ಚರ್ಚನ ಪ್ರಮುಖರ ಸಹಿತ ೬ ಜನರ ಬಂಧನ ಮತ್ತು ಬಿಡುಗಡೆ
ಉತ್ತರಕಾಶಿ (ಉತ್ತರಾಖಂಡ) – ಇಲ್ಲಿಯ ಪುರೋಲ ಗ್ರಾಮದಲ್ಲಿ ಕ್ರಿಸ್ ಮಸ್ ಕಾರ್ಯಕ್ರಮದಲ್ಲಿ ಮತಾಂತರ ನಡೆಯುತ್ತಿರುವುದರ ಬಗ್ಗೆ ಗ್ರಾಮದಲ್ಲಿ ೩೦ ಯುವಕರು `ಹೋಪ ಆಂಡ್ ಲೈಟ್’ ಈ ಕೇಂದ್ರದ ಮೇಲೆ ಡಿಸೆಂಬರ್ ೨೪ ರಂದು ಮಧ್ಯಾಹ್ನ ದಾಳಿ ಮಾಡಿರುವ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ೬ ಜನರನ್ನು ಬಂಧಿಸಿದ್ದಾರೆ. ಇದರಲ್ಲಿ ಚರ್ಚನ ಮುಖ್ಯಸ್ಥ ಲಾಜರ್ ಕುರನೆಲಿಯುಸ್ ಮತ್ತು ಅವನ ಪತ್ನಿ ಇವರ ಸಮಾವೇಶವಿದೆ. ದಾಳಿ ಮಾಡುವ ಯುವಕರು ವಿವಿಧ ಹಿಂದೂ ಸಂಘಟನೆಯ ಜೊತೆ ಸಂಬಂಧಿಸಿದವರು ಎಂದು ಹೇಳಲಾಗುತ್ತಿದೆ. ಎರಡು ಗುಂಪಿನ ಚರ್ಚೆ ನಡೆಸಿದ ನಂತರ ಪೊಲೀಸರು ಎಲ್ಲಾ ಆರೋಪಿಗಳನ್ನು ಬಿಡುಗಡೆ ಮಾಡಿದರು. ಈ ಹಿಂದೆ ಕೂಡ ಗ್ರಾಮದಲ್ಲಿ ಈ ರೀತಿಯ ದಾಳಿ ನಡೆದಿರುವುದರ ಬಗ್ಗೆ ಸ್ಥಳಿಯರು ಹೇಳಿದರು. (ಇದರ ಅರ್ಥ ಇಲ್ಲಿ ಹಿಂದೂಗಳ ಮತಾಂತರದ ಘಟನೆ ನಿರಂತರ ನಡೆಯುತ್ತಿರುವುದು ಸ್ಪಷ್ಟವಾಗುತ್ತದೆ ! ಆದರೂ ಕೂಡ ಪೊಲೀಸ ಮತ್ತು ಆಡಳಿತ ನಿಷ್ಕ್ರಿಯವಾದರೇ, ಇದರ ಕಡೆ ರಾಜ್ಯದಲ್ಲಿನ ಭಾಜಪ ಸರಕಾರ ಗಮನ ನೀಡಬೇಕೆಂದು ಹಿಂದೂಗಳಿಗೆ ಅನಿಸುತ್ತದೆ ! – ಸಂಪಾದಕರು)
धर्मांतराचा आरोप करत नाताळच्या कार्यक्रमावर ३० युवकांचा हल्ला; चर्चच्या प्रमुखासह सहा जणांना अटकhttps://t.co/nglUU2TGJ7
— LoksattaLive (@LoksattaLive) December 25, 2022
ಸಂಪಾದಕೀಯ ನಿಲುವು
|