ಭಾಜಪ ಶಾಸಕ ಟಿ.ರಾಜಾಸಿಂಹ ಇವರ ಹಿಂದೂ ಜನ ಆಕ್ರೋಶ ಆಂದೋಲನಕ್ಕೆ ಪೊಲೀಸರಿಂದ ಅನುಮತಿ ನಿರಾಕರಣೆ
ತೇಲಂಗಾಣಾದ ಭಾಜಪ ಶಾಸಕ ಟಿ. ರಾಜಾಸಿಂಹ ಇವರ ಫೆಬ್ರುವರಿ 25 ರಂದು ನಡೆಯಲಿದ್ದ ಹಿಂದೂ ಜನ ಆಕ್ರೋಶ ಆಂದೋಲನವನ್ನು ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ ಅದನ್ನು ರದ್ದುಗೊಳಿಸಲಾಗಿದೆ.
ತೇಲಂಗಾಣಾದ ಭಾಜಪ ಶಾಸಕ ಟಿ. ರಾಜಾಸಿಂಹ ಇವರ ಫೆಬ್ರುವರಿ 25 ರಂದು ನಡೆಯಲಿದ್ದ ಹಿಂದೂ ಜನ ಆಕ್ರೋಶ ಆಂದೋಲನವನ್ನು ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ ಅದನ್ನು ರದ್ದುಗೊಳಿಸಲಾಗಿದೆ.
ಜಿಲ್ಲೆಯ ಲೋಣಾರ ತಾಲೂಕಿನ ಸೋಮಠಾಣಾ ಗ್ರಾಮದಲ್ಲಿ ಫೆಬ್ರುವರಿ 20 ರಂದು ಏಕಾದಶಿ ನಿಮಿತ್ತ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ನಂತರ, ಎಲ್ಲಾ ಭಕ್ತರಿಗೆ ಊಟದಲ್ಲಿ ನವಣಕ್ಕಿ ಅನ್ನ ಮತ್ತು ಸಾಂಬಾರು ನೀಡಲಾಯಿತು
ಕೋರೋನಾ ಮಹಾಮಾರಿಯ ಕಾಲದಲ್ಲಿ ಅನೇಕ ಸಂಸ್ಥೆಗಳು ತಮ್ಮ ನೌಕಾರರಿಗೆ ಮನೆಯಿಂದ ಕೆಲಸ ಮಾಡುವ ಸೌಲಭ್ಯ ಒದಗಿಸಿದ್ದವು. ಅನೇಕ ಕಂಪನಿಗಳಲ್ಲಿ ಈ ಸೌಲಭ್ಯವು ಇಂದಿಗೂ ಮುಂದುವರೆದಿದೆ.
ತಮಿಳುನಾಡಿನಲ್ಲಿರುವ ಕಾಂಚಿ ಕಾಮಕೋಟಿಯ ಮಠವು ೨ ಸಾವಿರದ ೫೦೦ ವರ್ಷಗಳಿಗಿಂತಲೂ ಪುರಾತನದ್ದಾಗಿದ್ದು, ಜಗದ್ಗುರು ಶಂಕರಾಚಾರ್ಯರು ಕಳೆದ ೨ ವರ್ಷಗಳಿಂದ ಧರ್ಮಪ್ರಚಾರವನ್ನು ಮಾಡುತ್ತಿದ್ದಾರೆ.
ನವಿ ಮುಂಬಯಿನ ನವಾ ಶೇವಾ ಬಂದರಿನಲ್ಲಿ ಕಸ್ಟಮ್ಸ್ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ 40 ಮೆಟ್ರಿಕ್ ಟನ್ ಚೀನಾ ನಿರ್ಮಿತ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕ್ರೂರ ಕರ್ಮ ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ನ ಚಿತ್ರಗಳನ್ನು ‘ಇನ್‌ಸ್ಟಾಗ್ರಾಮ್ ಸ್ಟೇಟಸ್’ನಲ್ಲಿ ಪೋಸ್ಟ್ ಮಾಡುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ನಿಹಾಲ್ ಆಸಿಫ್ ಬಾವಾ ವಿರುದ್ಧ ಸಾಂಗ್ಲಿ ನಗರ ಪೊಲೀಸರು ದೂರು ದಾಖಲಿಸಿದ್ದಾರೆ.
ಕ್ರೈಸ್ತರ ಚರ್ಚ್‌ಗಳ ನೈಜ ರೂಪವನ್ನು ತಿಳಿಯಿರಿ ! ಇಂತಹ ಘಟನೆಗಳು ಭಾರತದಲ್ಲಿ ಮೇಲಿಂದ ಮೇಲೆ ಬೆಳಕಿಗೆ ಬರುತ್ತಿದೆ. ಇದರ ವಿರುದ್ಧ ಈಗ ಹಿಂದೂಗಳು ಸಂಘಟಿತರಾಗುವುದು ಆವಶ್ಯಕವಾಗಿದೆ !
ಭಯೋತ್ಪಾದಕರ ಬಗ್ಗೆ ಸುಳ್ಳು ಮಾಹಿತಿ ನೀಡಿ ಪೋಲೀಸ್ ಪಡೆಯ ಸಮಯ ಮತ್ತು ಮಾನವಶಕ್ತಿಯನ್ನು ವ್ಯರ್ಥ ಮಾಡುತ್ತಿರುವ ಇಂತಹ ಸಮಾಜವಿರೋಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು !
ಕಾನೂನು ಆಧಾರದಿಂದ ಯುವಕರನ್ನು ಜೂಜಿನತ್ತ ಆಕರ್ಷಿಸುವ ಆನ್‌ಲೈನ್ ಆಟಗಳನ್ನು ನಿಷೇಧಿಸಲು ಸರಕಾರವು ಕಾರ್ಯತಂತ್ರದ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ !
ಸರಕಾರಿ ಭೂಮಿಯಲ್ಲಿನ ಅತಿಕ್ರಮಣ ದರ್ಗಾಗೆ ವಿರೋಧ ವ್ಯಕ್ತಪಡಿಸುವುದರ ಹಿಂದಿನ ಷಡ್ಯಂತ್ರವನ್ನು ಸಮಯ ಇರುವಾಗಲೇ ತಡೆದ ನ್ಯಾಯವಾದಿ ಖುಶ್ ಖಂಡೆಲವಾಲ್ ಇವರ ಅಭಿನಂದನೆ !