ಉತ್ತರಪ್ರದೇಶದಂತೆ ಈಗ ಉತ್ತರಾಖಂಡದಲ್ಲಿಯೂ ಸಹ ಮದರಸಾಗಳ ಸಮೀಕ್ಷೆ ನಡೆಯಲಿದೆ !
ಉತ್ತರಪ್ರದೇಶದ ನಂತರ ಈಗ ಉತ್ತರಾಖಂಡ ರಾಜ್ಯದಲ್ಲಿನ ಮದರಸಾಗಳ ಸಮೀಕ್ಷೆ ಮಾಡಲಾಗುವುದು. ಮದರಸಾದ ಬಗ್ಗೆ ಸತತವಾಗಿ ಅನೇಕ ದೂರಗಳು ಬರುವುದರಿಂದ ಅದರ ಮೇಲೆ ನಿಗಾವಹಿಸಲು ಅದರ ಸಮೀಕ್ಷೆ ಮಾಡಲಾಗುವುದೆಂದು ಘೋಷಣೆ ರಾಜ್ಯದ ಮುಖ್ಯಮಂತ್ರಿ ಪುಷ್ಕರ ಸಿಂಹ ಧಾಮಿ ಇವರು ಮಾಡಿದ್ದಾರೆ.