ಯುವತಿಯನ್ನು ಅಪಹರಿಸಿದ  ಮೌಲವಿ ಸಮಶೇರ  ಆಲಮ ಇವನು ಬಂಧನ

(ಮೌಲವಿ ಎಂದರೆ ಇಸ್ಲಾಮಿನ ಧಾರ್ಮಿಕ ನಾಯಕ)

ಲಕ್ಷ್ಮಣ ಪುರಿ – ಮೂಲತಃ ಬಿಹಾರದ ಸೀತಾಮಡಿಯಲ್ಲಿ ವಾಸವಾಗಿರುವ ಮೌಲವಿ ಸಮಶೆರ ಆಲಮ ಇವನನ್ನು ೧೯ ವರ್ಷದ ಯುವತಿಯನ್ನು ಅಪಹರಿಸಿ ಕರೆದುಕೊಂಡು ಹೋಗಿರುವ ಪ್ರಕರಣದಲ್ಲಿ ಬಂಧಿಸಲಾಗಿದೆ. (ಹಿಂದೂ ಸಂತರ ಸುಳ್ಳು ಪ್ರಕರಣದಲ್ಲಿನ ಅಪಕೀರ್ತಿ ನಡೆಸುವ ಪ್ರಸಾರ ಮಾಧ್ಯಮಗಳು ಮುಸಲ್ಮಾನ ಧಾರ್ಮಿಕ ನಾಯಕರು ಕುಕೃತ್ಯ ನಡೆಸಿದ ನಂತರ ಕೂಡ ಅದನ್ನು ಪ್ರಸಾರ ಮಾಡಲಾಗಿಲ್ಲ, ಇದನ್ನು ತಿಳಿದುಕೊಳ್ಳಿ ! – ಸಂಪಾದಕರು ) ಸುರೇಮನಪುರ ರೈಲು ನಿಲ್ದಾಣದ ಪರಿಸರದಲ್ಲಿ ಅವನನ್ನು ಬಂಧಿಸಲಾಯಿತು. ಆಲಮ ಇವನು ಒಂದು ಮದರಸಾದಲ್ಲಿ ಮೌಲವಿ ಎಂದು ಕಾರ್ಯನಿರ್ವಹಿಸುತ್ತಿದ್ದಾನೆ.