ಮೇವಾತ (ಹರಿಯಾಣ) ಜಿಲ್ಲೆಯಲ್ಲಿ ಮೌಲಾನಾರಿಂದ ಹಿಂದೂ ಯುವಕನ ಮತಾಂತರ
ರಾಜ್ಯದಲ್ಲಿ ಮತಾಂಧರಿಂದ ಆಯೋಜನಾಬದ್ಧವಾಗಿ ಬಡ ಹಿಂದುಗಳ ಮತಾಂತರವಾಗುತ್ತಿರುವ ಘಟನೆಯು ಇತ್ತೀಚೆಗೆ ಬೆಳಕಿಗೆ ಬಂದಿದೆ. ಹರಿಯಾಣ ರಾಜ್ಯದಲ್ಲಿನ ಮೇವಾತ ಜಿಲ್ಲೆಯಲ್ಲಿರುವ ಬರೋಟನಲ್ಲಿ ಮೌಲಾನರು ಹಣದ ಆಮಿಷ ಒಡ್ಡಿ ಮನೋಜ್ ಕುಮಾರ ಎಂಬ ಹೆಸರಿನ ಓರ್ವ ಹಿಂದೂ ಯುವಕನನ್ನು ಮತಾಂತರಿಸಿದ್ದಾರೆ.