ಐಸ್ ಕ್ರೀಮ್ ನ ಆಸೆ ತೋರಿಸಿ ಸಾದಿಕ್‌ನಿಂದ ೯ ವರ್ಷದ ಹುಡುಗಿಯ ಮೇಲೆ ಬಲತ್ಕಾರ

ಚಿತ್ರದುರ್ಗ – ಇಲ್ಲಿಯ ಆಗಸನಹಳ್ಳಿ ಪರಿಸರದಲ್ಲಿ ಸಾದಿಕ್ ಎಂಬ ೫೬ ವರ್ಷದ ಮುಸಲ್ಮಾನನು ಮನೆ ಎದುರು ಆಡುತ್ತಿದ್ದ ೯ ವರ್ಷದ ಹುಡುಗಿಗೆ ಐಸ್ ಕ್ರೀಮ್ ನ ಆಸೆ ತೋರಿಸಿ ಒಂದು ಬೆಟ್ಟಕ್ಕೆ ಕರೆದುಕೊಂಡು ಹೋಗಿ ಬಲತ್ಕಾರ ಮಾಡಿದ್ದಾನೆ. ಈ ಹುಡುಗಿ ೩ ನೇ ತರಗತಿಯಲ್ಲಿ ಓದುತ್ತಿದೆ. ಈ ಘಟನೆಯಿಂದ ಹುಡುಗಿ ಹೆದರಿದ್ದಳು; ಆದರೆ ಯಾವಾಗ ಆಕೆ ಮನೆಗೆ ಅಳುತ್ತಾ ಬಂದಳು ಆಗ ತಾಯಿ ವಿಚಾರಿಸಿದ ಆಕೆ ನಡೆದಿರುವ ಘಟನೆ ಹೇಳಿದಳು. ಸಂತ್ರಸ್ತ ಹುಡುಗಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಪ್ರಕರಣದಲ್ಲಿ ಚಿತ್ರದುರ್ಗ ಪೊಲೀಸರು ಪೋಕ್ಸೋ ಕಾನೂನಿನ ಅಡಿಯಲ್ಲಿ ದೂರು ದಾಖಲೆಸಿ ಸಾಧಿಕ್‌ನನ್ನು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ಕಾಮುಕರಿಗೆ ಮುಸಲ್ಮಾನರ ಶರಿಯಾ ಪ್ರಕಾರ ನಡು ವೃತ್ತದಲ್ಲಿ ಕಟ್ಟಿ ಕಲ್ಲಿನಿಂದ ಹೊಡೆದು ಕೊಲ್ಲಲು ಯಾರಾದರೂ ಆಗ್ರಹಿಸಿದರೆ, ಆಶ್ಚರ್ಯ ಅನಿಸಬಾರದು !