ದೈನಿಕ ಸನಾತನ ಪ್ರಭಾತದ ವಾರ್ತೆಯ ನಂತರ ‘ಆರ್.ಟಿ.ಓ’ ಇಂದ ಕ್ರಮ !
ಮುಂಬಯಿ ಸಪ್ಟೆಂಬರ್ ೨೪ (ವಾರ್ತೆ) – ದೈನಿಕ ‘ಸನಾತನ ಪ್ರಭಾತ’ದ ಪ್ರತಿನಿಧಿಯ ಬೆಂಬೆತ್ತುವಿಕೆಯಿಂದ ಪ್ರಾದೇಶಿಕ ಸಾರಿಗೆ ಇಲಾಖೆಯ ಜಾಲತಾಣದಲ್ಲಿನ ತಿದ್ದುಪಡಿಯಾಗದೇ ಇರುವ ‘ದೂರು ನಿವಾರಣ ಪ್ರಣಾಳಿಕೆ’ ತೆರವುಗೊಳಿಸಿ ಆ ಸ್ಥಾನದಲ್ಲಿ ಈಗ ಪ್ರಯಾಣಿಕರು ದೂರು ನೀಡುವುದಕ್ಕಾಗಿ ‘ಆಪಲೆ ಸರಕಾರ’ (ನಮ್ಮ ಸರಕಾರ) ಈ ಲಿಂಕ್ ಲಭ್ಯ ಮಾಡಿಕೊಡಲಾಗಿದೆ.
೧. ಪ್ರಾದೇಶಿಕ ಸಾರಿಗೆ ಇಲಾಖೆಯ ಜಾಲತಾಣದಲ್ಲಿನ ‘ತಕರಾರು ನಿವಾರಣ ಪ್ರಣಾಳಿಕೆ’ ತಿದ್ದುಪಡಿ ಆಗದಿರುವುದು ಎಂದು ದೈನಿಕ ಸನಾತನ ಪ್ರಭಾತದಲ್ಲಿ ಮೊಟ್ಟಮೊದಲಬಾರಿಗೆ ಸೆಪ್ಟೆಂಬರ್ ೧೪, ೨೦೨೩ ರಂದು ಪ್ರಸಿದ್ಧಿಗೊಳಿಸಲಾಯಿತು.
೨. ಗೃಹ ಇಲಾಖೆಯಿಂದ ಫೆಬ್ರವರಿ ೮, ೨೦೨೩ ರಂದು ಸಾರಿಗೆ ಇಲಾಖೆಯ ಗೋಸ್ಕರ ‘ತಕರಾ ನಿವಾರಣ ಪ್ರಣಾಳಿಕರ’ ಮತ್ತು ‘ಮೊಬೈಲ್ ಆಪ್’ ಇದರ ನಿರ್ವಹಣೆಗಾಗಿ ‘ಮಹಾಐಟಿ’ ಈ ಕಂಪನಿಗೆ ನೀಡುವುದು ಹಾಗೂ ಅದಕ್ಕಾಗಿ ೩೭ ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಅನುದಾನಕ್ಕೆ ಮಾನ್ಯತೆ ನೀಡಿ ಸರಕಾರ ಆದೇಶ ಹೊರಡಿಸಿತ್ತು.