ಟಿಪ್ಸ್ ಭಕ್ತಿ ಪ್ರೆಝೆಂಟ್ಸ್ ನ ಮೂಲಕ ವ್ಯಸನ ಮುಕ್ತಿಗಾಗಿ ತಥಾಕಥಿತ ಅರಿವು ಮೂಡಿಸುವ ಪ್ರಯತ್ನ !

ಮುಂಬಯಿ – ಗಣೇಶೋತ್ಸವದ ಪ್ರಯುಕ್ತ ‘ಟಿಪ್ಸ್ ಭಕ್ತಿ ಪ್ರೆಸೆಂಟ್ಸ್’ ಇಂದ ‘ಗಣೇಶ ಚತುರ್ಥಿ ೨೦೨೩ ಸ್ಪೆಷಲ್ ಸಾಂಗ್ ಪೊಲೀಸ ಬಪ್ಪ’ ಎಂದು ‘ನಶೆ ಮುಕ್ತಿ’ ಈ ಹಾಡನ್ನು ಪ್ರಸಾರ ಮಾಡಿದರು. ಇದರಲ್ಲಿ ಶ್ರೀ ಗಣೇಶ ವಂದನೆ ಮಾಡುತ್ತಾ ಕಲಾವಿದರು ಶ್ರೀ ಗಣೇಶನ ಮುಂದೆ ನೃತ್ಯ ಮಾಡಿದರು. ಈ ಗೀತೆಯಲ್ಲಿ ಶ್ರೀಗಣೇಶನಿಗೆ ಶಾಸ್ತ್ರದ ಪ್ರಕಾರ ತೋರಿಸುವ ಬದಲು ಪೊಲೀಸ ಸಮವಸ್ತ್ರದಲ್ಲಿ ತೋರಿಸಲಾಗಿದೆ.
(ಸೌಜನ್ಯ – Bollywood Life)
(ಈ ಮೇಲಿನ ಚಿತ್ರ ಪ್ರಕಟಿಸುವುದರ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನಿಜ ಸ್ಥಿತಿ ತಿಳಿಸುವುದಾಗಿದೆ)
ಅನಿಲ್ ಕಪೂರ್, ಪದ್ಮಿನಿ ಕೊಲ್ಲಾಪುರೆ, ಅನು ಮಲಿಕ, ಉಷಾ ನಾಡಕರ್ಣಿ, ರಾಕಿ ಟೆಂಡನ್, ಮುಂತಾದ ಕಲಾವಿದರು ಈ ಗೀತೆಗೆ ನೃತ್ಯ ಮಾಡಿದರು.
(‘ಶ್ರೀ ಗಣೇಶನ ರೂಪ ಹೇಗೆ ಇರಬೇಕು? ಇದು ಶಾಸ್ತ್ರದಲ್ಲಿ ಹೇಳಿದ್ದಾರೆ. ಆದ್ದರಿಂದ ಪೂಜೆಗಾಗಿ ಶಾಸ್ತ್ರದಲ್ಲಿ ಹೇಳಿರುವ ಹಾಗೆ ದೇವರ ಮೂರ್ತಿ ಇರುವುದು, ಆಧ್ಯಾತ್ಮಿಕ ದೃಷ್ಟಿಯಿಂದ ಹೆಚ್ಚು ಲಾಭಕಾರಕವಾಗಿರುತ್ತದೆ. ತತ್ವಿರುದ್ಧ ನೂತನಿಕರಣದ ಹೆಸರಿನಲ್ಲಿ ದೇವರ ರೂಪ ಅಶಾಸ್ತ್ರಿಯ ರೀತಿಯಲ್ಲಿ ನಿರ್ಮಿಸುವುದು, ಇದು ಆ ದೇವರ ತತ್ವಕ್ಕೆ ಅವಮಾನವಾಗಿದೆ ! – ಸಂಪಾದಕರು)
(ಸೌಜನ್ಯ – Tips Bhakti Prem)
ಸಂಪಾದಕೀಯ ನಿಲುವುಅರಿವು ಮೂಡಿಸುವುದಕ್ಕಾಗಿ ದೇವರನ್ನು ಮನುಷ್ಯನಾಗಿ ತೋರಿಸುವುದು ದೇವತೆಗಳ ವಿಡಂಬನೆ ಆಗಿದೆ, ಇದು ಹಿಂದುಗಳಿಗೆ ಧರ್ಮಶಿಕ್ಷಣ ಇಲ್ಲದೆ ಇರುವುದರಿಂದ ಗಮನಕ್ಕೆ ಬರುವುದಿಲ್ಲ ! ಇತರ ಧರ್ಮದ ಕಲಾವಿದರು ಅವರ ಶ್ರದ್ಧಾಸ್ಥಾನದ ವಿಡಂಬನೆ ಮಾಡುವುದನ್ನು ಎಂದಾದರೂ ನೋಡಿದ್ದೀರಾ ? ಹಿಂದೂ ಕಲಾವಿದರು ಮಾತ್ರ ಹಣಕ್ಕಾಗಿ ಈ ರೀತಿ ಮಾಡುತ್ತಾರೆ ! |
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
ಚುಡಾಯಿಸುವುದನ್ನು ವಿರೋಧಿಸಿದ ಅಪ್ರಾಪ್ತ ಹಿಂದೂ ಹುಡುಗಿಯನ್ನು ನಾಲ್ಕನೇ ಮಹಡಿಯಿಂದ ಕೆಳಗೆ ತಳ್ಳಿದ ಶಹನವಾಜ: ಹುಡುಗಿಯ ಸಾವು : Gaziyabaad Shahnawaz Murders