ಅಯೋಧ್ಯೆಯಲ್ಲಿರುವ ದೇವಸ್ಥಾನ, ಮಠಗಳು ಹಾಗೂ ಧಾರ್ಮಿಕ ಸ್ಥಳಗಳು ಭರಿಸಬೇಕಾದ ಕರ ರದ್ದು !

ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಆದೇಶ

ನೇಪಾಳದಲ್ಲಿ ‘ರುಪೆ ಕಾರ್ಡ’ ಮತ್ತು ಭಾರತ-ನೇಪಾಳ ರೈಲು ಸೇವೆಯ ಉದ್ಘಾಟನೆ

ನೇಪಾಳದಲ್ಲಿ ‘ರುಪೆ ಕಾರ್ಡ’ ಮತ್ತು ಭಾರತ-ನೇಪಾಳ ರೈಲು ಸೇವೆಯ ಉದ್ಘಾಟನೆ

ಚೈತ್ರ ನವರಾತ್ರಿಯ 9 ದಿನಗಳ ಕಾಲ ಮಾಂಸದಂಗಡಿಗಳು ಮುಚ್ಚಬೇಕು !

ಉತ್ತರಪ್ರದೇಶ ಸರಕಾರದ ಈ ರೀತಿಯ ಆದೇಶ ನೀಡುತ್ತದೆಯಾದರೆ, ಭಾಜಪ ಸರಕಾರ ಇರುವ ಬೇರೆ ರಾಜ್ಯಗಳು ಹೀಗೆ ಏಕೆ ನೀಡಲು ಸಾಧ್ಯವಾಗುವುದಿಲ್ಲ ?, ಎಂಬ ಪ್ರಶ್ನೆ ಹಿಂದೂ ಭಕ್ತರ ಮನಸ್ಸಿನಲ್ಲಿ ಮೂಡುತ್ತದೆ !

ಓರ್ವ ರೈತ ಮಹಿಳೆಯ ಸಮಯಪ್ರಜ್ಞೆಯಿಂದ ದೊಡ್ಡ ರೈಲು ಅಪಘಾತ ತಪ್ಪಿತ್ತು !

ಇಂದಿನ ಕಾಲದಲ್ಲಿ ಸಮಾಜದ ಬಗ್ಗೆ ವಿಚಾರ ಮಾಡುವ ಜನರು ಅಪರೂಪದಲ್ಲಿ ಕಂಡುಬರುತ್ತಾರೆ. ಆದುದರಿಂದ ಈ ಧೈರ್ಯಶಾಲಿ ಮಹಿಳೆಗೆ ಅಭಿನಂದನೆ ಸಲ್ಲಿಸಿದಷ್ಟು ಕಡಿಮೆಯೇ !

ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಯ ಸಂಚು !

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜೀವಕ್ಕೆ ಅಪಾಯವಿರುವ ಮಾಹಿತಿಯು ಎದುರಿಗೆ ಬಂದಿದೆ. ರಾಷ್ಟ್ರೀಯ ತನಿಖಾ ದಳದ ಮುಂಬೈ ಶಾಖೆಗೆ ಬಂದಿರುವ ಒಂದು ‘ಈ-ಮೇಲ್‌’ನಲ್ಲಿ ಪ್ರಧಾನಿ ಮೋದಿಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ.

‘ಕಶ್ಮೀರ ಫಾಯಿಲ್ಸ್‌’ ಚಲನಚಿತ್ರದ ಪ್ರದರ್ಶನಕ್ಕೆ ಅನುಮತಿ ನೀಡುವ ಆವಶ್ಯಕತೆ ಇರಲಿಲ್ಲ !’(ಅಂತೆ) – ಶರದ ಪವಾರ

ಕಾಶ್ಮೀರಿ ಪಂಡಿತರಿಗೆ ಕಾಶ್ಮೀರದ ಕಣಿವೆಯನ್ನು ಬಿಡಬೇಕಾಯಿತು, ಆದರೆ ಅಲ್ಲಿ ಮುಸಲ್ಮಾನರನ್ನೂ ಗುರಿಯಾಗಿಸಲಾಗಿತ್ತು. ‘ಕಶ್ಮೀರ ಫಾಯಿಲ್ಸ್’ನ ಮಾಧ್ಯಮದಿಂದ ಭಾಜಪವು ಧಾರ್ಮಿಕ ಮತ್ತು ಸಾಮಾಜಿಕ ವಾತಾವರಣವನ್ನು ಕೆಡಿಸುತ್ತಿದೆ. ಈ ಚಲನಚಿತ್ರದ ಪ್ರದರ್ಶನಕ್ಕೂ ಅನುಮತಿ ನೀಡುವ ಆವಶ್ಯಕತೆ ಇರಲಿಲ್ಲ.

ಬುದ್ಧಿಜೀವಿಗಳು ಕೇವಲ ಹಿಂದೂಗಳಿಗೆ ಉಪದೇಶ ನೀಡುತ್ತಾರೆ ! – ಕರ್ನಾಟಕದ ಗೃಹ ಸಚಿವ

ಕರ್ನಾಟಕದಲ್ಲಿ ಹಿಜಾಬ್ ಮತ್ತು ಹಲಾಲ್ ವಾದವಿವಾದ !

ವೆಲ್ಲೋರ (ತಮಿಳುನಾಡು) ನಲ್ಲಿ ಕ್ರೈಸ್ತ ಮಿಶನರಿ ಆಸ್ಪತ್ರೆಗಳ ‘ಸಮಾಜಸೇವೆ !’

ತಮಿಳುನಾಡಿನ ಕ್ರೈಸ್ತರನ್ನು ಓಲೈಸುವ ಸ್ಟಾಲಿನ ಸರಕಾರವು ಸಂಬಂಧಿತ ಆಸ್ಪತ್ರೆಯ ಮೇಲೆ ಯಾವುದೇ ಕಾರ್ಯಾಚರಣೆಯನ್ನು ಮಾಡುವುದಿಲ್ಲ, ಎಂಬುದನ್ನು ಅರಿಯಿರಿ ! ಇದಕ್ಕಾಗಿ ಈಗ ಹಿಂದೂಗಳೇ ಸಂಘಟಿತರಾಗಿ ಸರಕಾರಕ್ಕೆ ಕಾರ್ಯಾಚರಣೆ ಮಾಡಲು ಬೆಂಬತ್ತಬೇಕು !

ಶ್ರೀರಾಮ ಜನ್ಮಭೂಮಿ ದೇವಸ್ಥಾನದ ಅಡಿಪಾಯದ ಕಾಮಗಾರಿ ಮುಕ್ತಾಯದ ಹಂತದಲ್ಲಿ !

ಅಯೋಧ್ಯೆಯಲ್ಲಿ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದ ಅಡಿಪಾಯದ ಕಾಮಗಾರಿ ಪೂರ್ಣವಾಗುತ್ತಿದೆ. ದೇವಸ್ಥಾನ ಸಮಿತಿಯಿಂದ ಇದರ ಛಾಯಾಚಿತ್ರಗಳನ್ನು ಪ್ರಸಾರ ಮಾಡಲಾಗಿದೆ.

ಗಂಗಾವರಮ್ ಇಲ್ಲಿ ರಾಮನ ದೇವಸ್ಥಾನದಲ್ಲಿ ನುಗ್ಗಿ ಮತಾಂಧ ಕ್ರೈಸ್ತರಿಂದ ಏಸುವಿಗೆ ಪ್ರಾರ್ಥನೆ !

ಕ್ರೈಸ್ತ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಇವರು ಆಂಧ್ರಪ್ರದೇಶದಲ್ಲಿ ಕ್ರೈಸ್ತರಿಗೆ ಮತಾಂತರಕ್ಕಾಗಿ ಎಲ್ಲಾ ರೀತಿಯ ಸ್ವಾತಂತ್ರ್ಯ ನೀಡಿರುವ ಆರೋಪ ಮೇಲಿಂದ ಮೇಲೆ ಕೇಳಿಬರುತ್ತಿದೆ. ಈ ರೀತಿ ಇರುವಾಗ ಅವರ ಪೊಲೀಸರಿಂದಲೇ `ಈ ಘಟನೆ ನಡೆದೇ ಇಲ್ಲ’, ಎಂದು ಹೇಳುತ್ತಾ ವಾದವನ್ನು ನಿರಾಕರಿಸಿರುವುದು ಆಶ್ಚರ್ಯವೇನೂ ಇಲ್ಲ ?