ಐಸ್ ಕ್ರೀಮ್ ನ ಆಸೆ ತೋರಿಸಿ ಸಾದಿಕ್‌ನಿಂದ ೯ ವರ್ಷದ ಹುಡುಗಿಯ ಮೇಲೆ ಬಲತ್ಕಾರ
ಇಂತಹ ಕಾಮುಕರಿಗೆ ಮುಸಲ್ಮಾನರ ಶರಿಯಾ ಪ್ರಕಾರ ನಡು ವೃತ್ತದಲ್ಲಿ ಕಟ್ಟಿ ಕಲ್ಲಿನಿಂದ ಹೊಡೆದು ಕೊಲ್ಲಲು ಯಾರಾದರೂ ಆಗ್ರಹಿಸಿದರೆ, ಆಶ್ಚರ್ಯ ಅನಿಸಬಾರದು !
ಇಂತಹ ಕಾಮುಕರಿಗೆ ಮುಸಲ್ಮಾನರ ಶರಿಯಾ ಪ್ರಕಾರ ನಡು ವೃತ್ತದಲ್ಲಿ ಕಟ್ಟಿ ಕಲ್ಲಿನಿಂದ ಹೊಡೆದು ಕೊಲ್ಲಲು ಯಾರಾದರೂ ಆಗ್ರಹಿಸಿದರೆ, ಆಶ್ಚರ್ಯ ಅನಿಸಬಾರದು !
ಘಟನೆಯ ಮಾಹಿತಿ ತಿಳಿದ ಶಾಲೆಯ ಮುಖ್ಯೋಪಾಧ್ಯಾಯರು ತಕ್ಷಣ ಸ್ಥಳಕ್ಕೆ ಧಾವಿಸಿ ಗೂಂಡಾಗಳ ಹಿಡಿತದಿಂದ ಯಶವಂತನನ್ನು ರಕ್ಷಿಸಿದ್ದಾರೆ. ನಂತರ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬರುತ್ತಿರುವುದನ್ನು ಕಂಡು ಗೂಂಡಾಗಳು ಪರಾರಿಯಾಗಿದ್ದಾರೆ.
ಪರಿಶುದ್ಧ ಗಂಗೆ ಸ್ವರೂಪ ಹಿಂದೂ ಧರ್ಮ, ಈ ಹಿಂದೂ ಧರ್ಮದ ಮೇಲೆ ನಿರಂತರ ಆಘಾತ ನಡೆಯುತ್ತಿದೆ. ಹೋಳಿ ಇರಲಿ, ದೀಪಾವಳಿ ಇರಲಿ ಹಿಂದೂಗಳಲ್ಲಿ ಸಾಂಸ್ಕೃತಿಕ ಆಘಾತ ನಡೆಯುತ್ತಿದೆ.
ಮುಸಲ್ಮಾನರ ತುಷ್ಟೀಕರಣ ಮಾಡುವ ಆಡಳಿತಾರೂಢ ಕಾಂಗ್ರೆಸ್ ರಾಜ್ಯದಲ್ಲಿ ಹೀಗೆ ನಡೆಯುವುದರಲ್ಲಿ ಆಶ್ಚರ್ಯವೇನು?
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಮುಸ್ಲಿಂ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿರುವ ಮೀಸಲಾತಿಯನ್ನು 10%ಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿದೆ.
ಮೈಸೂರಿನಲ್ಲಿ ಮಾರ್ಚ್ 2016 ರಲ್ಲಿ ಭಾಜಪ ಕಾರ್ಯಕರ್ತ ರಾಜು ಹತ್ಯೆಯಾದ ನಂತರ ಅಲ್ಲಿನ ಮಸೀದಿಯನ್ನು ಮುಚ್ಚಲಾಗಿತ್ತು. ಈಗ ಆ ಮಸೀದಿಯನ್ನು ಅಷ್ಟು ಸುಲಭವಾಗಿ ತೆರೆಯಲು ನಾನು ಬಿಡುವುದಿಲ್ಲ
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುಟ್ಟಾರು ಗ್ರಾಮದಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿರುವ ಕಾಂಗ್ರೆಸ್ ಆಡಳಿತದ ರಾಜ್ಯ!
ರಾಜ್ಯದ ತೀರ್ಥಕ್ಷೇತ್ರಗಳ ನದಿ ತೀರಗಳಲ್ಲಿ ಸೋಪು ಅಥವಾ ಶಾಂಪೂ ಮಾರಾಟವನ್ನು ಸರಕಾರ ನಿಷೇಧಿಸಿದೆ. ಈ ಸಂಬಂಧ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದು, ಭಕ್ತರು ನದಿಗೆ ಯಾವುದೇ ವಸ್ತುಗಳನ್ನು ಹಾಕದಂತೆ ನಿರ್ದೇಶನ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನಂತಹ ವ್ಯಕ್ತಿತ್ವ ಇರುವುದು ಬಹಳ ಮುಖ್ಯ. “ನಾನು ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತೇನೆ” ಎಂಬ ಮುಖ್ಯಮಂತ್ರಿಗಳ ಹೇಳಿಕೆ ನನಗೆ ಇಷ್ಟವಾಯಿತು. ಮಾಂಸ ತಿಂದು ದೇವಸ್ಥಾನಕ್ಕೆ ಹೋದರೆ ತಪ್ಪೇನು? ಎಂದು ನಟ ಕಿಶೋರ್ ಪ್ರಶ್ನಿಸಿದ್ದಾರೆ.