ನೂಂಹ (ಹರಿಯಾಣಾ) ಇಲ್ಲಿ ಡಂಪರನಿಂದ ಉಪ ಪೊಲೀಸ ವರಿಷ್ಠಾಧಿಕಾರಿಯನ್ನು ಕೊಂದ ಪ್ರಕರಣದಲ್ಲಿ ಶಬ್ಬೀರ ಬಂಧನ
ಅಕ್ರಮ ಗಣಿಗಾರಿಕೆ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಉಪ ಪೊಲೀಸ ವರಿಷ್ಠಾಧಿಕಾರಿ ಸುರೇಂದ್ರ ಸಿಂಗ ಅವರ ಮೇಲೆ ಡಂಪರ ಹಾಯಿಸಿ ಅವರ ಹತ್ಯೆ ಮಾಡಿದ ಪ್ರಕರಣದ ಮುಖ್ಯ ಆರೋಪಿ ಶಬ್ಬೀರನನ್ನು ಪೊಲೀಸರು ರಾಜಸ್ಥಾನದ ಭರತಪುರದಿಂದ ಬಂಧಿಸಿದ್ದಾರೆ.