ನೇಹಾಳ ಹತ್ಯೆಯ ಪ್ರಕರಣ ಮುಚ್ಚಿಹಾಕಲಾಗಿದೆ !

ಕಾಂಗ್ರೆಸ್ ಮುಸಲ್ಮಾನರನ್ನು ಓಲೈಸುವ ಹಳೆಯ ಛಾಳಿ ಹೊಸತೇನಲ್ಲ ಸ್ವಪಕ್ಷದ ಓರ್ವ ನಗರ ಸೇವಕನ ಮೇಲೆ ಅನ್ಯಾಯವಾಗಿದ್ದರೂ ಕೂಡ ಅದರ ಕುರಿತು ಕಾಂಗ್ರೆಸ್ಸಿಗೆ ಯಾವುದೇ ಸಂಬಂಧವಿಲ್ಲ ಎಂಬುದನ್ನು ತಿಳಿದುಕೊಳ್ಳಿ.

ಬೆಳಗಾವಿ: ಲವ್ ಜಿಹಾದ್ ಪ್ರಬೋಧನೆ ಹೋರ್ಡಿಂಗ್ ಹಾಕಿದ್ದಕ್ಕೆ ೬ ಹಿಂದೂ ಯುವಕರ ಬಂಧನ !

ನಾವು ಲವ್ ಜಿಹಾದ್ ವಿರುದ್ಧ ಏನೂ ಮಾಡುವುದಿಲ್ಲ ಮತ್ತು ನಿಮಗೂ ಮಾಡಲು ಬಿಡುವುದಿಲ್ಲ, ಎಂಬ ಪ್ರವೃತ್ತಿಯ ಪೊಲೀಸರು ! ಇಂತಹ ಪೊಲೀಸ್ ಇಲಾಖೆಯವರು ಎಂದಾದರೂ ಸಮಾಜದಲ್ಲಿ ಅಪರಾಧವನ್ನು ಕೊನೆಗೊಳಿಸಲು ಸಾಧ್ಯವೇ?

ವಿಧವೆ ಮುಸ್ಲಿಂ ಮಹಿಳೆಯ ಮೇಲೆ ಮತಾಂಧ ಮುಸ್ಲಿಮರಿಂದ ಲೈಂಗಿಕ ದೌರ್ಜನ್ಯ

ಈ ಬಗ್ಗೆ ಮುಸ್ಲಿಂ ಮುಖಂಡರು ಮತ್ತು ಧಾರ್ಮಿಕ ಮುಖಂಡರು ಎಂದಿಗೂ ಬಾಯಿ ತೆರೆಯುವುದಿಲ್ಲ ಮತ್ತು ಕಪಟ ಜಾತ್ಯತೀತವಾದಿಗಳೂ ಮಾತನಾಡುವುದಿಲ್ಲ ಎಂಬುದನ್ನು ಗಮನದಲ್ಲಿಡಿ !

೧೩ ವರ್ಷದ ಹುಡುಗನ ಮೇಲೆ ಲೈಂಗಿಕ ದೌರ್ಜನ್ಯ; ಅಬ್ದುಲ್ಲನ ಬಂಧನ !

ದೇಶದಲ್ಲಿ ಅಲ್ಪಸಂಖ್ಯಾತರು ಆದರೆ ಅಪರಾಧದಲ್ಲಿ ಬಹುಸಂಖ್ಯಾತರು !

ರಸ್ತೆ ಬದಿ ನಿಂತಿದ್ದ ಹಿಂದೂ ಯುವತಿಗೆ ಇಬ್ಬರು ಮುಸಲ್ಮಾನ ಕಾಮುಕರಿಂದ ಕಿರುಕುಳ

ನಗರದಲ್ಲಿ ಬಿ.ಟಿ.ಎಂ. ಲೇಔಟ್ ನ ರಸ್ತೆಬದಿಯಲ್ಲಿ ನಿಂತಿದ್ದ ಹಿಂದೂ ಯುವತಿಗೆ ಕಾಮುಕ ಮುಸಲ್ಮಾನ ಯುವಕರು ಕಿರುಕುಳ ನೀಡಿದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹುಣಸೂರಿನಲ್ಲಿ ಜಿಹಾದಿ ಮಾನಸಿಕತೆಯಲ್ಲಿ ಏರಿಕೆ ! – ಪ್ರಮೋದ್ ಮುತಾಲಿಕ್, ಸಂಸ್ಥಾಪಕ, ಶ್ರೀರಾಮಸೇನೆ

ಇಲ್ಲಿಯ ಜನರ ಜಿಹಾದಿ ಮನಸ್ಥಿತಿ ವೇಗವಾಗಿ ಬೆಳೆಯುತ್ತಿದೆ. ಇಲ್ಲಿನ ಜಿಹಾದಿಗಳು ಹಿಂದೂ ಯುವಕರ ಹತ್ಯೆ ಮಾಡುತ್ತಿದ್ದಾರೆ, ಹಾಗೂ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಅನಿವಾರ್ಯ ಗೊಳಿಸುತ್ತಿದ್ದಾರೆ.

‘ನನಗೆ ಸಮುದ್ರದಲ್ಲಿ ಏಕಾಂಗಿಯಾಗಿ ಜಿಗಿಯಬೇಕಿದೆ’, ಎಂದು ವಿಮಾನದಲ್ಲಿದ್ದ ಮುಸಲ್ಮಾನನ ರಂಪಾಟ !

ದುಬೈನಿಂದ ಮಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮೊಹಮ್ಮದ್ ಬಿ.ಸಿ. ಹೆಸರಿನ ಪ್ರಯಾಣಿಕನು ವಿಚಿತ್ರವಾಗಿ ವರ್ತಿಸಿದನು. ಅರಬ್ಬಿ ಸಮುದ್ರ ತಲುಪಿದ ತಕ್ಷಣ ‘ನನಗೆ ಒಬ್ಬನೇ ಸಮುದ್ರಕ್ಕೆ ಜಿಗಿಯಬೇಕಿದೆ’ ಎಂದು ಕೂಗುತ್ತ ವಿಮಾನದಲ್ಲಿ ರಂಪಾಟ ಮಾಡಿದನು.

‘ನಾನು ಕ್ರೈಸ್ತ ಆಗಿದ್ದರಿಂದ ಸಾವನ್ನು ಎದುರಿಸಲು ಸಾಧ್ಯವಾಯಿತಂತೆ’ – ನಟಿ ಮೋಹಿನಿ ಶ್ರೀನಿವಾಸನ್

ಕ್ರೈಸ್ತ ದೇಶಗಳಾದ ಲಿಥುವೇನಿಯಾ, ಹಂಗೇರಿ, ಎಸ್ಟೋನಿಯಾ ಮತ್ತು ಅಮೆರಿಕಗಳಲ್ಲಿ ಇಂದು ಹೆಚ್ಚು ಆತ್ಮಹತ್ಯೆಗಳು ಏಕೆ ಆಗುತ್ತಿವೆ ? ಮೊದಲು ಇದಕ್ಕೆ ನಟಿ ಮೋಹಿನಿ ಉತ್ತರಿಸಬೇಕು !

ಹಿಂದೂ ಯುವಕನ ಜೊತೆ ಮುಸ್ಲಿಂ ಯುವತಿ ಕಾಣಿಸಿಕೊಂಡಿದ್ದಕ್ಕೆ ಆಕೆಯ ಮೇಲೆ ಹಲ್ಲೆ !

ಇಲ್ಲಿನ ಬಸವಕಲ್ಯಾಣದ ಉದ್ಯಾನವನದಲ್ಲಿ ಹಿಂದೂ ಯುವಕನ ಜೊತೆಗೆ ಮುಸ್ಲಿಂ ಯುವತಿ ಇದ್ದರಿಂದ ಕೆಲ ಯುವಕರು ಆಕೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ISRO Tests Liquid Rocket Engine: ಲಿಕ್ವಿಡ್ ರಾಕೆಟ್ ಎಂಜಿನ್’ನ ಪರೀಕ್ಷೆ ಯಶಸ್ವಿಯಾಗಿ ನಡೆಸಿದ ಇಸ್ರೋ !

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ‘ಡಿಟಿವ್ ಮ್ಯಾನುಫೆಕ್ಚರಿಂಗ್ ಟೆಕ್ನಾಲಾಜಿ’ಯ ಸಹಾಯದಿಂದ ತಯಾರಿಸಿದ ‘ಲಿಕ್ವಿಡ್ ರಾಕೆಟ್ ಎಂಜಿನ್’ ಅನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.