್ಲ, ಎಂದು ಶ್ರೀ ಬದರಿನಾಥ-ಕೇದಾರನಾಥ ದೇವಸ್ಥಾನ ಸಮಿತಿಯ ಅಧ್ಯಕ್ಷ ಅಜೇಂದ್ರ ಅಜಯ ಇವರು ಮಾಹಿತಿ ನೀಡಿದರು. ಈ ಹಿಮಪಾತದ ವಿಡಿಯೋ ಪ್ರಸಾರವಾಗಿದೆ.