ದೇವರು ನಮಗೆ ಸ್ವಾತಂತ್ರ‍್ಯದ ೭೫ನೇ ವಾರ್ಷಿಕೋತ್ಸವವನ್ನು ನೋಡುವ ಮಹಾಭಾಗವ್ಯವನ್ನು ನೀಡಿದ್ದಾರೆ ! – ಪ್ರಧಾನಮಂತ್ರಿ ನರೇಂದ್ರ ಮೋದಿ

ನವದೆಹಲಿ – ಭಾರತಕ್ಕೆ ಸ್ವಾತಂತ್ರ‍್ಯ ದೊರೆತಿರುವ ಘಟನೆಯು ೭೫ ವರ್ಷಗಳನ್ನು ಪೂರೈಸುತ್ತಿದೆ. ನಾವೆಲ್ಲರೂ ಈ ಅದ್ಭುತ ಹಾಗೂ ಐತಿಹಾಸಿಕ ಕ್ಷಣದ ಸಾಕ್ಷಿದಾರರಾಗಲಿದ್ದೇವೆ. ದೇವರು ನಮಗೆ ಮಹಾಭಾಗ್ಯವನ್ನು ನೀಡಿದ್ದಾರೆ. ನಾವು ಗುಲಾಮಗಿರಿಯ ಕಾಲದಲ್ಲಿ ಜನಿಸಿದ್ದರೆ, ನಮಗೆ ‘ಈ ದಿನ ಹೇಗಿರುತ್ತದೆ ?’ ಎಂಬುದರ ಕಲ್ಪನೆ ಮಾಡುವುದೂ ಕಠಿಣವಾಗಿತ್ತು. ‘ಆ ಕಾಲದಲ್ಲಿ ಸ್ವಾತಂತ್ರ‍್ಯದ ಬಂಧನದಿಂದ ಮುಕ್ತರಾಗಲು ಎಷ್ಟೊದು ಮಹತ್ತರ ಅಸ್ವಸ್ಥತೆ ಇದ್ದಿರಬಹುದು ಎಂಬುದರ ಬಗ್ಗೆ ವಿಚಾರ ಮಾಡಿ, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಮನ ಕೀ ಬಾತ್‌’ನ ೯೧ನೇ ಕಾರ್ಯಕ್ರಮದಲ್ಲಿ … Read more

ರಾಮಸೇತು ಚಲನಚಿತ್ರದ ವಿವಾದ : ನಟ ಅಕ್ಷಯ ಕುಮಾರ ಬಂಧನಕ್ಕೆ ಒತ್ತಾಯಿಸಿದ ಡಾ. ಸುಬ್ರಮಣಿಯನ್ ಸ್ವಾಮಿ !

ಭಾಜಪದ ಹಿರಿಯ ನಾಯಕ ಡಾ. ಸುಬ್ರಮಣಿಯನ್ ಸ್ವಾಮಿ ನಟ ಅಕ್ಷಯ ಕುಮಾರ ವಿರುದ್ಧ ದೂರನ್ನು ದಾಖಲಿಸಲಿದ್ದಾರೆ !

ದೆಹಲಿಯಲ್ಲಿ ಪಿ.ಎಫ್.ಐ. ಕಾರ್ಯಕ್ರಮಕ್ಕೆ ಪೊಲೀಸರಿಂದ ತಡೆ

ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ.) ಜುಲೈ ೩೦ ರಂದು ಇಲ್ಲಿನ ಝಂಡೆವಾಲನ್ ಪ್ರದೇಶದಲ್ಲಿ ಸಾರ್ವಜನಿಕ ಸಭೆಯನ್ನು ಆಯೋಜಿಸಿತ್ತು; ಆದರೆ ದೆಹಲಿ ಪೊಲೀಸರು ಇದಕ್ಕೆ ತಡೆ ಒಡ್ಡಿರುವುದರಿಂದ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.

ದಾರುಲ ಇಸ್ಲಾಂ ಬೇಕಾಗಿರುವ ಮುಸಲ್ಮಾನರು ಭಾರತದಲ್ಲಿ ಇರಕೂಡದು ಎಂದು ವಿಭಜನೆಯ ಸಮಯದಲ್ಲೇ ಸ್ಪಷ್ಟಪಡಿಸಬೇಕಿತ್ತು ! – ಡಾ. ಸುಬ್ರಹ್ಮಣ್ಯ ಸ್ವಾಮಿ

ಹಿಂದೂಗಳಿಂದ ತಪ್ಪಾಗಿದೆ, ಯಾವ ಮುಸಲ್ಮಾನರಿಗೆ ದಾರುಲ ಇಸ್ಲಾಂ ಬೇಕಾಗಿದೆ, ಅವರು ಭಾರತದಲ್ಲಿ ಇರಲು ಸಾಧ್ಯವಿಲ್ಲ ಎಂದು ೧೯೪೭ ರಲ್ಲಿ ವಿಭಜನೆಯ ಸಮಯದಲ್ಲೇ ಸ್ಪಷ್ಟಪಡಿಸಬೇಕಾಗಿತ್ತು. ದಾರುಲ ಇಸ್ಲಾಂ ಕೂಡ ಇದೆ, ಹಿಂದುತ್ವವೂ ಇದೆ ಮತ್ತು ಕ್ರೈಸ್ತರ ಬೇರೆ ಮಾರ್ಗವು ಇದೆ, ಹೇಗೆ ಆಗಲು ಸಾಧ್ಯವಿಲ್ಲ, ಎಂದು ಭಾಜಪದ ನಾಯಕ ಡಾಕ್ಟರ್ ಸುಬ್ರಹ್ಮಣ್ಯಂ ಸ್ವಾಮಿ ಇವರು ಒಂದು ಸಂದರ್ಶನದಲ್ಲಿ ಹೇಳಿದರು.

ಒಂದು ಚಪಾತಿಗಾಗಿ ಹಿಂದೂ ರಿಕ್ಷಾಚಾಲಕನನ್ನು ಹತ್ಯೆಗೈದ ಫಿರೋಜ ಖಾನ್ !

ಕರೋಲಬಾಗ ಪ್ರದೇಶದಲ್ಲಿ ಫಿರೋಜ ಖಾನ ಅಲಿಯಾಸ್ ಮನ್ನೂ ಎಂಬವನು ರಿಕ್ಷಾಚಾಲಕ ಮುನ್ನಾ (40 ವರ್ಷ ವಯಸ್ಸು) ಎಂಬವರನ್ನು ಹೊಟ್ಟೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದನು.

ಸಂಸತ್ತಿನಿಂದ ಅಮಾನತ್ತುಗೊಂಡಿರುವ ವಿರೋಧಿ ಪಕ್ಷದ ಸಂಸದರ ಧರಣಿ

ಸಂಸತ್ತಿನಲ್ಲಿ ಗದ್ದಲ ಹಾಕಿದ ಕಾರಣ ಅಮಾನತ್ತುಗೊಂಡಿರುವ ವಿರೋಧ ಪಕ್ಷದ ಸಂಸದರು ಸಂಸತ್ ಭವನದ ಸಂಕೀರ್ಣದಲ್ಲಿರುವ ಗಾಂಧಿ ಪ್ರತಿಮೆ ಎದುರಿಗೆ ‘ಧರಣಿ ಆಂದೋಲನ’ ಪ್ರಾರಂಭಿಸಿದರು.

ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿನಿತ ಜಿಂದಾಲ ಇವರ ಶಿರಚ್ಛೇದ ಮಾಡುವ ಬೆದರಿಕೆ!

ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿನೀತ ಜಿಂದಲ ಇವರಿಗೆ ಅಜ್ಞಾತರಿಂದ ಪತ್ರ ಬಂದಿದ್ದು ಶಿರಚ್ಛೇದದ ಬೆದರಿಕೆ ನೀಡಲಾಗಿದೆ. ಜಿಂದಲ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಬೆದರಿಕೆಯ ತನಿಖೆ ನಡೆಸುತ್ತಿದ್ದಾರೆ. ಜಿಂದಾಲ್ ಇವರು ಟ್ವೀಟ್ ಮೂಲಕ ಮಾಹಿತಿ ನೀಡಿದರು.

ಸರ್ವೋಚ್ಚ ನ್ಯಾಯಾಲಯದಿಂದ ಈಡಿ ಬಂಧನದ ಅಧಿಕಾರ ಶಾಶ್ವತ!

ಪ್ರೇವೆಂಶನ್ ಆಫ್ ಮನಿ ಲಾಂಡರಿಂಗ್ ಆಕ್ಟ (ಪಿ.ಎಂ.ಎಲ್.ಎ) ಕಾನೂನಿನಡಿಯಲ್ಲಿ ಆರೋಪಿಗಳನ್ನು ಬಂಧಿಸುವ ಈಡಿಯ ಅಧಿಕಾರವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ. ಈ ಕಾನೂನಿನ ಉಪಬಂಧಗಳನ್ನು ಸಾಂವಿಧಾನಿಕವಾಗಿ ಪ್ರಶ್ನಿಸುವ ಮನವಿಗಳ ಮೇಲೆ ವಿಚಾರಣೆ ನಡೆಸುವಾಗ ನ್ಯಾಯಾಲಯ ಈ ತೀರ್ಪು ನೀಡಿದೆ.

ರಾಜ್ಯಸಭೆಯಲ್ಲಿ ಗದ್ದಲವೆಬ್ಬಿಸಿದ 19 ಸಂಸದರು 1 ವಾರದ ಮಟ್ಟಿಗೆ ಅಮಾನತ್ತು.

ಕೇವಲ ಅಮಾನತ್ತು ಬೇಡ, ಅವರಿಂದ ಅಧಿವೇಶನದ ಸಮಯವನ್ನು ವ್ಯರ್ಥಗೊಳಿಸಿದ ಬಗ್ಗೆ ದಂಡವನ್ನು ವಸೂಲು ಮಾಡಬೇಕು. ಇದರೊಂದಿಗೆ ಅವರಿಗೆ ಕೊಡಲಾಗುವ ವೇತನ ಮತ್ತು ಭತ್ಯೆಯನ್ನು ಹಿಂಪಡೆದುಕೊಳ್ಳಬೇಕು.