ಅಮರಾವತಿಯ ಜಗದ್ಗುರು ಸ್ವಾಮಿ ರಾಮ ರಾಜೇಶ್ವರಾಚಾರ್ಯ ಮಹಾರಾಜರಿಗೆ ಜೀವ ಬೆದರಿಕೆ !

ಇದು ಹಿಂದೂಗಳ ಧರ್ಮಗುರುಗಳಿಗೆ ಗುರಿಯಾಗಿಸಿಕೊಂಡು ಹಿಂದೂಗಳನ್ನು ದಾರಿ ತಪ್ಪಿಸುವ ಸಂಚಾಗಿದೆ. ಸರಕಾರ ಈ ಬಗ್ಗೆ ಗಂಭೀರವಾಗಿ ತನಿಖೆ ನಡೆಸಿ ಸಂತ, ಮಹಂತರ ರಕ್ಷಣೆಗೆ ಮುಂದಾಗಬೇಕು !

VIDEO : ಕೋಲಕಾತಾದಲ್ಲಿ ಖ್ಯಾತ ಹಿಂದೂ ನಾಯಕರಿಂದ ಕಾರಸೇವೆಯ ವಿಶಿಷ್ಟ ಅನುಭವ !

1990 ಮತ್ತು 1992 ರಲ್ಲಿ, ಭಾರತದಾದ್ಯಂತ ಲಕ್ಷಾಂತರ ಕಾರಸೇವಕರು ಅಯೋಧ್ಯೆಗೆ ತೆರಳಿ ಕಾರಸೇವೆ ಮಾಡಿದರು, ಇದು ಶ್ರೀ ರಾಮಜನ್ಮಭೂಮಿ ಚಳವಳಿಯಲ್ಲಿ ಪ್ರಮುಖ ಹಂತವಾಗಿತ್ತು.

ಪ್ರಧಾನಿಯವರಿಂದ ‘ಅಟಲ್ ಬಿಹಾರಿ ವಾಜಪೇಯಿ ಶಿವಡಿ-ನವ ಶೇವಾ ಅಟಲ್ ಸೇತು’ ಉದ್ಘಾಟನೆ !

ದೇಶದ ಈ ಅತಿದೊಡ್ಡ ಸಮುದ್ರ ಸೇತುವೆಯನ್ನು ಮುಂಬಯಿ ಮೆಟ್ರೋಪಾಲಿಟನ್ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ’ (ಎಂ.ಎಂ.ಆರ್‌.ಡಿ.ಎ.) ನಿರ್ಮಿಸಿದೆ. ಈ ಸೇತುವೆಯ ಒಟ್ಟು ಉದ್ದ 22 ಕಿ.ಮೀ. ಇದರಲ್ಲಿ 16.5 ಕಿಮೀ ಸಮುದ್ರದಲ್ಲಿದ್ದು, ಅಂದಾಜು 5.5 ಕಿಮೀ ಭೂಮಿಯಲ್ಲಿದೆ.

ಕುಟುಂಬ ರಾಜಕಾರಣದಿಂದ ದೇಶದ ಹಾನಿ ! – ಪ್ರಧಾನಿ ನರೇಂದ್ರ ಮೋದಿ

ದೇಶದಲ್ಲಿ ಪ್ರಜಾಪ್ರಭುತ್ವವನ್ನು ಜೀವಂತವಾಗಿರಿಸುವುದು ಯುವಜನರ ಜವಾಬ್ದಾರಿಯಾಗಿದೆ. ರಾಜಕೀಯದ ಮೂಲಕವೂ ದೇಶ ಸೇವೆ ಮಾಡಬಹುದು. ಪ್ರಜಾಪ್ರಭುತ್ವದಲ್ಲಿ ಯುವಕರು ಹೆಚ್ಚು ಭಾಗವಹಿಸಿದರೆ ರಾಷ್ಟ್ರದ ಭವಿಷ್ಯ ಉತ್ತಮವಾಗಿರುತ್ತದೆ.

ಹಿಂದೂಗಳ ವಿರೋಧದ ನಂತರ ‘ನೆಟ್‌ಫ್ಲಿಕ್ಸ್’ನಿಂದ ‘ಅನ್ನಪೂರ್ಣನಿ’ ಚಿತ್ರ ತೆಗೆದುಹಾಕಲಾಗಿದೆ !

ಹಿಂದೂಗಳು ಬಲವಾಗಿ ವಿರೋಧಿಸಿದ ನಂತರ ‘ಅನ್ನಪೂರ್ಣನಿ’ ಚಿತ್ರವನ್ನು ‘ನೆಟ್‌ಫ್ಲಿಕ್ಸ್’ ಈ ‘ಓಟಿಟಿ’ ಪ್ಲಾಟ್‌ಫಾರ್ಮ್ ನಿಂದ ತೆಗೆದುಹಾಕಲಾಗಿದೆ ಮತ್ತು ಚಿತ್ರದ ನಿರ್ಮಾಪಕ ‘ಝೀ ಸ್ಟುಡಿಯೋಸ್’ ಈ ಬಗ್ಗೆ ಕ್ಷಮೆಯಾಚಿಸಿದ್ದಾರೆ ಮತ್ತು ‘ಚಿತ್ರದ ಆಕ್ಷೇಪಾರ್ಹ ಭಾಗಗಳು ತೆಗೆದುಹಾಕಲಾಗುವುದು’, ಎಂದು ಹೇಳಿದೆ.

ನಾಸಿಕ್‌ನ ಕಲಾರಾಮ್ ದೇವಸ್ಥಾನದಲ್ಲಿ ಶ್ರೀರಾಮನ ದರ್ಶನ ಪಡೆದ ಪ್ರಧಾನಿ ನರೇಂದ್ರ ಮೋದಿ !

ಜನವರಿ 12 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿನ ಐತಿಹಾಸಿಕ ಶ್ರೀ ಕಲಾರಾಮ್ ದೇವಸ್ಥಾನಕ್ಕೆ ತೆರಳಿ ಶ್ರೀರಾಮನ ದರ್ಶನ ಪಡೆದರು. ಈ ಸಂದರ್ಭದಲ್ಲಿ ಶ್ರೀ ಕಾಲಾರಾಮ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಪೂಜೆ ಮತ್ತು ಆರತಿಯನ್ನು ನೆರವೇರಿಸಿದರು.

ಮಲಂಗಡದ ಬಗ್ಗೆ ಜನರ ಭಾವನೆಗಳು ಶೀಘ್ರದಲ್ಲೇ ಈಡೇರಲಿದೆ ! – ಸಂಸದ ಡಾ. ಶ್ರೀಕಾಂತ ಶಿಂದೆ, ಶಿವಸೇನೆ

ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಶ್ರೀ ಮಲಂಗಾಡದ ಬಗ್ಗೆ ನೀಡಿದ ಭರವಸೆಯನ್ನು ಅವರು ಖಂಡಿತವಾಗಿ ಪೂರೈಸುತ್ತಾರೆ. ಶೀಘ್ರದಲ್ಲೇ ಜನರ ಭಾವನೆಗಳನ್ನು ಈಡೇರಿಸಲಾಗುವುದು ಎಂದು ಶಿವಸೇನೆಯ ಸಂಸದ ಡಾ. ಶ್ರೀಕಾಂತ ಶಿಂದೆ ಇವರು ಭರವಸೆ ನೀಡಿದ್ದಾರೆ.

ಯಾವುದೇ ಯುದ್ಧದಲ್ಲಿ ಧರ್ಮರಥದ ಮೇಲೆ ಆರೂಢರಾಗಿದ್ದರೆ, ಪರಾಜಯ ಅಸಾಧ್ಯ ! – ಪ್ರಕಾಶ ಎದಲಾಬಾದಕರ, ಹಿರಿಯ ಸಾಹಿತಿ ಮತ್ತು ಅಭ್ಯಾಸಕರು

ಯಾವುದೇ ಯುದ್ಧದಲ್ಲಿ ನೀವು ಧರ್ಮರಥದ ಮೇಲೆ ಆರೂಢನಾಗಿದ್ದರೆ, ಆಗ ಶತ್ರುಗಳಿಂದ ಕೂಡ ನಿಮ್ಮ ಪರಾಜಯ ಆಗಲು ಸಾಧ್ಯವಿಲ್ಲ. ಈ ಉಪದೇಶ ಗೋಸ್ವಾಮಿ ತುಲಸಿದಾಸರು ಬರೆದಿರುವ ‘ರಾಮಚರಿತಮಾನಸ’ದಲ್ಲಿ ವಿಭೀಷಣ ಗೀತೆಯಲ್ಲಿ ಹೇಳಿದ್ದಾರೆ

ಮಾಂಢರದೇವ (ತಾ. ವಾಯಿ)ನಲ್ಲಿ ಶ್ರೀ ಕಾಳುಬಾಯಿ ಯಾತ್ರೆಯ ಸಂದರ್ಭದಲ್ಲಿ ಕಲಂ 36 ಜಾರಿ !

ಹಿಂದೂಗಳ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸುವ ಪೊಲೀಸರು ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ಬಂದ್ ಮಾಡಲು ಹೆದರುತ್ತಾರೆ.

ಗುಹಾ (ಅಹಲ್ಯಾನಗರ) ದ ಶ್ರೀ ಕಾನಿಫ್‌ನಾಥ್ ದೇವಸ್ಥಾನವು ಹಿಂದೂಗಳಿಗೆ ಸೇರಿದ್ದು !

ಶ್ರೀ ಕಾನಿಫ್‌ನಾಥ್ ಮಹಾರಾಜರ ಪ್ರತಿಮೆಯನ್ನು ತೆಗೆಯುವಂತೆ ಕೆಲವು ಮುಸ್ಲಿಂ ಸಮುದಾಯದವರು ಉಪವಾಸ ಆರಂಭಿಸಿದ್ದಾರೆ.